ಸ್ವತಃ ಹನುಮಾನ್ ಅಯೋಧ್ಯೆಗೆ ಆಹ್ವಾನಿಸುತ್ತಿದ್ದಂತೆ ಇದೆ ಎಂದ ಮೆಗಾಸ್ಟಾರ್, ಬಾಲರಾಮ ಪ್ರಾಣ ಪತ್ರಿಷ್ಟೆಯಲ್ಲಿ ಭಾಗಿಯಾದ ಚಿರು…..!

ನಿನ್ನೆಯಷ್ಟೆ ಅಂದರೇ ಜ.22 ರಂದು ಅಯೋಧ್ಯೆಯಲ್ಲಿ 500 ವರ್ಷಗಳ ಕನಸು ನನಸಾಗಿದೆ. ಕೋಟ್ಯಂತರ ಹಿಂದೂಗಳ ಬಹುದಿನಗಳ ಕನಸು ಎಂದು ಹೇಳಲಾಗುವ ಅಯೋಧ್ಯೆ ರಾಮಮಂದಿರ ಇದೀಗ ಲೋಕಾರ್ಪಣೆಯಾಗಿದೆ. ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಟೆಯಾದ ಬಾಲರಾಮನ ವಿಗ್ರಹ ಮೂರ್ತಿ…

View More ಸ್ವತಃ ಹನುಮಾನ್ ಅಯೋಧ್ಯೆಗೆ ಆಹ್ವಾನಿಸುತ್ತಿದ್ದಂತೆ ಇದೆ ಎಂದ ಮೆಗಾಸ್ಟಾರ್, ಬಾಲರಾಮ ಪ್ರಾಣ ಪತ್ರಿಷ್ಟೆಯಲ್ಲಿ ಭಾಗಿಯಾದ ಚಿರು…..!

ಚಂದಮಾಮ ಕಾಜಲ್ ಗೆ ಮತ್ತೊಂದು ಅವಕಾಶ ಕೊಟ್ಟ ಮೆಗಾಸ್ಟಾರ್, ವಿಶ್ವಂಭರ ಸಿನೆಮಾದಲ್ಲಿ ನಟಿಸಲಿದ್ದಾರಂತೆ ಕಾಜಲ್ ಅಗರ್ವಾಲ್…..!

ಸ್ಟಾರ್‍ ನಟಿ ಕಾಜಲ್ ಮದುವೆಗೂ ಮುಂಚೆ ಒಂದು ಮಾದರಿ, ಮದುವೆಯಾದ ಬಳಿಕ ಒಂದು ಮಾದರಿಯಲ್ಲಿ ಕ್ರೇಜ್ ಪಡೆದುಕೊಂಡಿದ್ದಾರೆ. ನಟಿಯಾಗಿ ತನ್ನ ಫೇಂ ಮುಂದುವರೆಸುತ್ತಾ, ಮತ್ತಷ್ಟು ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಮದುವೆ ಹಾಗೂ ಮಗು ಕಾರಣದಿಂದ…

View More ಚಂದಮಾಮ ಕಾಜಲ್ ಗೆ ಮತ್ತೊಂದು ಅವಕಾಶ ಕೊಟ್ಟ ಮೆಗಾಸ್ಟಾರ್, ವಿಶ್ವಂಭರ ಸಿನೆಮಾದಲ್ಲಿ ನಟಿಸಲಿದ್ದಾರಂತೆ ಕಾಜಲ್ ಅಗರ್ವಾಲ್…..!

ಅಯೋಧ್ಯೆಯಲ್ಲಿ ಅಪ್ಪ-ಮಗನ ಸಂಭ್ರಮ, ಮೆಗಾಸ್ಟಾರ್ ಚಿರು, ಗ್ಲೋಬಲ್ ಸ್ಟಾರ್ ಚರಣ್ ಹಂಗಾಮ….!

ಸದ್ಯ ದೇಶದ ಎಲ್ಲೆಡೆ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯದ್ದೆ ಸದ್ದು. ಕೋಟ್ಯಂತರ ಹಿಂದೂಗಳ ಕನಸು ಜ.22 ರಂದು ನನಸಾಗಲಿದೆ. ಈ ಮಹತ್ತರ ಕಾರ್ಯದಲ್ಲಿ ಭಾಗಿಯಾಗಲು ದೇಶದ ಗಣ್ಯರು ಅಯೋಧ್ಯೆಗೆ ತೆರಳುತ್ತಿದ್ದಾರೆ. ಇದೀಗ ನಿನ್ನೆ ರಾತ್ರಿ ಮೆಗಾಸ್ಟಾರ್‍…

View More ಅಯೋಧ್ಯೆಯಲ್ಲಿ ಅಪ್ಪ-ಮಗನ ಸಂಭ್ರಮ, ಮೆಗಾಸ್ಟಾರ್ ಚಿರು, ಗ್ಲೋಬಲ್ ಸ್ಟಾರ್ ಚರಣ್ ಹಂಗಾಮ….!

ಬೆಂಗಳೂರಿನಲ್ಲಿ ರಾಮ್ ಚರಣ್ ಕುಟುಂಬ, ಸಂಕ್ರಾಂತಿ ಆಚರಣೆಗೆ ಕ್ಲೀನ್ ಕಾರಾ ಜೊತೆಗೆ ಆಗಮಿಸಿದ ದಂಪತಿ…..!

ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಕುಟುಂಬಕ್ಕೆ ಸಮಯ ಮೀಸಲಿಡುತ್ತಾರೆ. ಸದ್ಯ ರಾಮ್ ಚರಣ್ ಗೇಂ ಚೇಂಜರ್‍ ಎಂಬ ಪ್ಯಾನ್ ಇಂಡಿಯಾ ಸಿನೆಮಾದ ಶೂಟಿಂಗ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ…

View More ಬೆಂಗಳೂರಿನಲ್ಲಿ ರಾಮ್ ಚರಣ್ ಕುಟುಂಬ, ಸಂಕ್ರಾಂತಿ ಆಚರಣೆಗೆ ಕ್ಲೀನ್ ಕಾರಾ ಜೊತೆಗೆ ಆಗಮಿಸಿದ ದಂಪತಿ…..!

ಚಿರಂಜೀವಿ ಸಿನೆಮಾದಲ್ಲಿ ನಟಿಸಬೇಕಾದ್ರೆ ನರಕ ಅನುಭವಿಸಬೇಕು ಎಂದ ಕಾಜಲ್ ಅಗರ್ವಾಲ್, ಶಾಕಿಂಗ್ ಕಾಮೆಂಟ್ಸ್ ವೈರಲ್……!

ಸ್ವಂತ ಪ್ರತಿಭೆಯಿಂದ ಸಿನಿರಂಗದಲ್ಲಿ ದೊಡ್ಡ ಮಟ್ಟದ ಸ್ಟಾರ್‍ ಡಂ ಪಡೆದುಕೊಂಡ ಮೆಗಾಸ್ಟಾರ್‍ ಚಿರಂಜೀವಿ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ದೊಡ್ಡ ಮಟ್ಟದ ಅಭಿಮಾನಿ ಬಳಗ ಪಡೆದುಕೊಂಡಿದ್ದಾರೆ. ವಯಸ್ಸಾದರೂ ಸಹ ಅವರು ಯಂಗ್ ನಟರನ್ನು…

View More ಚಿರಂಜೀವಿ ಸಿನೆಮಾದಲ್ಲಿ ನಟಿಸಬೇಕಾದ್ರೆ ನರಕ ಅನುಭವಿಸಬೇಕು ಎಂದ ಕಾಜಲ್ ಅಗರ್ವಾಲ್, ಶಾಕಿಂಗ್ ಕಾಮೆಂಟ್ಸ್ ವೈರಲ್……!

ಅಂತರಾಷ್ಟ್ರೀಯ ಪುರಸ್ಕಾರ ಪಡೆದುಕೊಂಡ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಶಾರೂಕ್ ಖಾನ್ ರನ್ನು ಹಿಂದಿಕ್ಕಿದ ನಟ….!

ಟಾಲಿವುಡ್ ಮೆಗಾ ಪವರ್‍ ಸ್ಟಾರ್‍ ರಾಮ್ ಚರಣ್ ತೇಜ್ RRR ಸಿನೆಮಾದ ಮೂಲಕ ಗ್ಲೋಬಲ್ ಸ್ಟಾರ್‍ ಎಂಬ ಪಟ್ಟ ಪಡೆದುಕೊಂಡಿದ್ದಾರೆ.  RRR ಸಿನೆಮಾಗಾಗಿ ಅವರು ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಗ್ಲೋಲ್ಡನ್ ಗ್ಲೋಬ್ ಅವಾರ್ಡ್, ಕ್ರಿಟಿಕ್…

View More ಅಂತರಾಷ್ಟ್ರೀಯ ಪುರಸ್ಕಾರ ಪಡೆದುಕೊಂಡ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಶಾರೂಕ್ ಖಾನ್ ರನ್ನು ಹಿಂದಿಕ್ಕಿದ ನಟ….!

ರಾಮ್ ಚರಣ್ ಬಗ್ಗೆ ಬೋಲ್ಡ್ ಕಾಮೆಂಟ್ಸ್ ಮಾಡಿದ ಮಾಡಲ್, ಆತನಿಗೆ ಮದುವೆಯಾಗಿದೆ ಅಂತಾ ಸುಮ್ನೆ ಬಿಟ್ಟೆ ಎಂದ ನಟಿ….!

RRR ಸಿನೆಮಾದ ಮೂಲಕ ಗ್ಲೋಬಲ್ ಸ್ಟಾರ್‍ ಆಗಿರುವ ಮೆಗಾ ಪವರ್‍ ಸ್ಟಾರ್‍ ರಾಮ್ ಚರಣ್ ತೇಜ್ ರವರಿಗೆ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಇದೆ. ಆತ ಎಂದರೇ ಕೇವಲ ಸಾಮಾನ್ಯ ಅಭಿಮಾನಿಗಳಿಗೆ ಮಾತ್ರವಲ್ಲದೇ ಸಿನಿರಂಗ…

View More ರಾಮ್ ಚರಣ್ ಬಗ್ಗೆ ಬೋಲ್ಡ್ ಕಾಮೆಂಟ್ಸ್ ಮಾಡಿದ ಮಾಡಲ್, ಆತನಿಗೆ ಮದುವೆಯಾಗಿದೆ ಅಂತಾ ಸುಮ್ನೆ ಬಿಟ್ಟೆ ಎಂದ ನಟಿ….!

ಚಾಮುಂಡೇಶ್ವರಿ ದರ್ಶನ ಪಡೆದ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ವೈರಲ್ ಆದ ಪೊಟೋಸ್……!

ಗ್ಲೋಬಲ್ ಸ್ಟಾರ್‍ ಮೆಗಾ ಪವರ್‍ ಸ್ಟಾರ್‍ ರಾಮ್ ಚರಣ್ RRR ಸಿನೆಮಾದ ಮೂಲಕ ಗ್ಲೋಬಲ್ ಲೆವೆಲ್ ನಲ್ಲಿ ಫೇಂ ಪಡೆದುಕೊಂಡು. ಸದ್ಯ ಅವರು ಸ್ಟಾರ್‍ ನಿರ್ದೇಶಕ ಶಂಕರ್‍ ನಿರ್ದೇಶನದಲ್ಲಿ ಸೆಟ್ಟೇರಿದ ಗೇಂ ಚೇಂಜರ್‍ ಸಿನೆಮಾದಲ್ಲಿ…

View More ಚಾಮುಂಡೇಶ್ವರಿ ದರ್ಶನ ಪಡೆದ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ವೈರಲ್ ಆದ ಪೊಟೋಸ್……!

ಸಿನೆಮಾ ನೋಡಿದ ಬಳಿಕ ನೀವು ಅವರೊಂದಿಗೆ ಪ್ರೀತಿಗೆ ಬೀಳದೇ ಇದ್ದರೇ ನನ್ನ ಹೆಸರು ಬದಲಿಸಿಕೊಳ್ಳುತ್ತೇನೆ ಎಂದ ಮೃಣಾಲ್, ವೈರಲ್ ಆದ ಕಾಮೆಂಟ್ಸ್……!

ಮೊದಲನೇ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ನಟಿಯರಲ್ಲಿ ಮೃಣಾಲ್ ಠಾಕೂರ್‍ ಸಹ ಒಬ್ಬರಾಗಿದ್ದಾರೆ. ಸೀತಾರಾಮಂ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ಮೃಣಾಲ್ ಓವರ್‍ ನೈಟ್ ಸ್ಟಾರ್‍ ಆದರು. ಆಕೆ ಅಭಿನಯದ ಹಾಯ್ ನಾನ್ನ ಸಿನೆಮಾ…

View More ಸಿನೆಮಾ ನೋಡಿದ ಬಳಿಕ ನೀವು ಅವರೊಂದಿಗೆ ಪ್ರೀತಿಗೆ ಬೀಳದೇ ಇದ್ದರೇ ನನ್ನ ಹೆಸರು ಬದಲಿಸಿಕೊಳ್ಳುತ್ತೇನೆ ಎಂದ ಮೃಣಾಲ್, ವೈರಲ್ ಆದ ಕಾಮೆಂಟ್ಸ್……!

ರಾಮ್ ಚರಣ್ ಜೊತೆಗೆ ನಟಿಸಲಿದ್ದಾರಂತೆ ಸ್ಟಾರ್ ಕ್ರಿಕೆಟರ್ ಮಗಳು, ಕ್ರೇಜಿ ಕಾಂಬಿನೇಷನ್ ರೂಮರ್ ಭಾರಿ ವೈರಲ್…..!

ಸಿನಿರಂಗದಲ್ಲಿ ಈಗಾಗಲೇ ಅನೇಕ ಮಲ್ಟಿಸ್ಟಾರರ್‍ ಕಾಂಬಿನೇಷನ್ ಗಳಲ್ಲಿ ಸಿನೆಮಾಗಳು ಬರುತ್ತಿವೆ. ಜೊತೆಗೆ ಆಗಾಗ ಕೆಲವೊಂದು ಕ್ರೇಜಿ ಕಾಂಬಿನೇಷನ್ ಬಗ್ಗೆ ಸುದ್ದಿಗಳು ಸಹ ಹರಿದಾಡುತ್ತಿರುತ್ತದೆ.  ಟಾಲಿವುಡ್ ನಲ್ಲಿ ಸಹ ಕೆಲವೊಂದು ರೂಮರ್‍ ಗಳು ಕೇಳಿಬರುತ್ತಿವೆ. ಬಾಲಕೃಷ್ಣ…

View More ರಾಮ್ ಚರಣ್ ಜೊತೆಗೆ ನಟಿಸಲಿದ್ದಾರಂತೆ ಸ್ಟಾರ್ ಕ್ರಿಕೆಟರ್ ಮಗಳು, ಕ್ರೇಜಿ ಕಾಂಬಿನೇಷನ್ ರೂಮರ್ ಭಾರಿ ವೈರಲ್…..!