Film News

ಸೋಫಾ ಮೇಲೆ ಕುಳಿತು ಕ್ಯೂಟ್ ಆಗಿ ಪೋಸ್ ಕೊಟ್ಟ ರಶ್, ವಿರಹದಿಂದ ಕೂಡಿದ ಮಾದಕ ನೋಟ ಬೀರಿದ ರಶ್ಮಿಕಾ….!

ಸಿನಿರಂಗದಲ್ಲಿ ಅನೇಕ ನಟಿಯರು ತುಂಬಾ ವರ್ಷಗಳ ಬಳಿಕ ಸ್ಟಾರ್‍ ಆಗುತ್ತಾರೆ. ಆದರೆ ಕೆಲ ನಟಿಯರು ಕಡಿಮೆ ಸಮಯದಲ್ಲೇ ಸೌತ್ ಅಂಡ್ ನಾರ್ತ್ ನಲ್ಲೂ ಸಹ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಸ್ಟಾರ್‍ ಗಳಾಗುತ್ತಾರೆ. ಈ ಹಾದಿಯಲ್ಲೇ ಕನ್ನಡ ಮೂಲದ ನಟಿ ರಶ್ಮಿಕಾ ಮಂದಣ್ಣ ಕಡಿಮೆ ಸಮಯದಲ್ಲೇ ಸೌತ್ ಅಂಡ್ ನಾರ್ತ್ ನಲ್ಲೂ ಸಹ ಬಹುಬೇಡಿಕೆಯನ್ನು ಪಡೆದುಕೊಂಡಿದ್ದಾರೆ. ಇತ್ತಿಚಿಗೆ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಕಾರಣ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಇದೀಗ ಆಕೆ ಸೋಫಾದಲ್ಲಿ ಕುಳಿತು ಕ್ಯೂಟ್ ಪೋಸ್ ಕೊಟ್ಟಿದ್ದು, ಪೊಟೋ ವೈರಲ್ ಆಗುತ್ತಿದೆ.

ಸ್ಟಾರ್‍ ನಟಿ ರಶ್ಮಿಕಾ ಮಂದಣ್ಣ ಅತ್ಯಂತ ವೇಗವಾಗಿ ಸ್ಟಾರ್‍ ಆದ ನಟಿಯಾಗಿದ್ದಾರೆ. ಸದ್ಯ ಆಕೆ ಎರಡು ಪ್ಯಾನ್ ಇಂಡಿಯಾ ಸಿನೆಮಾ ಹಾಗೂ ಒಂದು ಲೇಡಿ ಓರಿಯೆಂಟೆಡ್ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ನ್ಯಾಷನಲ್ ಕ್ರಷ್ ಆಗಿ ಫೇಂ ಪಡೆದುಕೊಂಡ ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಪಡೆದುಕೊಂಡರು. ಜೊತೆಗೆ ಬಾಲಿವುಡ್ ನಲ್ಲೂ ಸಹ ಅವಕಾಶಗನ್ನು ಪಡೆದುಕೊಂಡರು. ಬಾಲಿವುಡ್ ಗೆ ಹಾರಿದ ಬಳಿಕ ಆಕೆ ಮತಷ್ಟು ಹಾಟ್ ಆಗುತ್ತಿದ್ದಾರೆ. ದಿನೇ ದಿನೇ ಬೋಲ್ಡ್ ಅವತಾರ ತಾಳುತ್ತಿದ್ದಾರೆ. ಆದರೆ ಸುಮಾರು ದಿನಗಳ ಬಳಿಕ ರಶ್ಮಿಕಾ ಟ್ರೆಡಿಷನಲ್ ಆಗಿ ಕಾಣಿಸಿಕೊಂಡಿದ್ದಾರೆ. ಮೈತುಂಬಾ ಬಟ್ಟೆಯಿದ್ದರೂ ಫನ್ನಿಯಾಗಿ, ಕ್ಯೂಟ್ ಆಗಿ ವಿರಹ ವೇದನೆ ಅನುಭವಿಸುತ್ತಿರುವಂತೆ ಪೋಸ್ ಕೊಟ್ಟಿದ್ದಾರೆ.

ಸದ್ಯ ರಶ್ಮಿಕಾ ವೆಕೇಷನ್ ನಲ್ಲಿದ್ದು, ಒಂದು ಬೋಟ್ ನಲ್ಲಿರುವ ಸೋಫಾದ ಮೇಲೆ ಆಕೆ ಈ ಪೋಸ್ ಕೊಟ್ಟಿದ್ದಾರೆ. ಇನ್ನೂ ಆಕೆ ಹಂಚಿಕೊಂಡ ಈ ಪೊಟೋ ಕಡಿಮೆ ಸಮಯದಲ್ಲೆ ಸಖತ್ ವೈರಲ್ ಆಗಿದೆ. ಈ ಪೊಟೋ ಬಗ್ಗೆ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ರಿಯಾಕ್ಟ್ ಆಗುತ್ತಿದ್ದಾರೆ. ಸಿಂಗಲ್ ಆಗಿ, ವಿರಹ ವೇದನೆಯಿಂದ ಪರಿತಪಿಸುತ್ತಿದ್ದಾಳೆ ರಶ್ಮಿಕಾ ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ. ಇನ್ನೂ ಆಕೆಯ ಈ ಪೊಟೋ ಮಾತ್ರ ಎಲ್ಲರನ್ನೂ ಫಿದಾ ಮಾಡುತ್ತಿದೆ. ಅಭಿಮಾನಿಗಳು ಮಾತ್ರ ಮೆಚ್ಚುಗೆಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಈ ಪೊಟೋದಲ್ಲಿ ಕ್ಲೀವೇಜ್, ಫನ್ನಿಯಾಗಿ ಪೋಸ್ ಗಳನ್ನು ಕೊಟ್ಟು ಯುವಕರ ನಿದ್ದೆ ಕದ್ದಿದ್ದಾರೆ. ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ರಶ್ಮಿಕಾ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನೆಮಾ ಪುಷ್ಪಾ-2 ನಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಮೇಲೆ ರಶ್ಮಿಕಾ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಈ ಸಿನೆಮಾದ ಜೊತೆಗೆ ಆಕೆ ಯಾನಿಮಲ್ ಎಂಬ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ. ಇದರ ಜೊತೆಗೆ ರೈನ್ ಬೋ ಎಂಬ ಲೇಡಿ ಓರಿಯೆಂಟೆಡ್ ಸಿನೆಮಾದಲ್ಲೂ ಸಹ ನಟಿಸಲಿದ್ದಾರೆ. ಈ ಸಿನೆಮಾ ಸಹ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದೆ.

Most Popular

To Top