Film News

ಬಾಲಿವುಡ್ ನಟಿಯರನ್ನೂ ಮೀರಿಸುವಂತೆ ಹಾಟ್ ಪೋಸ್ ಕೊಟ್ಟ ಕಿರುತೆರೆ ನಟಿ ಸಾರಾ ಅಣ್ಣಯ್ಯ, ನೆಗೆಟೀವ್ ಕಾಮೆಂಟ್ ಮಾಡಿ ಎನರ್ಜಿ ವೇಸ್ಟ್ ಮಾಡಿಕೊಳ್ಳಬೇಡಿ ಎಂದ ನಟಿ….!

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಾಮಾನ್ಯರೂ ಸಹ ಸ್ಟಾರ್‍ ಗಳಂತೆ ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಕನ್ನಡತಿ ಧಾರವಾಹಿ ಫೇಂನ ಸಾರಾ ಅಣ್ಣಯ್ಯ ಖಡಕ್ ಆಗಿರುವ ಪಾತ್ರದಲ್ಲಿ ನಟಿಸಿದ್ದರು. ಈ ಸೀರಿಯಲ್ ನಲ್ಲಿ ವರೂಧಿನಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಇತ್ತೀಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ದಿನೇ ದಿನೇ ಹಾಟ್ ಡೋಸ್ ಏರಿಸುತ್ತಿದ್ದಾರೆ. ಬಾಲಿವುಡ್ ನಟಿಯರನ್ನೂ ಸಹ ಮೀರಿಸುವಂತೆ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಸಾರಾ ಅಣ್ಣಯ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದಂತಹ ಕನ್ನಡತಿ ಧಾರವಾಹಿಯ ಮೂಲಕ ಫೇಂ ಸಂಪಾದಿಸಿಕೊಂಡಿದ್ದಾರೆ. ಇನ್ನೂ ಇತ್ತೀಚಿಗಷ್ಟೆ ಈ ಸೀರಿಯಲ್ ಸಹ ಮುಗಿದಿದ್ದು, ಸಾರಾ ಅಣ್ಣಯ್ಯ ಸಂಪೂರ್ಣವಾಗಿ ಸೋಷಿಯಲ್ ಮಿಡಿಯಾದಲ್ಲಿ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಸೆಳೆಯುತ್ತಿದ್ದಾರೆ. ಕನ್ನಡತಿ ಸೀರಿಯಲ್ ನಲ್ಲಿ ಸಾರಾ ಅಣ್ಣಯ್ಯ ಬೋಲ್ಡ್ ಪಾತ್ರದಲ್ಲೆ ನಟಿಸಿದ್ದರು. ಆಕೆಯ ಪಾತ್ರದಲ್ಲಿ ಆಕೆ ಹಾಕಿಕೊಳ್ಳುವಂತಹ ಡ್ರೆಸ್ ಕಾರಣದಿಂದಲೂ ಆಕೆಯ ಬಗ್ಗೆ ಕೆಟ್ಟ ಕಾಮೆಂಟ್ ಗಳನ್ನು ಮಾಡುತ್ತಿದ್ದರು. ಇದೀಗ ಆಕೆ  ಸೋಷಿಯಲ್ ಮಿಡಿಯಾದ ಮೂಲಕ ತಮ್ಮ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಸಾರಾ ಅಣ್ಣಯ್ಯ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಸೆಳೆಯುತ್ತಿದ್ದಾರೆ. ಬಿಕಿನಿ ಸೇರಿದಂತೆ ವಿವಿಧ ಡ್ರೆಸ್ ಗಳನ್ನು ಧರಿಸಿ ತನ್ನಲ್ಲಿನ ಗ್ಲಾಮರ್‍ ಅನ್ನು ತೆರೆದ ಪುಸ್ತಕದಂತೆ ಶೋ ಮಾಡುತ್ತಿದ್ದಾರೆ. ಆಕೆಯ ಪೊಟೋಗಳು ಕಡಿಮೆ ಸಮಯದಲ್ಲೇ ವೈರಲ್ ಆಹ ಆಗುತ್ತಿರುತ್ತವೆ. ಇನ್ನೂ ಆಕೆಯ ಪೊಟೋಗಳಿಗೆ ಅಭಿಮಾನಿಗಳೂ ಸಹ ಹಾಟ್ ಕಾಮೆಂಟ್ ಗಳ ಮೂಲಕ ವೈರಲ್ ಸಹ ಮಾಡುತ್ತಿರುತ್ತಾರೆ. ಆಕೆ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಎಷ್ಟು ವೈರಲ್ ಹಾಗೂ ಸದ್ದು ಮಾಡುತ್ತವೆಯೋ ಅದೇ ಮಾದರಿಯಲ್ಲಿ ಟ್ರೋಲ್ ಸಹ ಆಗುತ್ತಿರುತ್ತವೆ. ಇನ್ನೂ ಸಾರಾ 2.15 ಗೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ಇನ್ಣೂ ಆಕೆಯ ಪೊಟೋಗಳಿಗೆ ಅನೇಕರು ಟ್ರೋಲ್ ಸಹ ಮಾಡಿದ್ದಾರೆ. ಆಕೆ ಡ್ರೆಸ್ ಗಳ ಕಾರಣಕ್ಕೆ ತುಂಬಾನೆ ಟ್ರೋಲ್ ಮಾಡುತ್ತಿರುತ್ತಾರೆ. ಆದರೆ ಆ ಟ್ರೋಲರ್‍ ಗಳ ಬಗ್ಗೆ ಕಿವಿಗೆ ಹಾಕಿಕೊಳ್ಳುವುದಿಲ್ಲವಂತೆ. ನನ್ನ ಬಗ್ಗೆ ನೆಗೆಟೀವ್ ಕಾಮೆಂಟ್ಸ್ ಮಾಡುತ್ತಾರೆ ನನಗೆ ಅದರಿಂದ ಬೇಸರವಾಗಲ್ಲ ಆದರೆ ಓದಲು ಕಷ್ಟವಾಗುತ್ತದೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದೀಗ ಮತ್ತೊಮ್ಮೆ ಟ್ರೋಲರ್‍ ಗಳ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ನೀವು ಏನೇ ಹೇಳಿದರೂ ನಾನು ಮಾತ್ರ ನನ್ನ ಇಷ್ಟದಂತೆ ನಡೆದುಕೊಳ್ಳುವುದು. ನೆಗೆಟೀವ್ ಆಗಿ ಮಾತನಾಡಿ ಎನರ್ಜಿ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಸಾರಾ ಹೇಳಿದ್ದಾರೆ.

Most Popular

To Top