ಬಿಕಿನಿಯಲ್ಲಿ ಸಮ್ಮರ್ ಸ್ಪೇಷಲ್ ಎಂದು ಹಾಟ್ ಪೋಸ್ ಕೊಟ್ಟ ಯಂಗ್ ಬ್ಯೂಟಿ ಮೀನಾಕ್ಷಿ, ಹಿಟ್-2 ಬ್ಯೂಟಿಯ ಹಾಟ್ ಟ್ರೀಟ್…..!

ಸಿನಿರಂಗದ ಬಹುತೇಕ ಸೆಲೆಬ್ರೆಟಿಗಳು ಎಲ್ಲಾ ವಿಚಾರಗಳನ್ನು ಸೋಷಿಯಲ್ ಮಿಡಿಯಾ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಅವರ ವೈಯುಕ್ತಿಕ ವಿಚಾರಗಳು, ಸಿನೆಮಾ ಅಪ್ಡೇಟ್ ಗಳ ಜೊತೆಗೆ ಪೊಟೋಶೂಟ್ಸ್ ಮೂಲಕ ತಮ್ಮ ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ. ಇನ್ನೂ ಮಾಡಲ್ ಕಂ ನಟಿ ಮೀನಾಕ್ಷಿ ಚೌದರಿ ಸಹ ಸೋಷಿಯಲ್ ಮಿಡಿಯಾದಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಇದೀಗ ಆಕೆ ಬಿಕಿನಿಯಲ್ಲಿ ಹಾಟ್ ಪೋಸ್ ಕೊಟ್ಟಿದ್ದು, ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಮಾಡಲ್ ಕಂ ನಟಿ ಮೀನಾಕ್ಷಿ ಚೌದರಿ ಇಚಟ ವಾಹನಮುಲು ನಿಲುಪರಾದು ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಮೊದಲ ಸಿನೆಮಾದ ಮೂಲಕವೇ ಕ್ರೇಜ್ ಪಡೆದುಕೊಂಡ ಈಕೆ ಮಾಸ್ ಮಹಾರಾಜ ರವಿತೇಜ ಅಭಿನಯದ ಖಿಲಾಡಿ ಸಿನೆಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಆದರೆ ಈ ಸಿನೆಮಾಗಳು ಆಕೆ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ. ಆದರೆ ಕಳೆದ ವರ್ಷ ಡಿಸೆಂಬರ್‍ ಮಾಹೆಯಲ್ಲಿ ತೆರೆಕಂಡ ಹಿಟ್-2 ಸಿನೆಮಾದಲ್ಲೂ ಸಹ ಮೀನಾಕ್ಷಿ ನಟಿಸಿದ್ದು, ಈ ಸಿನೆಮಾದಲ್ಲಿ ಆಕೆ ನಟ ಅಡಿವಿಶೇಷ್  ಜೊತೆಗೆ ಕಾಣಿಸಿಕೊಂಡರು. ಈ ಸಿನೆಮಾ ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಬಿಕಿನಿಯಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದು, ಪೊಟೋಗಳು ವೈರಲ್ ಆಗುತ್ತಿವೆ.

ಸದ್ಯ ನಟಿ ಮೀನಾಕ್ಷಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ತನ್ನ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಪ್ರಕೃತಿಯ ಮಡಿಲಲ್ಲಿ ಒದ್ದೆಯಾದ ಬಿಕಿನಿಯಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟಿದ್ದಾರೆ. ಬಿಕಿನಿಯಂತಿರುವ ಶಾರ್ಟ್ ಡ್ರೆಸ್ ನಲ್ಲಿ ಆಕೆ ತನ್ನ ಥೈಸ್ ಶೋ ಮಾಡಿದ್ದಾರೆ. ಇನ್ನೂ ಆಕೆಯ ಎದೆಯ ಸೌಂದರ್ಯ ಪಡ್ಡೆ ಹುಡುಗರ ನಿದ್ದೆಯನ್ನು ಗೆಡಿಸಿದೆ ಎನ್ನಬಹುದಾಗಿದೆ. ಇನ್ನೂ ಆಕೆಯ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರೂ ಸಹ ಫನ್ನಿ ಅಂಡ್ ಹಾಟ್ ಕಾಮೆಂಟ್ ಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಫಿಗರ್‍ ಗೆ ನಾವು ಫಿದಾ ಆಗಿದ್ದು ನಿದ್ದೆಗೆಡುತ್ತೇವೆ ಎಂದು, ಸೂಪರ್‍ ಹಾಟ್ ಎಂತಲೂ, ಹಾಟ್ ನಟಿ ಎಂತಲೂ ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸ್ಟಾರ್‍ ನಟ ರವಿತೇಜ ಅಭಿನಯದ ಖಿಲಾಡಿ ಸಿನೆಮಾದಲ್ಲಿ ನಟಿಸಿದ ಈ ಯಂಗ್ ಬ್ಯೂಟಿ ಅಭಿನಯ ಹಾಗೂ ಸೌಂದರ್ಯ ಪ್ರದರ್ಶನದ ಮೂಲಕ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡರು. ಆದರೆ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ್ದು, ಆಕೆಗೆ ನಿರಾಸೆ ಎದುರಾಗಿತ್ತು. ಆದರೆ ಆಕೆಯ ಗ್ಲಾಮರ್‍ ಗೆ ತಪ್ಪದೇ ಸ್ಟಾರ್‍ ನಟಿಯಾಗುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನೂ ಹಿಟ್-2 ಸಿನೆಮಾದ ಮೂಲಕ ಒಳ್ಳೆಯ ಸಕ್ಸಸ್ ಕಂಡುಕೊಂಡ ಈಕೆ ಇನ್ನಾದರೂ ಬಹುಬೇಡಿಕೆ ನಟಿಯಾಗುತ್ತಾರೆ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.