ಬ್ಲಾಕ್ ಸೀರೆಯಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟ ಶ್ರದ್ದಾ, ನಾವೆಲ್ ಶೋ ಮಾಡಿ ಬಿಸಿಯನ್ನೇರಿಸಿದ ಬ್ಯೂಟಿ…….!

Follow Us :

ಟಾಲಿವುಡ್ ಬೋಲ್ಡ್ ಬ್ಯೂಟಿ ಶ್ರದ್ದಾದಾಸ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಬೋಲ್ಡ್ ಆಗಿ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿದ್ದಾರೆ. ಆಕೆ ಸಿದ್ದು ಫ್ರಂ ಶ್ರೀಕಾಕುಳಂ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಈಗಾಗಲೇ ಆಕೆ ಅನೇಕ ಸಿನೆಮಾಗಳಲ್ಲಿ ನಟಿಸಿದರೂ ಕೂಡ ಆಕೆಗೆ ಅಂದುಕೊಂಡ ಸಕ್ಸಸ್ ದೊರೆಯಲಿಲ್ಲ. ಇದೀಗ ಆಕೆ ಸಿನೆಮಾಗಳಿಗಿಂತ ವೆಬ್ ಸಿರೀಸ್ ಹಾಗೂ ಕಿರುತೆರೆಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಬ್ಲಾಕ್ ಕಲರ್‍ ಸೀರೆಯಲ್ಲಿ ನಾವೆಲ್ ಶೋ ಮಾಡಿ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ.

ಬಣ್ಣದ ಲೋಕದಲ್ಲಿ ಗ್ಲಾಮರ್‍ ಅಭಿನಯ ಎರಡೂ ಇದ್ದೂ ಸಕ್ಸಸ್ ಕಾಣದ ನಟಿಯರ ಸಾಲಿಗೆ ಶ್ರದ್ದಾದಾಸ್ ಸಹ ಸೇರುತ್ತಾರೆ ಎನ್ನಬಹುದು. ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರೂ ಸಹ ಆಕೆ ಸ್ಟಾರ್‍ ನಟಿಯಾಗಲು ವಿಫಲರಾದರು. ಆದರೆ ಸಣ್ಣಪುಟ್ಟ ಸಿನೆಮಾಗಳಲ್ಲಿ ನಟಿಯಾಗಿ, ಸಪೋರ್ಟಿಂಗ್ ರೋಲ್ಸ್ ಮಾಡುತ್ತಾ ತನ್ನ ಅಭಿನಯದ ಮೂಲಕ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡಿದ್ದಾರೆ. ಸ್ಟಾರ್‍ ನಟರಾದ ಪ್ರಭಾಸ್, ಅಲ್ಲುಅರ್ಜುನ್ ರವರ ಸಿನೆಮಾಗಳಲ್ಲಿ ನಟಿಸಿ ಮತಷ್ಟು ಫೇಂ ಪಡೆದುಕೊಂಡರು. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಬಾಲಿವುಡ್ ನಟಿಯರನ್ನೂ ಮೀರಿಸುವಂತಹ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ದಿನೇ ದಿನೇ ಗ್ಲಾಮರಸ್ ಆಗಿ ಬೋಲ್ಡ್ ಪೋಸ್ ಗಳನ್ನು ಕೊಡುತ್ತಾ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿರುತ್ತಾರೆ.

ಇನ್ನೂ ನಟಿ ಶ್ರದ್ದಾದಾಸ್ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ತುಂಭಾನೆ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಗ್ಲಾಮರಸ್ ಲುಕ್ಸ್ ಕೊಡುತ್ತಿದ್ದಾರೆ. ವಿವಿಧ ರೀತಿಯ ಡ್ರೆಸ್ ಗಳಲ್ಲಿ ಹಾಟ್ ಲುಕ್ಸ್ ಕೊಡುತ್ತಿದ್ದಾರೆ. ಟ್ರೆಂಡಿ, ಬಿಕಿನಿ, ಮಾಡ್ರನ್ ವೇರ್‍ ನಲ್ಲಿ ಹಾಟ್ ಪೊಸ್ ಕೊಡುತ್ತಿದ್ದಂತಹ ಶ್ರದ್ದಾದಾಸ್ ಇದೀಗ ಟ್ರೆಡಿಷನಲ್ ವೇರ್‍ ನಲ್ಲೂ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಸ್ಲೀವ್ ಲೆಸ್ ಬ್ಲೌಜ್ ನಲ್ಲಿ ಟಾಪ್ ಸೌಂದರ್ಯದ ಮೂಲಕ, ಸೊಂಟದ ಮೈಮಾಟ ಶೋ ಮಾಡುತ್ತಾ, ನಾವೇಲ್ ಶೋ ಮಾಡುತ್ತಾ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಆಕೆಯ ಸೌಂದರ್ಯವನ್ನು ಹೊಗಳುತ್ತಾ, ಪೊಟೋಗಳಿಗೆ ಲೈಕ್ ಗಳು, ಕಾಮೆಂಟ್ ಗಳನ್ನು ಹರಿಬಿಡುತ್ತಾ ಪೊಟೋಗಳನ್ನು ಎಲ್ಲಾಕಡೆ ವೈರಲ್ ಮಾಡುತ್ತಿದ್ದಾರೆ.