ಸುರೇಖಾವಾಣಿಯ ಲೇಟೆಸ್ಟ್ ಪೊಟೋ ಕಂಡು, ಮೇಡಂ ಪ್ಲೀಸ್ ನನ್ನನ್ನು ಮದುವೆಯಾಗಿ ಎಂದ ನೆಟ್ಟಿಗ, ವೈರಲ್ ಆದ ವಿಡಿಯೋ……!

Follow Us :

ಇತ್ತೀಚಿಗೆ ಕೆಲ ನಟಿಯರು ವಯಸ್ಸಿಗೆ ಸಂಬಂಧವಿಲ್ಲದಂತೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸೀನಿಯರ್‍ ನಟಿಯರಲ್ಲಿ ಸುರೇಖಾ ವಾಣಿ ಸಹ ಒಬ್ಬರಾಗಿದ್ದಾರೆ. ಟಾಲಿವುಡ್ ನಲ್ಲಿ ಅನೇಕ ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಫೇಮ್ ಪಡೆದುಕೊಂಡ ಈಕೆ ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿ ಮಾಡಿಕೊಂಡು ಸದಾ ಹಾಟ್ ಪೊಟೊಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕ್ರೇಜಿ ಕಾಮೆಂಟ್ಸ್ ಗಳನ್ನು ಹರಿಬಿಡುತ್ತಿದ್ದಾರೆ.

ನಟಿ ಸುರೇಖಾ ವಾಣಿ ಸಿನೆಮಾಗಳಿಗೆ ಎಂಟ್ರಿ ಕೊಡುವುದಕ್ಕೂ ಮುಂಚೆ ಮಾ ಟಾಕಿಸ್, ಹಾರ್ಟ್ ಬೀಟ್, ಮೊಗುಡ್ಸ್ ಪೆಳ್ಳಾಮ್ಸ್ ಎಂಬ ಕಿರುತೆರೆ ಶೋಗಳನ್ನು ಹೋಸ್ಟ್ ಮಾಡಿದ್ದರು. ಅದೇ ಸಮಯದಲ್ಲಿ ಖ್ಯಾತ ಲೇಖಕ ಸುರೇಶ್ ತೇಜ ಎಂಬಾತನನ್ನು ಮದುವೆಯಾದರು. ಆಂಕರ್‍ ಆಗಿ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ 2005 ರಲ್ಲಿ ಶ್ರೀನುಗಾಡು ಚಿರಂಜೀವಿ ಫ್ಯಾನ್ ಎಂಬ ಸಿನೆಮಾದಲ್ಲಿ ನಟಿಯಾಗಿ ಆಯ್ಕೆಯಾದರು. ಬಳಿಕ ಅನೇಕ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಾಗಿದ್ದಾರೆ. ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ ಪತಿ ಸುರೇಶ್ ತೇಜ ಆಕಸ್ಮಿಕವಾಗಿ ಮೃತಪಟ್ಟರು. ಬಳಿಕ ತನ್ನ ಮಗಳಿಂದ ಆಕೆ ಆ ನೋವಿನಿಂದ ದೂರವಾಗಿ ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಸುರೇಖಾ ವಾಣಿ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುವ ಸುರೇಖಾವಾಣಿ ಬ್ಯಾಕ್ ಟು ಬ್ಯಾಕ್ ಪೊಟೋಸ್, ವಿಡಿಯೋ, ರೀಲ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಆಕೆ ವಿಡಿಯೋ ಒಂದನ್ನು ಹಂಚಿಕೊಂಡು ಸಖತ್ ವೈರಲ್ ಆಗುತ್ತಿದೆ. ಸದ್ಯ ವಿದೇಶಿ ಪ್ರವಾಸದಲ್ಲಿರುವ ಆಕೆ ಸಿಲ್ಕ್ ಸೀರೆಯನ್ನು ಧರಿಸಿ ರಸ್ತೆ ದಾಟುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಆಕೆಯ ವಾಕಿಂಗ್ ಸ್ಟೈಲ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನೂ ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೆ ವಿಡಿಯೋಗೆ ವಿವಿಧ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಾ ವೈರಲ್ ಮಾಡುತ್ತಿದ್ದಾರೆ. ಅನೇಕರು ಆಕೆಯನ್ನು ಮದುವೆಯಾಗುವ ಪ್ರಪೋಸಲ್ ಸಹ ಕಾಮೆಂಟ್ ರೂಪದಲ್ಲಿ ತಿಳಿಸಿದ್ದಾರೆ.

ಇನ್ನೂ ಸುರೇಖಾವಾಣಿ ವಿಡಿಯೋ ನೋಡಿದ ಅನೇಕರು ನಿಮ್ಮ ವಯಸ್ಸು 46 ಅಲ್ಲ 16 ಎಂತಲೂ, ಸೂಪರ್‍, ಹಾಟ್, ಯಂಗ್ ಬ್ಯೂಟಿ ಎಂದೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಆಕೆಯ ಸೌಂದರ್ಯಕ್ಕೆ ಫಿದಾ ಆದ ನೆಟ್ಟಿಗನೋರ್ವ ಮಾತ್ರ ವಿರಹ ವೇದನೆಯಿಂದ ಮೇಡಂ ನನ್ನ ಕೈಯಲ್ಲಿ ತಡೆಯಲಾಗುತ್ತಿಲ್ಲ, ಪ್ಲೀಸ್ ನನ್ನನ್ನು ಮದುವೆ ಮಾಡಿಕೊಳ್ಳಿ ಎಂದು ಕ್ರೇಜಿ ಪೋಸ್ಟ್ ಮಾಡಿದ್ದಾನೆ. ಇನ್ನೂ ಸುರೇಖಾವಾಣಿ ಏನೇ ಪೋಸ್ಟ್ ಮಾಡಿದರೂ ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತದೆ.