ಸ್ಟಾರ್ ಸಿಂಗರ್ ಮಂಗ್ಲಿ ಸಹ ತಗ್ಗೆದೇ ಲೇ ಎನ್ನುವಂತೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್, ವೈರಲ್ ಆದ ಪೊಟೋಸ್…..!

Follow Us :

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಿನೆಮಾ ಸೆಲೆಬ್ರೆಟಿಗಳ ಜೊತೆಗೆ ಸಿನಿರಂಗದ ಇತರೆ ಕಲಾವಿದರೂ ಸಹ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಇದೀಗ ಸ್ಟಾರ್‍ ಸಿಂಗರ್‍ ಮಂಗ್ಲಿ ಸಹ ತಗ್ಗೇದೇ ಲೇ ಎಂಬಂತೆ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳ ಮೂಲಕ ಆಕೆ ತನ್ನಲ್ಲಿನ ಗ್ಲಾಮರ್‍ ಕೋಣವನ್ನು ಹೊರಹಾಕುತ್ತಿದ್ದಾರೆ. ಶರ್ಟ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದು, ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಸದ್ಯ ಸೌತ್ ಸಿನಿರಂಗದಲ್ಲಿ ಸ್ಟಾರ್‍ ಸಿಂಗರ್‍ ಆಗಿ ಮಂಗ್ಲಿ ರೇಸ್ ಕುದುರೆಯಂತೆ ಓಡುತ್ತಿದ್ದಾರೆ. ಆಕೆ ಎಂಟ್ರಿ ಕೊಟ್ಟ ಬಳಿಕ ಅನೇಕ ಸಿಂಗರ್‍ ಗಳು ಹಿಂದೆ ಸರಿದರು ಎಂದೇ ಹೇಳಬಹುದಾಗಿದೆ. ಫೋಕ್, ಡಿವೋಷನಲ್, ಐಟಂ ಸಾಂಗ್ಸ್ ಗಳಿಗೆ ಆಕೆ ತುಂಬಾನೆ ಫೇಮಸ್ ಎಂದೇ ಹೇಳಬಹುದು. ಕ್ಲಾಸ್ ಮಾಸ್ ಎಂಬುದಿಲ್ಲದೇ ಪ್ರತಿಯೊಂದು ಹಾಡಿನಲ್ಲೂ ತನ್ನದೇ ಆದ ಪ್ರತಿಭೆಯನ್ನು ಸಾರುತ್ತಾ ಅಭಿಮಾನಿಗಳನ್ನು ಹಾಗೂ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಜಾರ್ಜ್ ರೆಡ್ಡಿ ಎಂಬ ಸಿನೆಮಾದಲ್ಲಿ ರಾಯಲ್ ಎನ್ಫೀಲ್ಡ್ ಸಾಂಗ್ ಮಂಗ್ಲಿಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ. ಬಳಿಕ ಅಲಾ ವೈಕುಂಠಪುರಂ,  ಲವ್ ಸ್ಟೋರಿ ಸಿನೆಮಾಗಳಲ್ಲಿ ಹಾಡುವ ಮೂಲಕ ಭಾರಿ ಫಾಲೋಯಿಂಗ್ ಸಹ ಪಡೆದುಕೊಂಡಿದ್ದಾರೆ.

ಇನ್ನೂ ಸಿಂಗರ್‍ ಮಂಗ್ಲಿ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದಾರೆ. ತನ್ನಲ್ಲಿರುವ ಗ್ಲಾಮರ್‍ ಕೋಣವನ್ನು ಶೋ ಮಾಡುತ್ತಿದ್ದಾರೆ. ತೆರೆದ ಪುಸ್ತಕದಂತೆ ಇಲ್ಲಿಯವರೆಗೂ ಇಟ್ಟುಕೊಂಡಿದ್ದ ಬೌಂಡರಿಗಳನ್ನು ದಾಟಿ ಹಾಟ್ ಆಗಿ ದರ್ಶನ ಕೊಡುತ್ತಿದ್ದಾರೆ. ಆಕೆ ಶರ್ಟ್ ಗೆ ಗಂಟು ಹಾಕಿ ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ. ಎದೆಯ ಸೌಂದರ್ಯ ಹಾಗೂ ಮಾದಕ ನೋಟಕ್ಕೆ ಫಿದಾ ಆಗದೇ ಇರಲು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿದೆ. ಆಕೆಯ ಈ ಲೇಟೆಸ್ಟ್ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್, ಬೋಲ್ಡ್ ಕಾಮೆಂಟ್ ಗಳ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಮಂಗ್ಲಿ ಚಿತ್ತೂರು ಮೂಲದವರಾಗಿದ್ದಾರೆ. ಈಗಾಗಲೇ ಆಕೆ ಕೆಲವೊಂದು ಸಿನೆಮಾಗಳಲ್ಲೂ ಸಹ ನಟಿಸಿದ್ದಾರೆ. ಸ್ವೇಚ್ಚ ಎಂಬ ಸಿನೆಮಾದಲ್ಲಿ ಹಾಗೂ ನಿತಿನ್ ಅಭಿನಯದ ಮ್ಯಾಸ್ಟ್ರೋ ಎಂಬ ಸಿನೆಮಾದಲ್ಲೂ ಸಹ ನೆಗೆಟೀವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಮಂಗ್ಲಿ ಹಾಡೊಂದಕ್ಕೆ ಬರೊಬ್ಬರಿ ಮೂರು ಲಕ್ಷ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.