ಲೋ ಆಂಗಲ್ ನಲ್ಲಿ ಕ್ಯಾಪ್ಚರ್ ಮಾಡಿದ ಹಾಟ್ ಪೋಸ್ ಹಂಚಿಕೊಂಡ ಶಿವಾತ್ಮಿಕಾ, ಥೈಸ್ ಶೋ ಮೂಲಕ ಇಂಟರ್ ನೆಟ್ ಶೇಕ್ ಮಾಡಿದ ಬ್ಯೂಟಿ……!

Follow Us :

ಸಿನಿರಂಗದಲ್ಲಿ ಬಹುತೇಕ ನಟಿಯರು ಅವಕಾಶಗಳಿಗಾಗಿ ಸೋಷಿಯಲ್ ಮಿಡಿಯಾವನ್ನು ಆಯುಧವನ್ನಾಗಿ ಬಳಸಿಕೊಳ್ಳುತ್ತಾರೆ. ಹಾಟ್ ಪೊಟೋಶೂಟ್ಸ್ ಮೂಲಕ ಫ್ಯಾನ್ ಫಾಲೊಯಿಂಗ್ ಬೆಳೆಸಿಕೊಳ್ಳುವುದರ ಜೊತೆಗೆ ನಿರ್ದೇಶಕ ಹಾಗೂ ನಿರ್ಮಾಪಕರನ್ನು ಸೆಳೆಯುವಂತಹ ಕೆಲಸ ಮಾಡುತ್ತಿರುತ್ತಾರೆ. ಇದೀಗ ಟಾಲಿವುಡ್ ಸ್ಟಾರ್‍ ಕಿಡ್ ಶಿವಾತ್ಮಿಕಾ ರಾಜಶೇಖರ್‍ ಸಹ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ.

ಟಾಲಿವುಡ್ ಖ್ಯಾತ ನಟ ರಾಜಶೇಖರ್‍ ಹಾಗೂ ಜೀವಿತ ದಂಪತಿಯ ಮುದ್ದಿನ ಮಗಳು ಶಿವಾತ್ಮಿಕ ರಾಜಶೇಖರ್‍ ಸೋಷಿಯಲ್ ಮಿಡಿಯಾದಲ್ಲಿ ಮಾಡುವ ಸದ್ದು ಅಷ್ಟಿಷ್ಟಲ್ಲ. ಕೆಲವು ವರ್ಷಗಳ ಹಿಂದೆಯೇ ಆಕೆ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ದೊರಸಾನಿ ಎಂಬ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರನ್ನು ತುಂಬಾನೆ ರಂಜಿಸಿದರು. ಆಕೆ ತಮ್ಮ ನಟನೆ ಹಾಗೂ ಸೌಂದರ್ಯದೊಂದಿಗೆ ಎಲ್ಲರನ್ನೂ ಆಕರ್ಷಣೆ ಮಾಡಿದರು. ನ್ಯಾಚುರಲ್ ಸೌಂದರ್ಯಕ್ಕೆ ಕೇರಾಫ್ ಎಂದೇ ಕರೆಯಲಾಗುವ ಶಿವಾತ್ಮಿಕ ಸಹಜವಾದ ಸೌಂದರ್ಯ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಾರೆ. ಇದೀಗ ದಿನೇ ದಿನೇ ಮತಷ್ಟು ಗ್ಲಾಮರಸ್ ಪೊಟೋಸ್ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡುತ್ತಿದ್ದಾರೆ. ಆಕೆಯ ಲೇಟೆಸ್ಟ್ ಪೊಟೋಗಳು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ ಎನ್ನಲಾಗುತ್ತಿದೆ.

ನ್ಯಾಚುರಲ್ ಆಗಿಯೇ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುವ ಶಿವಾತ್ಮಿಕ ಇದೀಗ ಹಾಟ್ ಡೋಸ್ ಏರಿಸುತ್ತಿದ್ದಾರೆ. ಸಿನಿರಂಗದಲ್ಲಿ ಗ್ಲಾಮರ್‍ ಶೋ ಮಾಡಿದರೇ ಪಕ್ಕಾ ಸ್ಟಾರ್‍ ನಟರ ಜೊತೆಗೆ ನಟಿಸುವ ಅವಕಾಶಗಳನ್ನು ಪಡೆದುಕೊಳ್ಳಬಹುದು ಎಂಬ ಮಾತುಗಳೂ ಸಹ ಇದೆ. ಇದೀಗ ಶಿವಾತ್ಮಿಕಾ ಸಹ ಅದೇ ಹಾದಿಯಲ್ಲಿ ಯೋಚನೆ ಮಾಡಿದ್ದಾರೆನೋ ತಿಳಿಯದು ಭಾರಿ ಗ್ಲಾಮರಸ್ ಆಗಿ ಆಕೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ಪೋಸ್ ನೆವರ್‍ ಬಿಪೋರ್‍ ಎಂಬಂತಿದೆ ಎಂದರೇ ತಪ್ಪಾಗಲಾರದು. ಲೋ ಆಂಗಲ್ ನಲ್ಲಿ ಥೈಸ್ ಶೋ ಮಾಡುವಂತಹ ಹಾಟ್ ಪೋಸ್ ಕೊಟ್ಟಿದ್ದಾರೆ. ಆಕೆಯ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸುನಾಮಿಯನ್ನೇ ಸೃಷ್ಟಿ ಮಾಡಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಶಿವಾತ್ಮಿಕ ಹಂಚಿಕೊಂಡ ಈ ಲೇಟೆಸ್ಟ್ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆಕೆಯ ಅಭಿಮಾನಿಗಳೂ ಸೇರಿದಂತೆ ನೆಟ್ಟಿಗರೂ ಸಹ ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಶಿವಾತ್ಮಿಕ ಕೊನೆಯದಾಗಿ ರಂಗಮಾರ್ತಾಂಡ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಆಕೆಯ ನಟನೆಗೆ ಒಳ್ಳೆಯ ಮಾರ್ಕ್ಸ್ ದೊರೆತಿವೆ. ಸದ್ಯ ಆಕೆ ಬಿಗ್ ಬ್ರೇಕ್ ನೀಡುವಂತಹ ಸಿನೆಮಾಗಾಗಿ ಕಾಯುತ್ತಿದ್ದು, ಒಂದು ಬ್ರೇಕ್ ಸಿಕ್ಕರೇ ಆಕೆ ಪಕ್ಕಾ ಸ್ಟಾರ್‍ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.