ಚಳಿಗಾಲದಲ್ಲೂ ಬೆವರು ತರಿಸುವಂತಹ ಪೋಸ್ ಕೊಟ್ಟ ನಟಿ ಆಂಡ್ರಿಯಾ, ಕೋಟ್ ಬಿಚ್ಚಿ ಹಾಟ್ ಪೋಸ್….!

ಸೌಂದರ್ಯ ಅಭಿನಯ ಎರಡೂ ಇದ್ದರೂ ಸ್ಟಾರ್‍ ನಟಿಯಾಗಲು ವಿಫಲರಾದ ನಟಿಯರಲ್ಲಿ ಆಂಡ್ರಿಯಾ ಸಹ ಒಬ್ಬರಾಗಿದ್ದಾರೆ ಎನ್ನಬಹುದಾಗಿದೆ. ಆದರೆ ಅನೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ಸೆಕೆಂಡ್ ಹಿರೋಯಿನ್ ಆಗಿ ತುಂಬಾನೆ ಕ್ರೇಜ್ ಪಡೆದುಕೊಂಡಿದ್ದಾರೆ. ಮಲ್ಟಿ ಟ್ಯಾಲೆಂಟೆಡ್ ನಟಿಯರಲ್ಲಿ ಆಂಡ್ರಿಯಾ ಸಹ ಒಬ್ಬರಾಗಿದ್ದಾರೆ. ಸಿಂಗರ್‍ ಆಗಿ, ಸಿನೆಮಾಗಳಲ್ಲಿ ನಟಿಯಾಗಿ ಬೋಲ್ಡ್ ಪಾತ್ರಗಳಲ್ಲಿ ನಟಿಸಲು ಸಹ ಆಕೆ ಸೈ ಎನ್ನುತ್ತಿರುತ್ತಾರೆ.

ನಟಿ ಆಂಡ್ರಿಯಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಎಲ್ಲ ನಟಿಯರಂತೆ ಆಕ್ಟೀವ್ ಆಗಿರುತ್ತಾರೆ. ಆಕೆ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತಾರೆ. ಯಾವುದೇ ವಿಚಾರವಿರಲಿ ನೇರವಾಗಿ ಧೈರ್ಯವಾಗಿ ಹೇಳುವಂತಹ ವ್ಯಕ್ತಿತ್ವ ಹೊಂದಿರುವಂತಹವರಾಗಿದ್ದಾರೆ. ಕೆಲವೊಂದು ವಿಚಾರಗಳ ಬಗ್ಗೆ ಆಕೆ ನೀಡಿದ ಹೇಳಿಕೆಗಳೂ ಸಹ ವಿವಾದಗಳಿಗೆ ಗುರಿಯಾಗಿತ್ತು. ಸಿಂಗರ್‍ ಆಗಿ, ನಟಿಯಾಗಿ ಅನೇಕ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಹಿಂದೆ ಆಕೆ ಮ್ಯೂಸಿಕ್ ನಿರ್ದೇಶಕ ಅನಿರುದ್ದ್ ಜೊತೆಗೆ ಪ್ರೇಮ ಪಯಣ ನಡೆಸಿದ್ದ ಬಗ್ಗೆ ಅನೇಕ ಕಥನಗಳು ಹುಟ್ಟಿಕೊಂಡಿದ್ದವು. ಆದರೆ ಆಕೆ ಮಾತ್ರ ಇದ್ಯಾವುದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ತನ್ನ ಕೆಲಸ ಮಾಡಿಕೊಳ್ಳುತ್ತಾ ಸಾಗುತ್ತಿದ್ದಾರೆ.

ಇನ್ನೂ ನಟಿ ಆಂಡ್ರಿಯಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಮೈಂಡ್ ಬ್ಲಾಕಿಂಗ್ ಪೋಸ್ ಕೊಟ್ಟಿದ್ದಾರೆ. 2022ಕ್ಕೆ ಗುಡ್ ಬೈ ಹೇಳುತ್ತಾ, 2022ರ ಕೊನೆಯ ಪೋಸ್ಟ್ ಇದೇ ಎಂದು ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಆಕೆ ಕೆಲವೊಂದು ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಚಳಿಗಾಲದಲ್ಲೂ ಸಹ ಬೆವರು ತರಿಸುವಂತಹ ಪೋಸ್ ಕೊಟ್ಟಿದ್ದಾರೆ. ಆಕೆ ಧರಿಸಿದ್ದ ರೆಡ್ ಕಲರ್‍ ಕೋಟ್ ಅನ್ನು ತೆಗೆದು ಮಾದಕ ನೋಟ ಬೀರಿದ್ದಾರೆ. ಎದೆಯ ಸೌಂದರ್ಯವನ್ನು ಶೋ ಮಾಡುತ್ತಾ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಹಾಟ್ ಟ್ರೀಟ್ ನೀಡಿದ್ದಾರೆ. ಆಕೆಯ ದೇಹದ ಮೈಮಾಟಕ್ಕೆ ಫಿದಾ ಆದ ಅನೇಕರು ಹಾಟ್ ಕಾಮೆಂಟ್ ಗಳು ಹಾಗೂ ಲೈಕ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ನಟಿ ಆಂಡ್ರಿಯಾ ಇತ್ತೀಚಿಗೆ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ಹೂ ಅಂಟವಾ ಮಾಮ ಹಾಡನ್ನು ತಮಿಳಿನಲ್ಲಿ ಆಕೆಯೇ ಹಾಡಿದ್ದರು. ಈ ಸಾಂಗ್ ಸೂಪರ್‍ ಡೂಪರ್‍ ಹಿಟ್ ಆಗಿತ್ತು. ಇನ್ನೂ ಸಿನೆಮಾಗಳ ಜೊತೆಗೆ ಆಕೆ ಕೆಲವೊಂದು ಮ್ಯೂಜಿಕ್ ಶೋ ಗಳಲ್ಲೂ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಆಂಡ್ರಿಯಾ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಿದ್ದು, ಶೀಘ್ರದಲ್ಲೇ ಆ ಸಿನೆಮಾಗಳು ತೆರೆ ಕಾಣಲಿದೆ ಎನ್ನಲಾಗಿದೆ.