Film News

ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆದ ರಕುಲ್ ಪ್ರೀತ್ ಸಿಂಗ್ ವರ್ಕೌಟ್ ವಿಡಿಯೋ, ಹಾಟ್ ಆಗಿ ಕಾಣಿಸಿಕೊಂಡ ರಕುಲ್…!

ಸೌತ್ ಅಂಡ್ ನಾರ್ತ್ ಸಿನಿರಂಗದಲ್ಲಿ ಖ್ಯಾತಿ ಪಡೆದುಕೊಂಡ ನಟಿಯರಲ್ಲಿ ರಕುಲ್ ಪ್ರೀತ್ ಸಿಂಗ್ ಸ್ಯಾಂಡಲ್ ವುಡ್ ನ ಗಿಲ್ಲಿ ಎಂಬ ಸಿನೆಮಾ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟರು. ಬಳಿಕ ಈಕೆ ಸಾಲು ಸಾಲು ಹಿಟ್ ಸಿನೆಮಾಗಳನ್ನು ಸಹ ನೀಡಿದ್ದಾರೆ. ಇನ್ನೂ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಬಳಿಕವಂತೂ ಆಕೆ ಮತಷ್ಟು ಹಾಟ್ ಆಗಿದ್ದಾರೆ.  ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಬ್ಯುಸಿಯಾಗಿದ್ದು, ಆಗಾಗ ವರ್ಕೌಟ್ ಮಾಡುತ್ತಾ ಎಲ್ಲರನ್ನೂ ಸೆಳೆಯುತ್ತಿರುತ್ತಾರೆ. ಇದೀಗ ಆಕೆಯ ಹೊಸ ವರ್ಕೌಟ್ ವಿಡಿಯೋ ಒಂದು ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ.

ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ರಕುಲ್ ಪ್ರೀತ್ ಸಿಂಗ್ ಸದಾ ಕಠಿಣವಾದ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಕ್ರಮಶಿಕ್ಷಣದಿಂದ ಕೂಡಿರುವ ಜೀವನ ವಿಧಾನವನ್ನು ಸಹ ಫಾಲೋ ಆಗುತ್ತಾರೆ. ಆಕೆಯ ದಿನಚರಿಯಲ್ಲಿ ಕಡ್ಡಾಯವಾಗಿ ವ್ಯಾಯಾಮ ಹಾಗೂ ಯೋಗ ಇರುತ್ತದೆ. ಜೊತೆಗೆ ಡೈಯಟ್ ವಿಚಾರದಲ್ಲೂ ಸಹ ತುಂಭಾ ಸ್ಟ್ರಿಕ್ಟ್ ಆಗಿರುತ್ತಾರೆ. ಈ ಹಾದಿಯಲ್ಲೇ ರಕುಲ್ ಹಂಚಿಕೊಂಡ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆಕೆ ಜಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿದ ಪಡ್ಡೆಹುಡುಗರಿಗಂತೂ ಬೆವರು ಬರುತ್ತಿದೆ ಎನ್ನಲಾಗುತ್ತಿದೆ. ಇನ್ನೂ ರಕುಲ್ ಪ್ರೀತ್ ಸಿಂಗ್ ಈ ವಿಡಿಯೋಅನ್ನು ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಇನ್ನೂ ನಟಿ ಸೌತ್ ಸಿನೆಮಾಗಳಲ್ಲಿ ಸಕ್ಸಸ್ ಕಡಿಮೆಯಾದ ಕೂಡಲೇ ಆಕೆ ಬಾಲಿವುಡ್ ಗೆ ಹಾರಿದರು. ಬಾಲಿವುಡ್ ನಲ್ಲಿ ಕ್ರೇಜ್ ಪಡೆದುಕೊಂಡ ಈಕೆ ಫಿಟ್ ನೆಸ್ ಗೆ ಮಾದರಿಯಾದರು. ಆಕೆ ಕಠಿಣ ಕಸರತ್ತು ಮಾಡುವ ಮೂಲಕ ಜಿರೋ ಸೈಜ್ ಸಹ ಪಡೆದುಕೊಂಡರು. ಇನ್ನೂ ಫಿಟ್ ಆಗಿರುವ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಹಾಟ್ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಹೆಲ್ತ್ ಹಾಗೂ ಫಿಟ್ ನೆಸ್ ಬಗ್ಗೆ ಅಷ್ಟೊಂದು ಜಾಗ್ರತೆ ವಹಿಸುವ ರಕುಲ್ ವಿರುದ್ದ ಡ್ರಗ್ ಕೇಸ್ ಆರೋಪಗಳು ಸಹ ಇದೆ. ಈಗಾಗಲೇ ಆಕೆ ಈ ಆರೋಪದಡಿ ವಿಚಾರಣೆಗೂ ಸಹ ಹಾಜರಾಗಿದ್ದರು.

ಸೌತ್ ನಲ್ಲಿ ಸ್ಟಾರ್‍ ನಟಿಯಾದ ರಕುಲ್ ಸದ್ಯ ಹಿಂದಿ ಸಿನೆಮಾಗಳ ಮೇಲೆ ಹೆಚ್ಚು ಪೋಕಸ್ ಇಟ್ಟಿದ್ದಾರೆ. ಕಳೆದ ಮೂರು ನಾಲ್ಕು ವರ್ಷಗಳಿಂದ ರಕುಲ್ ಬಾಲಿವುಡ್ ನಲ್ಲೇ ಸ್ಥಿರವಾಗಿದ್ದಾರೆ. ಜಯಾಪಜಯಗಳೊಂದಿಗೆ  ಸಂಬಂಧವಿಲ್ಲದಂತೆ ಆಕೆ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದರ ಜೊತೆಗೆ ಆಕೆ ಆಗಾಗ ವೈಯುಕ್ತಿಕ ವಿಚಾರಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. ರಕುಲ್ ಹಾಗೂ ಜಾಕಿ ಭಗ್ನಾನಿ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಗಳು ಸಹ ಪ್ರಚಲಿತದಲ್ಲಿದೆ.

Most Popular

To Top