Film News

ಹಾಟ್ ಪೊಟೋಗಳ ಜೊತೆಗೆ ಕೆರಳಿಸುವಂತಹ ಕಾಮೆಂಟ್ ಮಾಡಿದ ಜೂನಿಯರ್ ಸಮಂತಾ ಅಷುರೆಡ್ಡಿ……!

ಸೋಷಿಯಲ್ ಮಿಡಿಯಾ ತುಂಬಾ ಪ್ರಚಲಿತಕ್ಕೆ ಬಂದ ಬಳಿಕ ಅನೇಕರು ಸ್ಟಾರ್‍ ಗಳಾಗಿದ್ದಾರೆ. ಜೊತೆಗೆ ಅನೇಕ ಅವಕಾಶಗಳನ್ನೂ ಸಹ ಗಿಟ್ಟಿಸಿಕೋಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಅಷುರೆಡ್ಡಿ ಗ್ಲಾಮರ್‍ ಶೋ ಮೂಲಕ ಇಂಟರ್‍ ನೆಟ್ ನಲ್ಲಿ ಸುನಾಮಿಯನ್ನು ಎಬ್ಬಿಸುತ್ತಿರುತ್ತಾರೆ. ಸಖತ್ ಹಾಟ್ ಆಗಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಮತ್ತೊಮ್ಮೆ ಸೋಷಿಯಲ್ ಮಿಡಿಯಾದಲ್ಲಿ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದು, ಯುವಕರನ್ನು ಕೆರಳಿಸವುಂತಹ ಕಾಮೆಂಟ್ ಸಹ ಮಾಡಿದ್ದಾರೆ. ಆಕೆಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

ಡಬ್ ಸ್ಮ್ಯಾಷ್ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಅಷುರೆಡ್ಡಿ ಜೂನಿಯರ್‍ ಸಮಂತಾ ಎಂದೇ ಕ್ರೇಜ್ ಪಡೆದುಕೊಂಡಿದ್ದಾರೆ. ಆಕೆ ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಮಟ್ಟದಲ್ಲೇ ಖ್ಯಾತಿ ಪಡೆದುಕೊಂಡಿದ್ದಾರೆ. ನಟಿಯಾಗಿ, ಸೋಷಿಯಲ್ ಮಿಡಿಯಾ ಸ್ಟಾರ್‍ ಆಗಿ ಸದಾ ಸುದ್ದಿಯಲ್ಲೇ ಇರುತ್ತಾರೆ. ಅದರಲ್ಲೂ ಆಕೆ ಬಿಗ್ ಬಾಸ್ ಸೀಸನ್ 3 ರಲ್ಲಿ ಸಹ ಭಾಗಿಯಾಗಿ ಆಕೆ ಮತಷ್ಟು ಪಾಪ್ಯುಲರ್‍ ಆದರು. ಇನ್ನೂ ಅಷುರೆಡ್ಡಿ ತನ್ನ ಇನ್ಸ್ಟಾ ಖಾತೆಯಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಗ್ಲಾಮರಸ್ ಪೊಟೋಗಳ ಜೊತೆಗೆ ಆಗಾಗ ರೀಲ್ಸ್ ಸಹ ಹಂಚಿಕೊಳ್ಳುತ್ತಾ ಅಭಿಮಾನಿಗಳ ಜೊತೆಗೆ ನೆಟ್ಟಿಗರಿಗೆ ಸಹ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಆಕೆ ನೋಡಲು ಸಮಂತಾ ರವರಂತೆ ಕಾಣಿಸುವ ಹಿನ್ನೆಲೆಯಲ್ಲಿ ಆಕೆಯನ್ನು ಜೂನಿಯರ್‍ ಸಮಂತಾ ಎಂತಲೂ ಆಕೆಯ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಇನ್ನೂ ನಟಿ ಅಷುರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿಯೇ ಇರುತ್ತಾರೆ. ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಮಾಡ್ರನ್, ಟ್ರೆಂಡಿ ಡ್ರೆಸ್ ಗಳಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ಆಕರ್ಷಣೆ ಮಾಡುತ್ತಿರುತ್ತಾರೆ.  ಇದೀಗ ಆಕೆ ಬಾಡಿಕಾನ್ ಮಾದರಿಯ ಡ್ರೆಸ್ ಧರಿಸಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಚಿರುತೆ ಚರ್ಮದ ಮಾದರಿಯ ಡ್ರೆಸ್ ನಲ್ಲಿ ಆಕೆ ಕಣ್ಣು ಕುಕ್ಕುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ವಿರಹ ವೇದನೆ ಅನುಭವಿಸುವಂತೆ ಆಕೆ ಮಾದಕ ನೋಟ ಬೀರಿದ್ದಾರೆ. ಕ್ಲೀವೇಜ್ ಶೋ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿದ್ದಾರೆ. ಇದರ ಜೊತೆಗೆ ಆಕೆ ಸೆಕ್ಸಿ ಕಾಮೆಂಟ್ ಸಹ ಮಾಡಿದ್ದಾರೆ. ಮಹಿಳೆಯ ಶರೀರದಲ್ಲಿ ಮೋಸ್ಟ್ ಬ್ಯೂಟಿಪುಲ್ ಪಾರ್ಟ್‌ಗಳು ಇಲ್ಲಿವೆ ನೋಡಿ ಎಂದು ಯುವಕರನ್ನು ಕೆರಳಿಸಿದ್ದಾರೆ.

ಸದ್ಯ ಅಷುರೆಡ್ಡಿ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಅಷುರೆಡ್ಡಿ ತೆಲುಗು ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೈಗೆ ಸಿಕ್ಕ ಬಳಿಕ ಆಕೆ ತನ್ನ ಸೌಂದರ್ಯವನ್ನು ವಿವಿಧ ಭಂಗಿಮಗಳಲ್ಲಿ ಆಕೆಯನ್ನು ಶೋ ಮಾಡಿದ್ದಾರೆ. ಆಕೆ ಕೊನೆಯದಾಗಿ ಪೋಕಸ್ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದು, ಎ ಮಾಸ್ಟರ್‍ ಪೀಸ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Most Popular

To Top