ತೆಳುವಾದ ಸೀರೆಯಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ ಹೆಬ್ಬಾ, ವೈರಲ್ ಆದ ಪೊಟೋಸ್….!

ಸಿನಿರಂಗದಲ್ಲಿ ಕೆಲವು ನಟಿಯರು ಸ್ಟಾರ್‍ ಡಮ್ ದಕ್ಕಿಸಿಕೊಳ್ಳದೇ ಇದ್ದರು, ಯುವಜನತೆಯಲ್ಲಿ ದೊಡ್ಡ ಕ್ರೇಜ್ ಹೊಂದಿರುತ್ತಾರೆ. ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಹ ಹೊಂದಿರುತ್ತಾರೆ. ಈ ಸಾಲಿಗೆ ಯಂಗ್ ಬ್ಯೂಟಿ ಹೆಬ್ಬಾ ಪಟೇಲ್ ಸಹ ಸೇರಿಕೊಳ್ಳುತ್ತಾರೆ. ಈಕೆ…

ಸಿನಿರಂಗದಲ್ಲಿ ಕೆಲವು ನಟಿಯರು ಸ್ಟಾರ್‍ ಡಮ್ ದಕ್ಕಿಸಿಕೊಳ್ಳದೇ ಇದ್ದರು, ಯುವಜನತೆಯಲ್ಲಿ ದೊಡ್ಡ ಕ್ರೇಜ್ ಹೊಂದಿರುತ್ತಾರೆ. ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಹ ಹೊಂದಿರುತ್ತಾರೆ. ಈ ಸಾಲಿಗೆ ಯಂಗ್ ಬ್ಯೂಟಿ ಹೆಬ್ಬಾ ಪಟೇಲ್ ಸಹ ಸೇರಿಕೊಳ್ಳುತ್ತಾರೆ. ಈಕೆ ಸ್ಟಾರ್‍ ನಟಿಯಾಗದೇ ಇದ್ದರೂ ಸಹ ತನ್ನದೇ ಆದ ಫ್ಯಾನ್ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಕುಮಾರಿ 21ಎಫ್ ಸಿನೆಮಾದಲ್ಲಿ ಆಕೆಯ ನಟನೆ ಹಾಗೂ ಗ್ಲಾಮರ್‍ ಪ್ರದರ್ಶನ ಮಾಡಿ ಪುಲ್ ಫೇಮ್ ದಕ್ಕಿಸಿಕೊಂಡರು. ಇದೀಗ ಆಕೆ ಕೆಲವೊಂದು ಪೊಟೋಗಳನ್ನು ಸೊಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ನಟಿ ಹೆಬ್ಬಾ ಪಟೇಲ್ ಕುಮಾರಿ 21F ಎಂಬ ಸಿನೆಮಾದ ಮೂಲಕ ರಾತ್ರೋರಾತ್ರಿ ಅನೇಕ ಯುವಕರ ಕ್ರಷ್ ಆದರು. ಈ ಸಿನೆಮಾದ ಬಳಿಕ ಆಕೆ ಸ್ಟಾರ್‍ ನಟಿಯಾಗುತ್ತಾರೆ ಎಂದು ಅನೇಕರು ಊಹೆ ಮಾಡಿದ್ದರು. ಆದರೆ ಆಕೆ ಮಾತ್ರ ಸ್ಟಾರ್‍ ನಟಿಯರ ಸಾಲಿಗೆ ಸೇರಿಕೊಳ್ಳಲು ವಿಫಲರಾದರು ಎನ್ನಬಹುದು. ಆದರೆ ಆಕೆಯ ಗ್ಲಾಮರ್‍ ಅಭಿನಯದ ಮೂಲಕ ತುಂಬಾ ಕ್ರೇಜ್ ಮಾತ್ರ ಸ್ವಂತ ಮಾಡಿಕೊಂಡರು. ಇನ್ನೂ ಹೆಬ್ಬಾ ಪಟೇಲ್ ಈಡೋರಕಂ, ಆಡೋರಕಂ, ಎಕ್ಕರಿಡಿಕಿ ಪೊತಾವು ಚಿನ್ನವಾಡ ಮೊದಲಾದ ಹಿಟ್ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಈಕೆಯ ಗ್ಲಾಮರ್‍ ಗೆ ಅನೇಕ ಯುವಜನತೆಯ ಕನಸಿನ ರಾಣಿಯಾಗಿಬಿಟ್ಟಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಹೆಬ್ಬಾ ಹಾಟ್ ಪೊಟೋಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಇನ್ನೂ ಹೆಬ್ಬಾ ಪಟೇಲ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸದಾ ಗ್ಲಾಮರಸ್ ಪೊಟೋಗಳ ಮೂಲಕ ಯುವಕರ ಹೃದಯ ಕದಿಯುವ ಕೆಲಸ ಮಾಡುತ್ತಿರುತ್ತಾರೆ ಈ ಹಾದಿಯಲ್ಲೇ ಹೆಬ್ಬಾ ಪಟೇಲ್ ತನ್ನ ಇನ್ಸ್ಟಾ ಖಾತೆಯಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ವೈರೆಟಿ ಸೀರೆಯಲ್ಲಿ ಮೈಂಡ್ ಬ್ಲೋಯಿಂಗ್ ಅನ್ನೋ ತರಹ ಹಾಟ್ ಟ್ರೀಟ್ ನೀಡಿದ್ದಾರೆ. ತೆಳುವಾದ ಸೀರೆಯನ್ನು ಧರಿಸಿ ಒಳಗಿನ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾರೆ. ಅದರಲ್ಲೂ ಆಕೆಯ ಮಾದಕ ನೋಟಕ್ಕೆ ಫಿದಾ ಆಗುತ್ತಿದ್ದಾರೆ. ಪಡ್ಡೆಹುಡುಗರಂತೂ ನಿದ್ದೆಯನ್ನು ಕೆಡುವುದು ಪಕ್ಕಾ ಎಂದು ಹೇಳಬಹುದಾಗಿದೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳೂ ಸೇರಿದಂತೆ ಅನೇಕರು ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಆಕೆ ಕೊನೆಯದಾಗಿ ಒದೆಲಾ ರೈಲ್ವೇ ಸ್ಟೇಷನ್ ಎಂಬ ಸಿನೆಮಾದಲ್ಲಿ ಡಿ ಗ್ಲಾಮರ್‍ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿಗೆ ಆಕೆ ಐಟಂ ಸಾಂಗ್ಸ್ ಗಳಲ್ಲೂ ಸಹ ನಟಿಸುವ ಮೂಲಕ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಈಗಲೂ ಸಹ ಆಕೆಗೆ ಬಿಗ್ ಬ್ರೇಕ್ ನೀಡುವಂತಹ ಸಿನೆಮಾ ಒಂದು ಸಿಕ್ಕರೇ ಸಾಕು ಬಹುಬೇಡಿಕೆ ನಟಿಯಾಗುತ್ತಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿರುತ್ತದೆ.