Film News

ತುಂಬಾ ಶಾರ್ಟ್ ಇರುವ ಡ್ರೆಸ್ ಹಾಕಿದ ಅಷುರೆಡ್ಡಿ, ಅದಕ್ಕಿಂತ ಕಡಿಮೆ ಬಟ್ಟೆ ಹಾಕಬೇಡ ಎಂದ ನೆಟ್ಟಿಗರು……!

ಸೋಷಿಯಲ್ ಮಿಡಿಯಾ ತುಂಬಾ ಪ್ರಚಲಿತಕ್ಕೆ ಬಂದ ಬಳಿಕ ಅನೇಕರು ಸ್ಟಾರ್‍ ಗಳಾಗಿದ್ದಾರೆ. ಜೊತೆಗೆ ಅನೇಕ ಅವಕಾಶಗಳನ್ನೂ ಸಹ ಗಿಟ್ಟಿಸಿಕೋಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಅಷುರೆಡ್ಡಿ ಗ್ಲಾಮರ್‍ ಶೋ ಮೂಲಕ ಇಂಟರ್‍ ನೆಟ್ ನಲ್ಲಿ ಸುನಾಮಿಯನ್ನು ಎಬ್ಬಿಸುತ್ತಿರುತ್ತಾರೆ. ಸಖತ್ ಹಾಟ್ ಆಗಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಮತ್ತೊಮ್ಮೆ ಸೋಷಿಯಲ್ ಮಿಡಿಯಾದಲ್ಲಿ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೊಟೋಗಳ ಮೂಲಕ ಭಾರಿ ಫಾಲೋಯಿಂಗ್ ಪಡೆದುಕೊಳ್ಳುತ್ತಿದ್ದಾರೆ.

ಜೂನಿಯರ್‍ ಸಮಂತಾ ಎಂದೇ ಕರೆಯಲಾಗುವ ಅಷುರೆಡ್ಡಿ ಬಿಗ್ ಬಾಸ್ ಮೂಲಕ ತುಂಬಾ ಫೇಂ ಸಂಪಾದಿಸಿಕೊಂಡರು. ಆಕೆ ಸೋಷಿಯಲ್ ಮಿಡಿಯಾದಲ್ಲಿ ಸಹ ಪುಲ್ ಆಕ್ಟೀವ್ ಆಗಿದ್ದಾರೆ. ಸದಾ ಹಾಟ್ ಹಾಟ್ ಪೊಟೋಶೂಟ್ ಗಳ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿರುವ ಈಕೆ ಹಂಚಿಕೊಳ್ಳುವ ಪೊಟೊಗಳೂ ಸಹ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಇನ್ನೂ ತೆಲುಗು ಬಿಗ್ ಬಾಸ್ 3  ನಲ್ಲಿ ಅವಕಾಶ ಗಿಟ್ಟಿಸಿಕೊಂಡ ಅಷುರೆಡ್ಡಿ ಮತಷ್ಟು ಕ್ರೇಜ್ ಪಡೆದುಕೊಂಡರು. ಇದೀಗ ಕಿರುತೆರೆಯಲ್ಲೂ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ತುಂಬಾನೆ ಸದ್ದು ಮಾಡುತ್ತಿದ್ದಾರೆ.

ಇನ್ನೂ ಅಷುರೆಡ್ಡಿ ಯುವಕರಲ್ಲಿ ಜೂನಿಯರ್‍ ಸಮಂತಾ ಎಂದೇ ಕ್ರೇಜ್ ಪಡೆದುಕೊಂಡಿದ್ದಾರೆ. ಆಕೆ ಅನೇಕ ಯುವಕರ ಕ್ರಷ್ ಆಗಿದ್ದಾರೆ. ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ತುಂಬಾ ಶಾರ್ಟ್ ಆಗಿರುವ ಡ್ರೆಸ್ ಧರಿಸಿದ ಅಷುರೆಡ್ಡಿ ಹಾಟ್ ಥೈಸ್ ಶೋ ಮಾಡಿದ್ದಾರೆ. ಆ ಡ್ರೆಸ್ ನೋಡಿದರೇ ನೈಟ್ ವೇರ್‍ ರೀತಿಯಲ್ಲಿದೆ. ಇನ್ನೂ ಅಷುರೆಡ್ಡಿ ಈ ರೀತಿಯ ಪೊಟೋಶೂಟ್ಸ್ ಹೊಸದೇನಲ್ಲ. ಇದೀಗ ಮತ್ತೊಮ್ಮೆ ಶಾರ್ಟ್ ಡ್ರೆಸ್ ಧರಿಸಿ ಮಾದಕ ಪೋಸ್ ಕೊಟ್ಟಿದ್ದಾರೆ. ಇನ್ನೂ ಅಷು ರೆಡ್ಡಿ ತನ್ನ ಕ್ಲೀವೇಜ್ ಶೋ ಮಾಡುತ್ತಾ ಹಾಟ್ ಟ್ರೀಟ್ ನೀಡಿದ್ದಾರೆ. ಇನ್ನೂ ಆಕೆಯ ಈ ಮಾದಕ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳೂ ಸಹ ಫನ್ನಿ ಅಂಡ್ ಹಾಟ್ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದಕ್ಕಿಂತ ಶಾರ್ಟ್ ಡ್ರೆಸ್ ಧರಿಸಬೇಡ ನಮ್ಮ ಹೃದಯಗಳು ಬ್ಲಾಸ್ಟ್ ಆಗುತ್ತವೆ ಎಂಬ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಇನ್ನೂ ಅಷುರೆಡ್ಡಿ ತನ್ನ ಇನ್ಸ್ಟಾಗ್ರಾಂ ನಲ್ಲಿ ಗ್ಲಾಮರಸ್ ಪೊಟೋಗಳ ಜೊತೆಗೆ ಕೆಲವೊಂದು ರೀಲ್ಸ್ ಗಳನ್ನು ಸಹ ಪೋಸ್ಟ್ ಮಾಡುತ್ತಿರುತ್ತಾರೆ. ಈ ಹಿಂದೆ ರಾಮ್ ಗೋಪಾ‌ಲ್ ವರ್ಮಾ ಜೊತೆಗೆ ಬೋಲ್ಡ್ ಸಂದರ್ಶನದಲ್ಲಿ ಕಾಣಿಸಿಕೊಂಡು ಮತಷ್ಟು ಪಾಪ್ಯುಲರ್‍ ಆದರು. ಜೊತೆಗೆ ಆಕೆ ಸಾಮಾಜಿಕ ಕಾರ್ಯಕ್ರಮಗಳು ಹಾಗೂ ವೈಯುಕ್ತಿಕ ವಿಚಾರಗಳಿಂದಲೂ ಸಹ ಸುದ್ದಿಯಾಗುತ್ತಿರುತ್ತಾರೆ.

Most Popular

To Top