ರೆಡ್ ಕಲರ್ ಡ್ರೆಸ್ ನಲ್ಲಿ ಯುವಕರ ಹೃದಯ ಕದ್ದ ಯಂಗ್ ಬ್ಯೂಟಿ, ಮೈಂಡ್ ಬ್ಲಾಕ್ ಪೋಸ್ ಕೊಟ್ಟ ಮೀನಾಕ್ಷಿ ಚೌದರಿ…..!

Follow Us :

ನಾರ್ತ್ ಮೂಲದ ಮಾಡಲ್ ಕಂ ನಟಿ ಮೀನಾಕ್ಷಿ ಚೌದರಿ ಇಚಟ ವಾಹನಮುಲು ನಿಲುಪರಾದು ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಮೊದಲ ಸಿನೆಮಾದ ಮೂಲಕವೇ ಕ್ರೇಜ್ ಪಡೆದುಕೊಂಡ ಈಕೆ ಮಾಸ್ ಮಹಾರಾಜ ರವಿತೇಜ ಅಭಿನಯದ ಖಿಲಾಡಿ ಸಿನೆಮಾದಲ್ಲಿ ನಟಿಸಿ ಫೇಂ ಪಡೆದುಕೊಂಡರು. ಬಳಿಕ ಹಿಟ್-2 ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಕ್ರೇಜ್ ಪಡೆದುಕೊಂಡು ಸಾಲು ಸಾಲು ಪೊಟೋಶೂಟ್ಸ್ ಮೂಲಕ ಮತಷ್ಟು ಕ್ರೇಜ್ ಬೆಳೆಸಿಕೊಳ್ಳುತ್ತಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ನಾರ್ತ್ ಮೂಲದ ನಟಿ ಮೀನಾಕ್ಷಿ ಚೌಧರಿ ಸದ್ಯ ತೆಲುಗು ಸಿನಿರಂಗದಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಹರ್ಯಾಣದಲ್ಲಿ ಹುಟ್ಟಿದ ಈಕೆ ತೆಲುಗು ಸಿನಿರಂಗದಲ್ಲಿ ಒಳ್ಳೆಯ ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಕಥೆಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳನ್ನು ಮಾಡುತ್ತಾ ಅದ್ಬುತವಾದ ನಟನಾ ಕೌಶಲ್ಯದೊಂದಿಗೆ ಭಾರಿ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಂಡಿದ್ದಾರೆ. ಅದರಲ್ಲೂ ಹಿಟ್-2 ಸಿನೆಮಾದಲ್ಲಿ ಆಕೆಯ ಅಭಿನಯಕ್ಕೆ ನೂರಕ್ಕೆ ನೂರು ಮಾರ್ಕ್ಸ್ ಪಡೆದುಕೊಂಡಿದ್ದಾರೆ. ಸದ್ಯ ಆಕೆಗೆ ಲೀಡ್ ಹಿರೋಗಳ ಜೊತೆಗೆ ನಟಿಸುವ ಅವಕಾಶಗಳೂ ಸಹ ಹರಿದು ಬರುತ್ತಿವೆ. ಇದೀಗ ಆಕೆ ಮಾಸ್ ಕಾ ದಾಸ್ ಯಂಗ್ ಹಿರೋ ವಿಶ್ವಕ್ ಸೇನ್ ಜೊತೆಗೆ ಸಿನೆಮಾದಲ್ಲಿ ಹಾಗೂ ಪ್ರಿನ್ಸ್ ಮಹೇಶ್ ಬಾಬು ರವರ ಗುಂಟೂರು ಖಾರಂ ಸಿನೆಮಾದಲ್ಲೂ ಸಹ ನಟಿಸಲಿದ್ದಾರೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಮೀನಾಕ್ಷಿ ತನ್ನ ಜೋರನ್ನು ಏರಿಸಿದ್ದಾರೆ ಎಂದು ಹೇಳಬಹುದಾಗಿದೆ. ಹಿರೋಯಿನ್ ಆಗಿ ಸ್ಟಾರ್‍ ಡಮ್ ಪಡೆದುಕೊಳ್ಳಲು ಸೋಷಿಯಲ್ ಮಿಡಿಯಾದಲ್ಲೂ ಸಹ ಜೋರನ್ನು ಏರಿಸಬೇಕಾಗಿದೆ. ಸೋಷಿಯಲ್ ಮಿಡಿಯಾ ಮೂಲಕ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಂಡರೇ ಸಿನೆಮಾಗಳಲ್ಲೂ ಅವಕಾಶಗಳು ಹರಿದು ಬರುತ್ತವೆ. ಇದನ್ನು ಮನಗಂಡ ಮೀನಾಕ್ಷಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಮೇಕಪ್ ರೂಂ ನಲ್ಲಿ ರೆಡಿಯಾಗುತ್ತಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ರೆಡ್ ಕಲರ್‍ ಟೈಟ್ ಫಿಟ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಸ್ಲೀವ್ ಲೆಸ್ ಅಂಡ್ ಸ್ಟ್ರಿಪ್ ಲೆಸ್ ಡ್ರೆಸ್ ನಲ್ಲಿ ಟಾಪ್ ಗ್ಲಾಮರ್‍ ಶೋ ಮಾಡಿದ್ದಾರೆ. ಜೊತೆಗೆ ಬ್ಯಾಕ್ ಪೋಸ್ ಮಾತ್ರ ಯುವಕರನ್ನು ಹಾಗೂ ಅಭಿಮಾನಿಗಳನ್ನು ಕಟ್ಟಿಹಾಕಿದ್ದಾರೆ.

ಇನ್ನೂ ಮೀನಾಕ್ಷಿ ಚೌದರಿ ಲೇಟೆಸ್ಟ್ ಪೊಟೊಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು,  ನೆಟ್ಟಿಗರು ಆಕೆಯ ದೇಹದ ಮೈಮಾಟಕ್ಕೆ ಫಿದಾ ಆಗಿ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಸದ್ಯ ಆಕೆ ಮಹೇಶ್ ಬಾಬು ರವರ ಗುಂಟೂರು ಖಾರಂ ಸಿನೆಮಾದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದು, ಈ ಸಿನೆಮಾ ಒಳ್ಳೆಯ ಹಿಟ್ ಪಡೆದುಕೊಂಡರೇ ಆಕೆಯ ಕೆರಿಯರ್‍ ತುಂಬಾನೆ ಬದಲಾಗಲಿದೆ ಎಂದು ಹೇಳಲಾಗುತ್ತಿದೆ.