Film News

ಹಾಟ್ ಕ್ಲೀವೇಜ್ ಶೋ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ಸ್ಟಾರ್ ಹಿರೋಯಿನ್ ಕಾಜಲ್, ವೈರಲ್ ಆದ ಲೇಟೆಸ್ಟ್ ಪೊಟೋಸ್….!

ಸುಮಾರು ವರ್ಷಗಳ ಕಾಲ ಸೌತ್ ಸಿನಿರಂಗವನ್ನು ಆಳಿದಂತಹ ನಟಿಯರಲ್ಲಿ ಕಾಜಲ್ ಅಗರ್ವಾಲ್ ಸಹ ಒಬ್ಬರಾಗಿದ್ದಾರೆ. ಮದುವೆ ಮಗು ಕಾರಣದಿಂದ ಕೆಲವು ದಿನಗಳ ಕಾಲ ಸಿನೆಮಾಗಳಿಂದ ದೂರವಿದ್ದ ಈಕೆ ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು ಭಾರಿ ಪ್ರಾಜೆಕ್ಟ್ ಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಆದರೆ ಕಾಜಲ್ ಸಿನೆಮಾಗಳಿಂದ ದೂರವಿದ್ದರೂ ಸಹ ಸೋಷಿಯಲ್ ಮಿಡಿಯಾ ಮೂಲಕ ತಮ್ಮ ಅಭಿಮಾನಿಗಳಿಗೆ ಟಚ್ ನಲ್ಲೇ ಇದ್ದರು. ಇದೀಗ ಆಕೆ ತಾಯಿಯಾದರೂ ಸಹ ಮತಷ್ಟು ಹಾಟ್ ಆಗಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

ಸೌತ್ ಸ್ಟಾರ್‍ ಬ್ಯೂಟಿ ಕಾಜಲ್ ಅಗರ್ವಾಲ್ ಮುಂಬೈನಲ್ಲಿ ಇತ್ತೀಚಿಗೆ ನಿತೂ ಮುಖೇಷ್ ಅಂಬಾನಿ ರವರು ಆಯೋಜಿಸಿದ್ದ ಕಲ್ಚರಲ್ ಸೆಂಟರ್‍ ಲಾಂಚಿಂಗ್ ಈವೆಂಟ್ ನಲ್ಲಿ ಹಾಜರಾಗಿದ್ದರು. ಈ ವೇಳೆ ಕಾಜಲ್ ಅಗರ್ವಾಲ್ ತುಂಬಾ ಬ್ಯೂಟಿಪುಲ್ ಅಂಡ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು. ಈ ಪೊಟೋಗಳನ್ನು ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಈ ಪೊಟೋಗಳಲ್ಲಿ ಕಾಜಲ್ ಅಗರ್ವಾಲ್ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಡಿಸೈನರ್‍ ವೇರ್‍ ನಲ್ಲಿ ಟ್ರೆಂಡಿಯಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಆಕೆಯ ಹಾಟ್ ಕ್ಲೀವೇಜ್ ಶೋ ನೋಡಿದ ಪಡ್ಡೆಹುಡುಗರು ನಿದ್ದೆಗೆಡಿಸಿಕೊಂಡಿದ್ದಾರೆ. ಈ ಪೊಟೋಗಳ ಪೈಕಿ  ಕಾಜಲ್ ಕ್ಲೀವೇಜ್ ಸೌಂದರ್ಯ ಹೈಲೈಟ್ ಆಗಿದ್ದು, ಆಕೆಯ ಅಭಿಮಾನಿಗಳು ಹಾಗೂ ನೆಟ್ಟಿಗರೂ ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಈ ಕಾರ್ಯಕ್ರಮಕ್ಕೆ ಬಾಲಿವುಡ್ ಹಾಗೂ ಸೌತ ಸಿನಿರಂಗದ ಅನೇಕ ಸ್ಟಾರ್‍ ಸೆಲೆಬ್ರೆಟಿಗಳು ಹಾಜರಾಗಿದ್ದರು. ಅಮೇರಿಕಾದಿಂದ ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಸಹ ಹಾಜರಾಗಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಪ್ರಿಯಾಂಕಾ ಚೋಪ್ರಾ ಹಾಗೂ ಕಾಜಲ್ ಅಗರ್ವಾಲ್ ಸಹ ಬಾಲಿವುಡ್ ಸಿನಿರಂಗದ ಮೇಲೆ ಕೆಲವೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಬಾಲಿವುಡ್ ನಲ್ಲಿ ರಾಜಕೀಯದ ಕಾರಣದಿಂದ ತಾನು ಹಿಂದಿ ಸಿನೆಮಾಗಳಿಂದ ದೂರವಾದೆ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದರೇ, ಅತ್ತ ಕಾಜಲ್ ಅಗರ್ವಾಲ್ ಬಾಲಿವುಡ್ ನಲ್ಲಿ ನೈತಿಕತೆ, ವ್ಯಾಲ್ಯೂಗಳು ಇಲ್ಲ. ಸೌತ್ ನಲ್ಲಿ ಸ್ನೇಹಪೂರಿತವಾದ ವಾತಾವರಣ ಇರುತ್ತದೆ ಎಂದು ವಿವಾದಾತ್ಮಕ ಹೇಳೀಕೆಗಳನ್ನು ನೀಡಿದ್ದರು.

ಇನ್ನೂ ಕಾಜಲ್ ಅಗರ್ವಾಲ್ ಸದ್ಯ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಭಾರಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಿದ್ದಾರೆ. ಶಂಕರ್‍ ಹಾಗೂ ಕಮಲ್ ಹಾಸನ್ ರವರ ಕಾಂಬಿನೇಷನ್ ನಲ್ಲಿ ತೆರೆಗೆ ಬರಲಿರುವ ಇಂಡಿಯನ್-2 ಸಿನೆಮಾದಲ್ಲಿ ಹಾಗೂ ಬಾಲಯ್ಯ – ಅನೀಲ್ ರಾವಿಪೂಡಿ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವ NBK108 ರಲ್ಲೂ ಸಹ ಪ್ರಧಾನ ಪಾತ್ರದಲ್ಲಿ ಕಾಜಲ್ ನಟಿಸುತ್ತಿದ್ದಾರೆ. ಜೊತೆಗೆ ಮತಷ್ಟು ಸಿನೆಮಾಗಳ ಚರ್ಚೆಗಳ ಹಂತದಲ್ಲಿವೆ ಎಂದೂ ಸಹ ಹೇಳಲಾಗುತ್ತಿದೆ.

Most Popular

To Top