Film News

ಸಮ್ಮರ್ ಸ್ಪೇಷಲ್ ಎಂಬಂತೆ ಹಾಟ್ ಪೋಸ್ ಕೊಟ್ಟ ಚಿಟ್ಟಿ, ಫರಿಯಾ ಅಬ್ದುಲ್ಲಾ ಲೇಟೆಸ್ಟ್ ಗ್ಲಾಮರಸ್ ಪಿಕ್ಸ್ ವೈರಲ್…..!

ಟಾಲಿವುಡ್ ನಲ್ಲಿ ಮೊದಲ ಸಿನೆಮಾ ಮೂಲಕವೇ ಹೈಪ್ ಹೆಚ್ಚಿಸಿದ ನಟಿಯರಲ್ಲಿ ಫರಿಯಾ ಅಬ್ದುಲ್ಲಾ ಸಹ ಒಬ್ಬರಾಗಿದ್ದಾರೆ. ಜಾತಿರತ್ನಾಲು ಎಂಬ ಸಿನೆಮಾದ ಮೂಲಕ ಸಿನಿರಂಗಕ್ಕೆ ಪರಿಚಯವಾದರು. ಈ ಸಿನೆಮಾದಲ್ಲಿ ತಮ್ಮ ಅದ್ಬುತವಾದ ನಟನೆ, ಮುಗ್ದತೆ ಎಲ್ಲರನ್ನೂ ಆಕರ್ಷಣೆ ಮಾಡಿದೆ. ಆಕೆ ಇತ್ತೀಚಿಗೆ ಹಾಟ್ ಪೋಸ್ ಗಳನ್ನು ಹಂಚಿಕೊಳ್ಳುತ್ತಾ ಎಲ್ಲರನ್ನೂ ತಮ್ಮತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಇದೀಗ ನಟಿ ಫರಿಯಾ ಅಬ್ಡುಲ್ಲಾ ಸಮ್ಮರ್‍ ಟ್ರೀಟ್ ಎಂಬಂತೆ ಹಂಚಿಕೊಂಡ ಹಾಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಕ್ರಿಯೇಟ್ ಮಾಡಿದೆ.

ಮೊದಲನೇ ಸಿನೆಮಾದ ಮೂಲಕ ಫೇಮ್ ದಕ್ಕಿಸಿಕೊಂಡ ಫರಿಯಾ ಟಾಲ್ ಬ್ಯೂಟಿ ಎಂದು ಖ್ಯಾತಿ ಪಡೆದುಕೊಂಡಿದ್ದಾರೆ. ತೆಲುಗು ಸಿನೆಮಾಗಳ ಜೊತೆಗೆ ತಮಿಳಿನಲ್ಲೂ ಸಹ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ದೊಡ್ಡ ಮಟ್ಟದಲ್ಲಿ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿದ್ದಾರೆ. ಸಾಲುಸಾಲು ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸದ್ಯ ಗ್ಲಾಮರಸ್ ಪಾತ್ರಗಳ ಮೇಲೂ ಸಹ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಹಾದಿಯಲ್ಲೇ ಆಕೆ ಸೋಷಿಯಲ್ ಮಿಡಿಯಾ ಮೂಲಕ ಅದನ್ನು ಸಾರಿ ಹೇಳುತ್ತಿದ್ದಾರೆ ಎನ್ನಲಾಗಿದೆ.

ಇನ್ನೂ ಯಂಗ್ ಬ್ಯೂಟಿ ಫರಿಯಾ ಅಬ್ದುಲ್ಲಾ ಗ್ಲಾಮರ್‍ ಟ್ರೀಟ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಆಕೆಯ ಹೊಸ ಹಾಟ್ ಪೊಟೋಶೂಟ್ ಮೂಲಕ ಇಂಟರ್‍ ನೆಟ್ ಶೇಕ್ ಮಾಡುತ್ತಿದ್ದಾರೆ. ಮೊದಲನೇ ಸಿನೆಮಾದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಈಕೆ ಮತಷ್ಟು ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಆಕೆ ಹಂಚಿಕೊಂಡ ಹೊಸ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕಕಾಪಟ್ಟೆ ವೈರಲ್ ಆಗುತ್ತಿದೆ. ಇಲ್ಲಿಯವರೆಗೆ ಗ್ಲಾಮರ್‍ ಶೋ ನಿಂದ ದೂರವುಳಿದ ಈಕೆ ಇದೀಗ ತೆರೆದ ಪುಸ್ತಕದಂತೆ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಮತ್ತೇರಿಸುವ ಲುಕ್ಸ್ ಕೊಡುತ್ತಾ ಗ್ಲಾಮರ್‍ ಡೋಸ್ ಏರಿಸಿದ್ದಾರೆ. ತುಟಿಗಳನ್ನು ಕಚ್ಚುತ್ತಾ ಮಾದಕ ನೋಟ ಬೀರಿದ್ದಾರೆ. ಇನ್ನೂ ಆಕೆಯ ಈ ಮಾದಕ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಯಂಗ್ ಬ್ಯೂಟಿ ಫರಿಯಾ ಅಬ್ದುಲ್ಲಾ ಹಂಚಿಕೊಂಡ ಈ ಪೊಟೋಗಳಿಗೆ ಕಾಮೆಂಟ್ ಗಳು ಲೈಕ್ ಗಳು ಹರಿದುಬರುತ್ತಿವೆ. ಗ್ಲಾಮರ್‍ ಪೊಟೋಶೂಟ್ಸ್ ಮೂಲಕ ತಾನು ಗ್ಲಾಮರ್‍ ಪಾತ್ರಗಳಲ್ಲಿ ನಟಿಸಲು ಸಿದ್ದ ಎಂದು ಸಾರಿ ಹೇಳುತ್ತಿದ್ದಾರೆ. ಹಿರೋಯಿನ್ ಆಗಿ ಮಾತ್ರವಲ್ಲದೇ ಆಕೆ ಕೆಲವೊಂದು ಸಿನೆಮಾಗಳಲ್ಲಿ ಸ್ಪೇಷಲ್ ಸಾಂಗ್‌ ಗಳಲ್ಲೂ ಸಹ ಕುಣಿಯುತ್ತಿದ್ದಾರೆ. ಕೊನೆಯದಾಗಿ ಆಕೆ ರಾವಣಾಸುರ ಎಂಬ ಸಿನೆಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.

Most Popular

To Top