ಜಿರೋ ಸೈಜ್ ಸೊಂಟದ ಮೂಲಕ ಇಂಟರ್ ನೆಟ್ ಶೇಕ್ ಮಾಡಿದ ಮಲ್ಲು ಬ್ಯೂಟಿ ಮಾಳವಿಕಾ, ಪರಫೆಕ್ಟ್ ಶೇಪ್ ಎಂದ ಅಭಿಮಾನಿಗಳು…..!

Follow Us :

ಕೇರಳ ಮೂಲದ ಯಂಗ್ ಬ್ಯೂಟಿ ಮಾಳವಿಕಾ ಮೋಹನನ್ ಇದೀಗ ಸ್ಟಾರ್‍ ಡಂ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಮುಂದೆ ಸಾಗುತ್ತಿದ್ದಾರೆ. ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಅನ್ನೋ ತರಹ ಸದಾ ಹಾಟ್ ಪೊಟೋಗಳ ಮೂಲಕ ಸೆನ್ಷೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಮಾರ್ಡನ್, ಟ್ರೆಂಡಿ, ಶಾರ್ಟ್ ಯಾವುದೇ ರೀತಿಯ ಡ್ರೆಸ್ ಧರಿಸಿದರೂ ಸಹ ಸಖತ್ ಹಾಟ್ ಆಗಿಯೇ ಪೋಸ್ ಕೊಡುತ್ತಾ ಫೇಂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದೀಗ ಜಿರೋ ಸೈಜ್ ಸೊಂಟದ ಮೂಲಕ ಇಂಟರ್‍ ನೆಟ್ ಬಿಸಿಯೇರಿಸಿದ್ದಾರೆ. ಸದ್ಯ ಆಕೆಯ ಪೊಟೋಗಳು ಸಖತ್ ವೈರಲ್ ಆಗುತ್ತಿದೆ.

ಯಂಗ್ ಬ್ಯೂಟಿ ಮಾಳವಿಕಾ ಮೋಹನನ್ ಜಿಮ್ ನಲ್ಲಿ ಹಂಚಿಕೊಂಡ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಬ್ಲಾಕ್ ವರ್ಕೌಟ್ ಟೈಟ್ ಫಿಟ್ ಧರಿಸಿ ಜಿರೋ ಸೈಜ್ ಸೊಂಟದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಬ್ಲಾಕ್ ವರ್ಕೌಟ್ ಟೈಟ್ ಫಿಟ್ ಧರಿಸಿ ಮಿರರ್‍ ಸೆಲ್ಫಿ ಪೊಟೋ ಒಂದನ್ನು ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ಜಿರೋ ಸೈಜ್ ಸೊಂಟದ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಬೋಲ್ಡ್ ನೆಸ್ ಗೆ ಕೇರಾಫ್ ಆಗಿರುವ ಮಾಳವಿಕಾ ತೆರೆದ ಪುಸ್ತಕದಂತೆ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಗ್ಲಾಮರ್‍ ಟ್ರೀಟ್ ಮೂಲಕ ಸದಾ ಹೊಸ ಪೊಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಜಿಮ್ ನಲ್ಲಿ ತೆಗೆದುಕೊಂಡ ಹಾಟ್ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.

ಮಾಳವಿಕಾ ಹಂಚಿಕೊಂಡ ಈ ಲೇಟೆಸ್ಟ್ ಪೊಟೋಗಳಲ್ಲಿ ಆಕೆ ಸೊಂಟದ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾ ನೆಟ್ಟಿಗರನ್ನು ಹಾಗೂ ಅಭಿಮಾನಿಗಳ ಮೈಂಡ್ ಬ್ಲಾಕ್ ಮಾಡಿದ್ದಾರೆ. ಇನ್ನೂ ಆಕೆ 90 ಡಿಗ್ರಿ ಆಂಗಲ್ ನಲ್ಲಿ ಸೌಂದರ್ಯವನ್ನು ಎಕ್ಸ್ ಪೋಸ್ ಮಾಡಿದ್ದಾರೆ. ಈ ಪೊಟೋಗಳಲ್ಲಿ ಸಖತ್ ಹಾಟ್ ಆಗಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇನ್ನೂ ಆಕೆ ಈ ಪೊಟೋಗಳಿಗೆ ಕಾಮೆಂಟ್ ಒಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಮಾಳವಿಕಾ ತಮಿಳಿನಲ್ಲಿ ತಂಗಲಾನ್ ಎಂಬ ಸಿನೆಮಾದಲ್ಲಿ ವಿಕ್ರಂ ಚಿಯಾನ್ ಜೊತೆಗೆ ನಟಿಸುತ್ತಿದ್ದಾರೆ. ಈ ಸಿನೆಮಾದ ಶೇಡ್ಯೂಲ್ಡ್ ಸಹ ಕೆಲವೇ ದಿನಗಳಲ್ಲಿ ಶುರುವಾಗಲಿದ್ದು, ಇದಕ್ಕಾಗಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ, ಫಿಟ್ ನೆಸ್ ಲೆವೆಲ್ ಏರಿಸುತ್ತಿದ್ದೇನೆ ಎಂದು ಕ್ಯಾಪ್ಷನ್ ಹಾಕಿದ್ದಾರೆ.

ಇನ್ನೂ ಮಾಳವಿಕ ಪೋಸ್ಟ್ ನೋಡಿದರೇ ತಂಗಲಾನ್ ಸಿನೆಮಾದಲ್ಲಿ ಆಕೆ ಆಕ್ಷನ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನೂ ವಿಕ್ರಂ ಈ ಸಿನೆಮಾದಲ್ಲಿ ಸನ್ಯಾಸಿಯಾಗಿ ವಿಭಿನ್ನ ಲುಕ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಮಾಳವಿಕ ಪಾತ್ರ ಈ ಸಿನೆಮಾದಲ್ಲಿ ಹೇಗಿರಲಿದೆ ಎಂಬ ಕುತೂಹಲ ಸಹ ಎಲ್ಲರಲ್ಲೂ ಮೂಡಿದೆ. ಇನ್ನೂ ಮಾಳವಿಕಾ ಕೈಯಲ್ಲಿ ಮತಷ್ಟು ಸಿನೆಮಾಗಳಿದ್ದು, ಸರಿಯಾದ ಹಿಟ್ ಸಿಕ್ಕರೇ ಆಕೆ ಪಕ್ಕಾ ಸ್ಟಾರ್‍ ನಟಿಯಾಗಿ ಬಹುಬೇಡಿಕೆ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.