Film News

ಪ್ರಭಾಸ್ ಬಗ್ಗೆ ಬೋಲ್ಡ್ ಕಾಮೆಂಟ್ ಮಾಡಿ ನಟಿ, ಆಫ್ ಸ್ಕ್ರೀನ್ ನಲ್ಲಿ ಪ್ರಭಾಸ್ ರನ್ನು ರೇ*** ಮಾಡ್ತೀನಿ ಎಂದ ನಟಿ….!

ಪ್ಯಾನ್ ಇಂಡಿಯಾ ಸ್ಟಾರ್‍ ಪ್ರಭಾಸ್ ರವರಿಗೆ ಇಡೀ ವಿಶ್ವದಾದ್ಯಂತ ಭಾರಿ ಫ್ಯಾನ್ ಫಾಲೋಯಿಂಗ್ ಇದೆ. ಜೊತೆಗೆ ಯುವತಿಯರಲ್ಲೂ ಸಹ ಪ್ರಭಾಸ್ ತುಂಬಾನೆ ಕ್ರೇಜ್ ಹೊಂದಿದ್ದಾರೆ ಎಂದು ಹೇಳಬಹುದು. ಅನೇಕ ಯುವತಿಯರ ಕನಸಿನ ರಾಜಕುಮಾರನಾಗಿದ್ದಾನೆ ಎಂದರೇ ತಪ್ಪಾಗಲಾರದು. ಜೊತೆಗೆ ಸಿನಿರಂಗದಲ್ಲೂ ಸಹ ಅನೇಕ ನಟಿಯರು ಆತನೊಂದಿಗೆ ನಟಿಸಬೇಕೆಂಬ ಹುಮ್ಮಸ್ಸಿನಲ್ಲಿರುತ್ತಾರೆ. ಇದೀಗ ನಟಿಯೊಬ್ಬರು ಆತನ ಬಗ್ಗೆ ಬೋಲ್ಡ್ ಕಾಮೆಂಟ್ಸ್ ಮಾಡಿದ್ದು, ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಯಂಗ್ ರೆಬೆಲ್ ಸ್ಟಾರ್‍ ಪ್ರಭಾಸ್ ಬಗ್ಗೆ ಯಂಗ್ ನಟಿ ಇಂದು ಎಂಬುವವರು ಬೋಲ್ಡ್ ಕಾಮೆಂಟ್ಸ್ ಮಾಡಿದ್ದಾರೆ. ಆಕೆ ಸಿನೆಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಪೋಷಣೆ ಮಾಡುತ್ತಾ ಸಾಗುತ್ತಿದ್ದಾರೆ. ಆದರೆ ಆಕೆಗೆ ದೊಡ್ಡ ದೊಡ್ಡ ನಿರ್ದೇಶಕರೊಂದಿಗೆ ಪರಿಚಯ ಇದೆ ಎಂದು ಹೇಳಲಾಗುತ್ತಿದೆ. ಇನ್ನೂ ಆಕೆ ಪ್ರಭಾಸ್ ಬಗ್ಗೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದು ಅವು ವೈರಲ್ ಆಗುತ್ತಿವೆ. ಆದರೆ ಅದು ತುಂಬಾ ಹಳೆಯ ಸಂದರ್ಶನದಲ್ಲಿ ಹೇಳಿದ ಕಾಮೆಂಟ್ಸ್ ಆಗಿದೆ. ಹಳೇಯ ಕಾಮೆಂಟ್ ಗಳಾದರೂ ಅದಕ್ಕೆ ಸಂಬಂಧಿಸಿದ ವಿಡಿಯೋ ಮಾತ್ರ ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ನಟಿ ಇಂದು ಸಂದರ್ಶನವೊಂದರಲ್ಲಿ ಪ್ರಭಾಸ್ ಬಗ್ಗೆ ಬೋಲ್ಡ್ ಕಾಮೆಂಟ್ ಮಾಡಿದ್ದಾರೆ. ಆಕೆ ಪಬ್ಲಿಸಿಟಿಗಾಗಿ ಆ ರೀತಿಯಲ್ಲಿ ಕಾಮೆಂಟ್ಸ್ ಮಾಡಿದ್ರಾ ಗೊತ್ತಿಲ್ಲ ಆಕೆಯ ಕಾಮೆಂಟ್ ಗಳ ಕಾರಣದಿಂದ ಆಕೆ ವಿವಾದಕ್ಕೆ ಸಹ ಗುರಿಯಾಗಿದ್ದಾರೆ. ಅಷ್ಟಕ್ಕೂ ನಟಿ ಇಂದು ಪ್ರಭಾಸ್ ಬಗ್ಗೆ ಹೇಳಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ, ಸಂದರ್ಶನದಲ್ಲಿ ಆಂಕರ್‍ ನಟಿ ಇಂದುಗೆ ಪ್ರಭಾಸ್ ಜೊತೆಗೆ ತಂಗಿಯಾಗಿ ನಟಿಸುವ ಅವಕಾಶ ಬಂದರೇ ಮಾಡುತ್ತೀರಾ ಎಂದು ಕೇಳಿದ್ದಾರೆ. ಸಿನೆಮಾಗಳಲ್ಲಿ ತಂಗಿಯಾಗಿ ನಟಿಸಲು ಸಿದ್ದ. ಆದರೆ ಆಫ್ ಸ್ಕ್ರೀನ್ ನಲ್ಲಿ ಪ್ರಭಾಸ್ ರನ್ನು ರೇಪ್ ಮಾಡಬೇಕು ಅನ್ನಿಸುತ್ತದೆ ಎಂದು, ಅವರು ಅಂದರೇ ಅಷ್ಟೊಂದು ಇಷ್ಟ ಎಂದು ಬೋಲ್ಡ್ ಕಾಮೆಂಟ್ಸ್ ಮಾಡಿದ್ದಾರೆ. ಆದರೆ ಇದು ಹಳೇಯ ಸಂದರ್ಶನದ ವಿಡಿಯೋ ಆಗಿದ್ದು, ಈಗಲೂ ಸಹ ವೈರಲ್ ಆಗಿದೆ.

ಇನ್ನೂ ಈ ವಿಡಿಯೋ ಕಾರಣದಿಂದ ನಟಿ ಇಂದು ರವರನ್ನು ಭಾರಿ ಟ್ರೋಲ್ ಸಹ ಮಾಡುತ್ತಿದ್ದಾರೆ. ನಟಿ ಇಂದು ತನಗೆ ಖ್ಯಾತ ನಿರ್ದೇಶಕರಾದ ಹರೀಶ್ ಶಂಕರ್‍, ಬುಚ್ಚಿಬಾಬು, ತೇಜ ರಂತಹವರು ಬೆಸ್ಟ್ ಫ್ರೆಂಡ್ಸ್ ಎಂದು ಅವರೊಂದಿಗೆ ತೆಗೆಸಿಕೊಂಡ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Most Popular

To Top