Film News

ಕಲರ್ ಪುಲ್ ಔಟ್ ಫಿಟ್ ನಲ್ಲಿ ಗ್ಲಾಮರಸ್ ಪೋಸ್ ಕೊಟ್ಟ RX100 ಬ್ಯೂಟಿ, ಮಾದಕ ನೋಟ ಬೀರಿದ ಪಾಯಲ್….!

ಸಿನಿರಂಗದಲ್ಲಿ ಮೊದಲನೇ ಸಿನೆಮಾದ ಮೂಲಕವೇ ಅನೇಕ ಯುವಕರ ಕ್ರಷ್ ಆದ ನಟಿಯರ ಸಾಲಿಗೆ ಯಂಗ್ ಅಂಡ್ ಬೋಲ್ಡ್ ಬ್ಯೂಟಿ ಪಾಯಲ್ ರಾಜ್ ಪೂತ್ ಸೇರುತ್ತಾರೆ. RX100 ಸಿನೆಮಾದ ಮೂಲಕ ಯುವಕರಲ್ಲಿ ಭಾರಿ ಕ್ರೇಜ್ ಪಡೆದುಕೊಂಡರು. ಈ ಸಿನೆಮಾದಲ್ಲಿ ಆಕೆ ತುಂಬಾನೆ ಬೋಲ್ಡ್ ಆಗಿ ನಟಿಸಿ ಎಲ್ಲರನ್ನು ಸೆಳೆದುಕೊಂಡರು. ಮೊದಲನೇ ಸಿನೆಮಾದಲ್ಲೇ ಓವರ್‍ ಆಗಿ ಬೋಲ್ಡ್ ಸೀನ್ ಗಳಲ್ಲಿ ನಟಿಸಿ ಓವರ್‍ ನೈಟ್ ಕ್ರೇಜ್ ಸ್ವಂತ ಮಾಡಿಕೊಂಡರು. ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಗ್ಲಾಮರಸ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಸೌತ್ ನ ಹಾಟ್ ಬ್ಯೂಟಿಗಳಲ್ಲಿ ಒಬ್ಬರಾದ ಪಾಯಲ್ ರಾಜ್ ಪೂತ್ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಪುಲ್ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಗಳು, ವಿಡಿಯೋಗಳ ಮೂಲಕ ಫಾಲೋವರ್ಸ್ ಹಾಗೂ ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಕಲರ್‍ ಪುಲ್ ಔಟ್ ಫಿಟ್ ನಲ್ಲಿ ಕೆಲವು ಪೊಟೋಗಳನ್ನು ಹಂಚಿಕೊಂಡಿದ್ದು, ಪೊಟೋಗಳು ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ. ಸ್ಲೀವ್ ಲೆಸ್ ಬ್ರಾ ಮಾದರಿಯ ಬ್ಲೌಜ್ ನಲ್ಲಿ ಟಾಪ್ ಗ್ಲಾಮರ್‍ ಶೋ ಮಾಡಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಜೊತೆಗೆ ಮಾದಕ ನೋಟ ಬೀರಿ ಯುವಕರನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. ಇನ್ನೂ ಪಾಯಲ್ ಹಂಚಿಕೊಂಡ ಪೊಟೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳು, ಲೈಕ್ ಗಳು, ಎಮೋಜಿಗಳನ್ನು ಹಂಚಿಕೊಂಡು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ಪಾಯಲ್ RX100 ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರು. ಆದರೆ ಈ ಸಿನೆಮಾದ ಸಕ್ಸಸ್ ಅನ್ನು ಆಕೆ ಕ್ಯಾಷ್ ಮಾಡಿಕೊಳ್ಳಲು ವಿಫಲರಾದರು. RX100 ಸಿನೆಮಾದ ಬಳಿಕ ಆಕೆ ಸರಿಯಾದ ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ವಿಫಲರಾದರು. ಡಿಸ್ಕೋ ರಾಜಾ, ವೆಂಕಿಮಾಮಾ ಮೊದಲಾದ ಸಿನೆಮಾಗಳಲ್ಲೂ ನಟಿಸಿದರೂ ಸಹ ಆಕೆಗೆ ಸರಿಯಾದ ಸಕ್ಸಸ್ ಸಿಗಲಿಲ್ಲ. ಕೊನೆಯದಾಗಿ ಪಾಯಲ್ RX100 ಸಿನೆಮಾದ ನಿರ್ದೇಶಕ ಅಜಯ್ ಭೂಪತಿ ನಿರ್ದೇಶನದಲ್ಲಿ ಮಂಗಳವಾರಂ ಸಿನೆಮಾದಲ್ಲಿ ನಟಿಸಿದರು. ಈ ಸಿನೆಮಾದಲ್ಲಿ ಆಕೆ ಮತ್ತೊಮ್ಮೆ ಬೋಲ್ಡ್ ಆಗಿ ನಟಿಸಿ ಸುದ್ದಿಯಾಗಿದ್ದರು. ಈ ಸಿನೆಮಾದ ಕಥೆ ಸಹ ಪ್ರೇಕ್ಷಕರನ್ನು ರಂಜಿಸಿದೆ. ಈ ಸಿನೆಮಾದ ಒಳ್ಳೆಯ ಸಕ್ಸಸ್ ಪಡೆದುಕೊಂಡಿತ್ತು. ಸಕ್ಸಸ್ ಗಾಗಿ ಕಾಣುತ್ತಿದ್ದ ಪಾಯಲ್ ಗೆ ಮಂಗಳವಾರಂ ಸಿನೆಮಾ ಸಕ್ಸಸ್ ತಂದುಕೊಟ್ಟಿದೆ ಎನ್ನಬಹುದಾಗಿದೆ.

Most Popular

To Top