ತೆಲುಗು ಹಾಟ್ ಆಂಕರ್ ಶ್ರೀಮುಖಿ ಲೇಟೆಸ್ಟ್ ಬೋಲ್ಡ್ ಅಂಡ್ ಟೆಂಪ್ಟಿಂಗ್ ಪೋಸ್ ಗಳು ವೈರಲ್…!

Follow Us :

ತೆಲುಗು ಕಿರುತೆರೆಯಲ್ಲಿ ಭಾರಿ ಫೇಂ ಪಡೆದುಕೊಂಡ ಶ್ರೀಮುಖಿ ಇತ್ತಿಚಿಗೆ ದಿನೇ ದಿನೇ ಗ್ಲಾಮರ್‍ ಶೋ ಏರಿಸಿದ್ದಾರೆ. ಗ್ಲಾಮರ್‍, ಮಾತಿನ ಪ್ರವೀಣತೆ ಆಕೆಗಿರುವಂತಹ ಟ್ಯಾಲೆಂಟ್ ಎಂದು ಹೇಳಬಹುದಾಗಿದೆ. ಸೌಂದರ್ಯದ ಮೂಲಕ ಯುವಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿರುತ್ತಾರೆ. ಆಕೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ.ಇದೀಗ ಆಕೆ ಪರ್ಪಲ್ ಕಲರ್‍ ಡ್ರೆಸ್ ನಲ್ಲಿ ಟೆಂಪ್ಟಿಂಗ್ ಪೋಸ್ ಗಳನ್ನು ಕೊಟ್ಟಿದ್ದು, ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ತೆಲುಗು ಕಿರುತೆರೆಯಲ್ಲಿ ಅನಸೂಯ, ರಶ್ಮಿ ರಂತೆ ಶ್ರೀಮುಖಿ ಸಹ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಕಿರುತೆರೆಯಲ್ಲಿ ಸದ್ಯ ಸ್ಟಾರ್‍ ಆಂಕರ್‍ ಆಗಿ ಮುನ್ನುಗ್ಗುತ್ತಿದ್ದಾರೆ. ಬ್ಯೂಟಿಪುಲ್ ಲುಕ್ಸ್ ನಲ್ಲಿ ಕಾಣಿಸಿಕೊಳ್ಳುತ್ತಾ ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನೂ ಸಹ ಮಂತ್ರಮುಗ್ದರನ್ನಾಗಿ ಮಾಡುತ್ತಿರುತ್ತಾರೆ. ಆಕೆಯ ಮಾತಿನ ನೈಪುಣ್ಯತೆ ಹಾಗೂ ಸಮಯಸ್ಪೂರ್ತಿಯಿಂದ ಕಿರುತೆರೆ ಪ್ರೇಕ್ಷಕರಲ್ಲಿ ಒಳ್ಳೆಯ ಕ್ರೇಜ್ ಸಹ ಪಡೆದುಕೊಂಡಿದ್ದಾರೆ. ಅದೇ ರೀತಿ ಸೋಷಿಯಲ್ ಮಿಡಿಯಾದಲ್ಲೂ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಡೋಸ್ ಏರಿಸುತ್ತಾ ತನ್ನ ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿರುತ್ತಾರೆ. ಸಿನೆಮಾಗಳು ಕಿರುತೆರೆ ಶೋಗಳ ಮೂಲಕ ಕೆರಿಯರ್‍ ಬ್ಯುಸಿಯಾಗಿಸಿಕೊಂಡಿದ್ದಾರೆ.

ಇನ್ನೂ ನಟಿ ಕಂ ಆಂಕರ್‍ ಶ್ರೀಮುಖಿ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ.  ಸದಾ ಚಂದ್ರನಂತೆ ಹೊಳೆಯುತ್ತಿರುವ ಪೋಸ್ ಗಳ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಾರೆ. ಸೌಂದರ್ಯದ ಜೊತೆಗೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಾ ನೆವರ್‍ ಬಿಪೋರ್‍ ಎಂಬಂತೆ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಪರ್ಪಲ್ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಗಳ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿದ್ದಾರೆ. ಲಾಂಗ್ ಡ್ರೆಸ್ ನಲ್ಲಿ ಎದ್ದುಬರುತ್ತಿರುವ ಎದೆಯ ಸೌಂದರ್ಯವನ್ನು ಎಕ್ಸ್ ಪೋಸ್ ಮಾಡಿದ್ದಾರೆ. ಅದರಲ್ಲೂ ಆಕೆಯ ನೆಕ್ಲೇಸ್ ಮತಷ್ಟು ಟೆಂಪ್ಟ್ ಮಾಡುತ್ತಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಬೋಲ್ಡ್ ಕಾಮೆಂಟ್ ಗಳ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ.

ಇನ್ನೂ ನಟಿ ಶ್ರೀಮುಖಿ ಕೊನೆಯದಾಗಿ ಕ್ರೇಜಿ ಅಂಕುಲ್ಸ್ ಎಂಬ ಸಿನೆಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ನಿತಿನ್ ಅಭಿನಯದ ಮ್ಯಾಸ್ಟ್ರೊ ಸಿನೆಮಾದಲ್ಲಿ ಸಹ ಆಕೆ ನಟಿಸಿದ್ದರು. ಕೊನೆಯದಾಗಿ ಆಕೆ ಮೆಗಾಸ್ಟಾರ್‍ ಚಿರಂಜೀವಿಯವರ ಭೋಳಾ ಶಂಕರ್‍ ಸಿನೆಮಾದಲ್ಲೂ ಸಹ ಆಕೆ ನಟಿಸಿದ್ದು, ಖುಷಿ ಸಿನೆಮಾದ ಸೊಂಟದ ದೃಶ್ಯ ರಿ ಕ್ರಿಯೇಟ್ ಮಾಡಿದ್ದು, ಈ ಸಂಬಂಧ ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು.