Film News

ಹಾಟ್ ಪೋಸ್ ಕೊಟ್ಟ ಕ್ಯೂಟ್ ಬ್ಯೂಟಿ ಅನುಪಮಾ, ಸೊಂಟದ ಮೈಮಾಟ ಪ್ರದರ್ಶನ ಮಾಡಿದ ಮಲಯಾಳಿ ಕುಟ್ಟಿ…..!

ಸೌತ್ ಸಿನಿರಂಗದ ಬಹುಬೇಡಿಕೆ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗೆ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಈ ಹಿಂದೆ ಆಕೆ ಟ್ರೆಡಿಷನಲ್ ಲುಕ್ಸ್ ನಲ್ಲೇ ಕಾಣಿಸಿಕೊಳ್ಳುತ್ತಿದ್ದರು. ಆದರೆ ಕೆಲವು ದಿನಗಳಿಂದ ಆಕೆ ಮಾರ್ಡನ್ ಲುಕ್ಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲಿಗೆ ಕ್ಯೂಟ್ ಆಗಿದ್ದ ಅನುಪಮಾ ಇದೀಗ ಹಾಟ್ ಬ್ಯೂಟಿಯಾಗುತ್ತಿದ್ದಾರೆ. ಇದೀಗ ಆಕೆ ಸೀರೆಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಡೋಸ್ ಏರಿಸಿವೆ.

ಸಿನೆಮಾಗಳ ಜೊತೆಗೆ ಅನುಪಮಾ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಸ್ಲೀವ್ ಲೆಸ್ ಸೀರೆಯಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆ ಸೆರಗನ್ನು ಕೊಂಚ ಪಕ್ಕಕ್ಕೆ ಸರಿಸಿ ಟಾಪ್ ಸೌಂದರ್ಯವನ್ನು ಶೋ ಮಾಡಿದ್ದಾರೆ. ಜೊತೆಗೆ ಸೊಂಟದ ಮೈಮಾಟ ಪ್ರದರ್ಶನ ಮಾಡುತ್ತಾ ಮತಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕ್ಯೂಟ್ ಅಂಡ್ ಫನ್ನಿ ಸ್ಮೈಲ್ ಕೊಡುತ್ತಾ ಯುವಕರ ನಿದ್ದೆಗೆಡಿಸುವಂತಹ ಕೆಲಸ ಮಾಡಿದ್ದಾರೆ. ಜೊತೆಗೆ ಆಕೆ ಕ್ರೇಜಿ ಕಾಮೆಂಟ್ ಸಹ ಮಾಡಿದ್ದಾರೆ. ಆಕೆ ಪೊಟೋಗಳ ಜೊತೆಗೆ ನನಗೆ ನಗು ಬರುತ್ತಿದೆ ಎಂದು ತೆಲುಗಿನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನೂ ಅನುಪಮಾ ಈ ಪೊಟೋಗಳ ಜೊತೆಗೆ ಆ ಕಾಮೆಂಟ್ ಮಾಡಿದ ಹಿಂದೆ ಏನಿದೆ ಎಂಬುದು ಗೊತ್ತಿಲ್ಲ. ಆದರೆ ಪೊಟೋಗಳು ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ಹರಿಬಿಡುತ್ತಿದ್ದಾರೆ. ಹಾಟ್ ಅಂಡ್ ರೊಮ್ಯಾಂಟಿಕ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ನಿಮ್ಮ ನಗು ನೋಡಿ ನಿಮ್ಮ ಮೇಲೆ ‌ಪ್ರೀತಿಯಾಗಿದೆ, ನಿನ್ನ ನಗು ಚೆನ್ನಾಗಿದೆ, ಕ್ಯೂಟ್ ಅಂಡ್ ಹಾಟ್ ಬ್ಯೂಟಿ ಎಂತಲೂ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ನಟಿ ಅನುಪಮಾ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

ಇನ್ನೂ ನಟಿ ಅನುಪಮಾ ಕೆರಿಯರ್‍ ಫೇಡ್ ಔಟ್ ಆಗುತ್ತಿದೆ ಎನ್ನುವ ಸಮಯದಲ್ಲಿ ಕಾರ್ತಿಕೇಯ-2 ಸಿನೆಮಾ ಆಕೆಗೆ ಒಳ್ಳೆಯ ಫೇಂ ತಂದುಕೊಟ್ಟಿತ್ತು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವ ಮೂಲಕ  ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡಿದೆ. ಬಳಿಕ ಆಕೆ 18 ಪೇಜಸ್ ಹಾಗೂ ಬಟರ್‍ ಪ್ಲೈ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಎರಡೂ ಸಿನೆಮಾಗಳೂ ಸಹ ಒಳ್ಳೆಯ ಸಕ್ಸಸ್ ಕಂಡಿದೆ. ಸದ್ಯ ಅನುಪಮಾ ತೆಲುಗು ನಲ್ಲಿ ಡಿಜೆ ಟಿಲ್ಲು-2 ಸಿನೆಮಾದಲ್ಲಿ, ತಮಿಳಿನಲ್ಲಿ ಸಿರೆನ್ ಸಿನೆಮಾದಲ್ಲಿ ಹಾಗೂ ಮಲಯಾಳಂ ನಲ್ಲಿ ಒಂದು ಸಿನೆಮಾ ಮಾಡುತ್ತಾ ಬ್ಯುಸಿಯಾಗಿದ್ದಾರೆ.

Most Popular

To Top