ಮೈಮೆರೆಸುವಂತಹ ಮಾದಕ ನೋಟಕ್ಕೆ ಫಿದಾ ಆಗದೇ ಇರಲು ಸಾಧ್ಯವಿಲ್ಲ ಎಂಬಂತೆ ಲುಕ್ಸ್ ಕೊಟ್ಟ ಡಿಂಪುಲ್ ಹಯಾತಿ, ವೈರಲ್ ಆದ ಪೊಟೋಸ್…..!

Follow Us :

ತೆಲುಗು ಸಿನಿರಂಗದ ಹಾಟ್ ಬ್ಯೂಟಿ ಡಿಂಪುಲ್ ಹಯಾತಿ ದಿನೇ ದಿನೇ ಮತಷ್ಟು ಗ್ಲಾಮರ್‍ ಲುಕ್ಸ್ ಕೊಡುತ್ತಿದ್ದಾರೆ. ಸೌಂದರ್ಯ ಪ್ರದರ್ಶನದಲ್ಲಿ ತೆರೆದ ಪುಸ್ತಕದಂತೆ ತಮ್ಮ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿರುತ್ತಾರೆ.  ಸೋಷಿಯಲ್ ಮಿಡಿಯಾದಲ್ಲಿ ಸದಾ ಮಾದಕ ಪೊಟೋಗಳ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅದರಲ್ಲೂ ಆಕೆಯ ಲುಕ್ಸ್ ನೋಡಿ ಫಿದಾ ಆಗದೇ ಇರಲು ಸಾಧ್ಯವೇ ಇಲ್ಲ ಎಂಬಂತೆ ಮಾದಕ ನೋಟ ಬೀರಿದ್ದಾರೆ.

ಯಂಗ್ ಅಂಡ್ ಹಾಟ್ ಬ್ಯೂಟಿ ಡಿಂಪುಲ್ ಹಯಾತಿ ಗಲ್ಫ್ ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಆಕೆ ತೆಲುಗು, ತಮಿಳು ಹಾಗೂ ಹಿಂದಿ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಆದರೆ ಆಕೆಗೆ ಸಕ್ಸಸ್ ನೀಡಿದ್ದು ಮಾತ್ರ ಅಭಿನೇತ್ರಿ-2 ಸಿನೆಮಾ ಹಾಗೂ ಗದ್ದಲಕೊಂಡ ಗಣೇಶ್ ಸಿನೆಮಾದಲ್ಲಿನ ಐಟಂ ಸಾಂಗ್. ಈ ಸಿನೆಮಾದಲ್ಲಿನ ಐಟಂ ಸಾಂಗ್ ಆಕೆಗೆ ತುಂಬಾನೆ ಕ್ರೇಜ್ ದೊರೆಯಿತು ಎಂದೇ ಹೇಳಬಹುದಾಗಿದೆ. ತೆಲುಗು ನಟಿಯಾದ ಡಿಂಪಲ್ ಅಂದುಕೊಂಡಷ್ಟು ಸಕ್ಸಸ್ ಕಂಡುಕೊಂಡಿಲ್ಲ. ಸಾಲಿಡ್ ಗ್ಲಾಮರ್‍, ಮತ್ತೇರಿಸುವಂತಹ ಕಣ್ಣುಗಳಿದ್ದರೂ ಸಹ ಆಕೆ ಸ್ಟಾರ್‍ ಆಗಲು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆ ಸೋಷಿಯಲ್ ಮಿಡಿಯಾ ಮೂಲಕ ಎಲ್ಲರ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ಇನ್ನೂ ಡಿಂಪುಲ್ ಹಯಾತಿ ಯಾವುದೇ ಡ್ರೆಸ್ ನಲ್ಲಿ ಕಾಣಿಸಿಕೊಂಡರೂ ಯುವಕರ ಮೀಟರ್‍ ಏರಿಸುವಂತ ಪೋಸ್ ಗಳನ್ನು ನೀಡುತ್ತಿರುತ್ತಾರೆ. ಅದು ಟ್ರೇಂಡಿ ಆಗಲಿ, ಟ್ರೆಡಿಷನಲ್ ಆಗಿ ಮತ್ತೇರಿಸುವ ಲುಕ್ಸ್ ನೊಂದಿಗೆ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಾರೆ. ಈ ಹಾದಿಯಲ್ಲೇ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳು ನೆಟ್ಟಿಗರನ್ನು ಮತ್ತೆ ಮತ್ತೆ ತಿರುಗಿ ನೋಡುವಂತೆ ಮಾಡಿದ್ದಾರೆ. ಶರ್ಟ್‌ನಲ್ಲಿ ಕಿಲ್ಲಿಂಗ್ ಲುಕ್ಸ್ ಕೊಟ್ಟಿದ್ದಾರೆ. ಈ ಡ್ರೆಸ್ ನಲ್ಲಿ ಆಕೆ ಸಖತ್ ಟೆಂಪ್ಟಿಂಗ್ ಪೋಸ್ ಕೊಟ್ಟಿದ್ದಾರೆ ಎಂದೇ ಹೇಳಬಹುದಾಗಿದೆ. ಆಕೆ ಧರಿಸಿದ್ದ ಶರ್ಟ್ ಬಟನ್ಸ್ ಬಿಚ್ಚಿ ಎದೆಯ ಸೌಂದರ್ಯದ ಮೂಲಕ ಯುವಕರ ನಿದ್ದೆ ಕದ್ದಿದ್ದಾರೆ. ಅದರ ಜೊತೆಗೆ ಮತ್ತೇರಿಸುವಂತಹ ಲುಕ್ಸ್ ಮೂಲಕ ಪಡ್ಡೆಹುಡುಗರ ಪ್ಯೂಜ್ ಔಟ್ ಆಗುವಂತೆ ಮಾಡಿದ್ದಾರೆ.

ಇನ್ನೂ ಆಕೆ ಹಂಚಿಕೊಂಡ ಈ ಲೇಟೆಸ್ಟ್ ಗ್ಲಾಮರಸ್ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್  ಆಗಿದೆ. ಆಕೆಯ ಮಾದಕತೆಗೆ ಫಿದಾ ಅನೇಕರು ಲೈಕ್ ಗಳು, ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಇನ್ನೂ ಆಕೆಯ ಕೆರಿಯರ್‍ ವಿಚಾರಕ್ಕೆ ಬಂದರೇ ಆಕೆಯ ಕೆರಿಯರ್‍ ಕೊಂಚ ನಿಧಾನವಾಗಿದೆ ಎಂದೇ ಹೇಳಬಹುದಾಗಿದೆ. ಆಕೆ ಮಾಸ್ ಮಹಾರಾಜ ರವಿತೇಜ ರವರ ಧಮಾಕಾ ಸಿನೆಮಾದಲ್ಲಿ ನಟಿಸಿ ಒಳ್ಳೆಯ ಸಕ್ಸಸ್ ಕಂಡುಕೊಂಡರು. ಆದರೆ ಇದೀಗ ಆಕೆಯ ಕೈಯಲ್ಲಿ ಯಾವುದೇ ಪ್ರಾಜೆಕ್ಟ್ ಇಲ್ಲ ಎನ್ನಲಾಗಿದೆ. ಸಿನೆಮಾಗಳಲ್ಲಿನ ಅವಕಾಶಗಳಿಗಾಗಿ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಸೆಳೆಯುತ್ತಿದ್ದಾರೆ ಎಂದೇ ಹೇಳಬಹುದಾಗಿದೆ.