ಅಯೋಧ್ಯೆಯಲ್ಲಿ ಅಪ್ಪ-ಮಗನ ಸಂಭ್ರಮ, ಮೆಗಾಸ್ಟಾರ್ ಚಿರು, ಗ್ಲೋಬಲ್ ಸ್ಟಾರ್ ಚರಣ್ ಹಂಗಾಮ….!

ಸದ್ಯ ದೇಶದ ಎಲ್ಲೆಡೆ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯದ್ದೆ ಸದ್ದು. ಕೋಟ್ಯಂತರ ಹಿಂದೂಗಳ ಕನಸು ಜ.22 ರಂದು ನನಸಾಗಲಿದೆ. ಈ ಮಹತ್ತರ ಕಾರ್ಯದಲ್ಲಿ ಭಾಗಿಯಾಗಲು ದೇಶದ ಗಣ್ಯರು ಅಯೋಧ್ಯೆಗೆ ತೆರಳುತ್ತಿದ್ದಾರೆ. ಇದೀಗ ನಿನ್ನೆ ರಾತ್ರಿ ಮೆಗಾಸ್ಟಾರ್‍…

View More ಅಯೋಧ್ಯೆಯಲ್ಲಿ ಅಪ್ಪ-ಮಗನ ಸಂಭ್ರಮ, ಮೆಗಾಸ್ಟಾರ್ ಚಿರು, ಗ್ಲೋಬಲ್ ಸ್ಟಾರ್ ಚರಣ್ ಹಂಗಾಮ….!

ಬೆಂಗಳೂರಿನಲ್ಲಿ ರಾಮ್ ಚರಣ್ ಕುಟುಂಬ, ಸಂಕ್ರಾಂತಿ ಆಚರಣೆಗೆ ಕ್ಲೀನ್ ಕಾರಾ ಜೊತೆಗೆ ಆಗಮಿಸಿದ ದಂಪತಿ…..!

ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಕುಟುಂಬಕ್ಕೆ ಸಮಯ ಮೀಸಲಿಡುತ್ತಾರೆ. ಸದ್ಯ ರಾಮ್ ಚರಣ್ ಗೇಂ ಚೇಂಜರ್‍ ಎಂಬ ಪ್ಯಾನ್ ಇಂಡಿಯಾ ಸಿನೆಮಾದ ಶೂಟಿಂಗ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ…

View More ಬೆಂಗಳೂರಿನಲ್ಲಿ ರಾಮ್ ಚರಣ್ ಕುಟುಂಬ, ಸಂಕ್ರಾಂತಿ ಆಚರಣೆಗೆ ಕ್ಲೀನ್ ಕಾರಾ ಜೊತೆಗೆ ಆಗಮಿಸಿದ ದಂಪತಿ…..!

ಚಿರಂಜೀವಿ ಸಿನೆಮಾದಲ್ಲಿ ನಟಿಸಬೇಕಾದ್ರೆ ನರಕ ಅನುಭವಿಸಬೇಕು ಎಂದ ಕಾಜಲ್ ಅಗರ್ವಾಲ್, ಶಾಕಿಂಗ್ ಕಾಮೆಂಟ್ಸ್ ವೈರಲ್……!

ಸ್ವಂತ ಪ್ರತಿಭೆಯಿಂದ ಸಿನಿರಂಗದಲ್ಲಿ ದೊಡ್ಡ ಮಟ್ಟದ ಸ್ಟಾರ್‍ ಡಂ ಪಡೆದುಕೊಂಡ ಮೆಗಾಸ್ಟಾರ್‍ ಚಿರಂಜೀವಿ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ದೊಡ್ಡ ಮಟ್ಟದ ಅಭಿಮಾನಿ ಬಳಗ ಪಡೆದುಕೊಂಡಿದ್ದಾರೆ. ವಯಸ್ಸಾದರೂ ಸಹ ಅವರು ಯಂಗ್ ನಟರನ್ನು…

View More ಚಿರಂಜೀವಿ ಸಿನೆಮಾದಲ್ಲಿ ನಟಿಸಬೇಕಾದ್ರೆ ನರಕ ಅನುಭವಿಸಬೇಕು ಎಂದ ಕಾಜಲ್ ಅಗರ್ವಾಲ್, ಶಾಕಿಂಗ್ ಕಾಮೆಂಟ್ಸ್ ವೈರಲ್……!

ಅಂತರಾಷ್ಟ್ರೀಯ ಪುರಸ್ಕಾರ ಪಡೆದುಕೊಂಡ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಶಾರೂಕ್ ಖಾನ್ ರನ್ನು ಹಿಂದಿಕ್ಕಿದ ನಟ….!

ಟಾಲಿವುಡ್ ಮೆಗಾ ಪವರ್‍ ಸ್ಟಾರ್‍ ರಾಮ್ ಚರಣ್ ತೇಜ್ RRR ಸಿನೆಮಾದ ಮೂಲಕ ಗ್ಲೋಬಲ್ ಸ್ಟಾರ್‍ ಎಂಬ ಪಟ್ಟ ಪಡೆದುಕೊಂಡಿದ್ದಾರೆ.  RRR ಸಿನೆಮಾಗಾಗಿ ಅವರು ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಗ್ಲೋಲ್ಡನ್ ಗ್ಲೋಬ್ ಅವಾರ್ಡ್, ಕ್ರಿಟಿಕ್…

View More ಅಂತರಾಷ್ಟ್ರೀಯ ಪುರಸ್ಕಾರ ಪಡೆದುಕೊಂಡ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಶಾರೂಕ್ ಖಾನ್ ರನ್ನು ಹಿಂದಿಕ್ಕಿದ ನಟ….!

ರಾಮ್ ಚರಣ್ ಬಗ್ಗೆ ಬೋಲ್ಡ್ ಕಾಮೆಂಟ್ಸ್ ಮಾಡಿದ ಮಾಡಲ್, ಆತನಿಗೆ ಮದುವೆಯಾಗಿದೆ ಅಂತಾ ಸುಮ್ನೆ ಬಿಟ್ಟೆ ಎಂದ ನಟಿ….!

RRR ಸಿನೆಮಾದ ಮೂಲಕ ಗ್ಲೋಬಲ್ ಸ್ಟಾರ್‍ ಆಗಿರುವ ಮೆಗಾ ಪವರ್‍ ಸ್ಟಾರ್‍ ರಾಮ್ ಚರಣ್ ತೇಜ್ ರವರಿಗೆ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಇದೆ. ಆತ ಎಂದರೇ ಕೇವಲ ಸಾಮಾನ್ಯ ಅಭಿಮಾನಿಗಳಿಗೆ ಮಾತ್ರವಲ್ಲದೇ ಸಿನಿರಂಗ…

View More ರಾಮ್ ಚರಣ್ ಬಗ್ಗೆ ಬೋಲ್ಡ್ ಕಾಮೆಂಟ್ಸ್ ಮಾಡಿದ ಮಾಡಲ್, ಆತನಿಗೆ ಮದುವೆಯಾಗಿದೆ ಅಂತಾ ಸುಮ್ನೆ ಬಿಟ್ಟೆ ಎಂದ ನಟಿ….!

ಚಾಮುಂಡೇಶ್ವರಿ ದರ್ಶನ ಪಡೆದ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ವೈರಲ್ ಆದ ಪೊಟೋಸ್……!

ಗ್ಲೋಬಲ್ ಸ್ಟಾರ್‍ ಮೆಗಾ ಪವರ್‍ ಸ್ಟಾರ್‍ ರಾಮ್ ಚರಣ್ RRR ಸಿನೆಮಾದ ಮೂಲಕ ಗ್ಲೋಬಲ್ ಲೆವೆಲ್ ನಲ್ಲಿ ಫೇಂ ಪಡೆದುಕೊಂಡು. ಸದ್ಯ ಅವರು ಸ್ಟಾರ್‍ ನಿರ್ದೇಶಕ ಶಂಕರ್‍ ನಿರ್ದೇಶನದಲ್ಲಿ ಸೆಟ್ಟೇರಿದ ಗೇಂ ಚೇಂಜರ್‍ ಸಿನೆಮಾದಲ್ಲಿ…

View More ಚಾಮುಂಡೇಶ್ವರಿ ದರ್ಶನ ಪಡೆದ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ವೈರಲ್ ಆದ ಪೊಟೋಸ್……!

ಸಿನೆಮಾ ನೋಡಿದ ಬಳಿಕ ನೀವು ಅವರೊಂದಿಗೆ ಪ್ರೀತಿಗೆ ಬೀಳದೇ ಇದ್ದರೇ ನನ್ನ ಹೆಸರು ಬದಲಿಸಿಕೊಳ್ಳುತ್ತೇನೆ ಎಂದ ಮೃಣಾಲ್, ವೈರಲ್ ಆದ ಕಾಮೆಂಟ್ಸ್……!

ಮೊದಲನೇ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ನಟಿಯರಲ್ಲಿ ಮೃಣಾಲ್ ಠಾಕೂರ್‍ ಸಹ ಒಬ್ಬರಾಗಿದ್ದಾರೆ. ಸೀತಾರಾಮಂ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ಮೃಣಾಲ್ ಓವರ್‍ ನೈಟ್ ಸ್ಟಾರ್‍ ಆದರು. ಆಕೆ ಅಭಿನಯದ ಹಾಯ್ ನಾನ್ನ ಸಿನೆಮಾ…

View More ಸಿನೆಮಾ ನೋಡಿದ ಬಳಿಕ ನೀವು ಅವರೊಂದಿಗೆ ಪ್ರೀತಿಗೆ ಬೀಳದೇ ಇದ್ದರೇ ನನ್ನ ಹೆಸರು ಬದಲಿಸಿಕೊಳ್ಳುತ್ತೇನೆ ಎಂದ ಮೃಣಾಲ್, ವೈರಲ್ ಆದ ಕಾಮೆಂಟ್ಸ್……!

ರಾಮ್ ಚರಣ್ ಜೊತೆಗೆ ನಟಿಸಲಿದ್ದಾರಂತೆ ಸ್ಟಾರ್ ಕ್ರಿಕೆಟರ್ ಮಗಳು, ಕ್ರೇಜಿ ಕಾಂಬಿನೇಷನ್ ರೂಮರ್ ಭಾರಿ ವೈರಲ್…..!

ಸಿನಿರಂಗದಲ್ಲಿ ಈಗಾಗಲೇ ಅನೇಕ ಮಲ್ಟಿಸ್ಟಾರರ್‍ ಕಾಂಬಿನೇಷನ್ ಗಳಲ್ಲಿ ಸಿನೆಮಾಗಳು ಬರುತ್ತಿವೆ. ಜೊತೆಗೆ ಆಗಾಗ ಕೆಲವೊಂದು ಕ್ರೇಜಿ ಕಾಂಬಿನೇಷನ್ ಬಗ್ಗೆ ಸುದ್ದಿಗಳು ಸಹ ಹರಿದಾಡುತ್ತಿರುತ್ತದೆ.  ಟಾಲಿವುಡ್ ನಲ್ಲಿ ಸಹ ಕೆಲವೊಂದು ರೂಮರ್‍ ಗಳು ಕೇಳಿಬರುತ್ತಿವೆ. ಬಾಲಕೃಷ್ಣ…

View More ರಾಮ್ ಚರಣ್ ಜೊತೆಗೆ ನಟಿಸಲಿದ್ದಾರಂತೆ ಸ್ಟಾರ್ ಕ್ರಿಕೆಟರ್ ಮಗಳು, ಕ್ರೇಜಿ ಕಾಂಬಿನೇಷನ್ ರೂಮರ್ ಭಾರಿ ವೈರಲ್…..!

ಸ್ಟಾರ್ ಸಿಂಗರ್ ಜೊತೆಗೆ ಮೃಣಾಲ್ ಡೇಟಿಂಗ್ ರೂಮರ್, ಈ ಬಗ್ಗೆ ಕ್ಲಾರಿಟಿ ಕೊಟ್ಟ ಸಿಂಗರ್ ಬಾದ್ಷಾ….!

ಸೋಷಿಯಲ್ ಮಿಡಿಯಾ ಹೆಚ್ಚು ಪ್ರಚಲಿತಕ್ಕೆ ಬಂದ ಬಳಿಕ ಅದರಲ್ಲೇ ಹೆಚ್ಚು ರೂಮರ್‍ ಗಳು ಹರಿದಾಡುತ್ತವೆ. ಅದರಲ್ಲೂ ಸಿನೆಮಾ ಸೆಲೆಬ್ರೆಟಿಗಳ ಬಗ್ಗೆ ಕಡಿಮೆ ಸಮಯದಲ್ಲೇ ಹೆಚ್ಚಾಗಿ ರೂಮರ್‍ ಗಳು ಹರಿದಾಡುತ್ತಿರುತ್ತವೆ. ಈ ಹಾದಿಯಲ್ಲೇ ದೀಪಾವಳಿ ಸೆಲಬ್ರೇಷನ್…

View More ಸ್ಟಾರ್ ಸಿಂಗರ್ ಜೊತೆಗೆ ಮೃಣಾಲ್ ಡೇಟಿಂಗ್ ರೂಮರ್, ಈ ಬಗ್ಗೆ ಕ್ಲಾರಿಟಿ ಕೊಟ್ಟ ಸಿಂಗರ್ ಬಾದ್ಷಾ….!

ಸಿಂಗರ್ ಜೊತೆಗೆ ಸೀತಾರಾಮಂ ಬ್ಯೂಟಿ ಮೃಣಾಲ್ ಠಾಕೂರ್ ಲವ್? ವೈರಲ್ ಆದ ಪೊಟೋಸ್….!

ಮೊದಲನೇ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ನಟಿಯರಲ್ಲಿ ಮೃಣಾಲ್ ಠಾಕೂರ್‍ ಒಬ್ಬರಾಗಿದ್ದಾರೆ. ಸೀತಾರಾಮಂ ಎಂಬ ಸಿನೆಮಾದ ಮೂಲಕ ಆಕೆ ಓವರ್‍ ನೈಟ್ ಸ್ಟಾರ್‍ ಆದರು. ಈ ಸಿನೆಮಾದಲ್ಲಿ ಆಕೆಯ ನಟನೆ ಹಾಗೂ ಟ್ರೆಡಿಷನಲ್ ಲುಕ್ಸ್…

View More ಸಿಂಗರ್ ಜೊತೆಗೆ ಸೀತಾರಾಮಂ ಬ್ಯೂಟಿ ಮೃಣಾಲ್ ಠಾಕೂರ್ ಲವ್? ವೈರಲ್ ಆದ ಪೊಟೋಸ್….!