Film News

ಕಡಲ ತೀರದಲ್ಲಿ ಅಲೆಗಳ ಜೊತೆಗೆ ನಾಟ್ಯವಾಡುತ್ತಾ ನಾಟ್ಯ ಮಯ್ಯೂರಿಯಂತೆ ಕಾಣಿಸಿಕೊಂಡ ಬುಟ್ಟುಬೊಮ್ಮ ಪೂಜಾ ಹೆಗ್ಡೆ…..!

ಸಿನಿರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಸೋಲು ಕಂಡರೇ ಅಂತಹ ನಟಿಯರು ಫೇಡ್ ಔಟ್ ಆಗಿಬಿಡುತ್ತಾರೆ. ಆದರೆ ಬುಟ್ಟಬೊಮ್ಮ ಎಂದೇ ಕರೆಯಲಾಗುವ ಪೂಜಾ ಹೆಗ್ಡೆ ಮಾತ್ರ ಹ್ಯಾಟ್ರಿಕ್ ಸೋಲುಗಳನ್ನು ಕಂಡರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಡಸ್ಕಿ ಬ್ಯೂಟಿ ಪೂಜಾ ಹೆಗ್ಡೆ ಅನೇಕ ಯುವಕರ ಕ್ರಷ್ ಆಗಿದ್ದಾರೆ. ಆಕೆಯ ಕ್ಯೂಟ್ ಅಂಡ್ ಹಾಟ್ ಸೌಂದರ್ಯ ಯುವಕರ ಹೃದಯ ಕದಿಯುತ್ತಿರುತ್ತಾರೆ. ಇದೀಗ ಆಕೆಯ ಕೆಲವೊಂದು ಬ್ಯೂಟಿಪುಲ್ ಪೊಟೋಗಳು ಸಖತ್ ವೈರಲ್ ಆಗಿದೆ.

ನಟಿ ಪೂಜಾ ಹೆಗ್ಡೆ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಡಸ್ಕಿ ಬ್ಯೂಟಿ ಪೂಜಾ ಗೆ ಗ್ಲಾಮರ್‍ ಜೊತೆಗೆ ಅದೃಷ್ಟ ಸಹ ಇದ್ದು, ಅನೇಕ ಹಿಟ್ ಸಿನೆಮಾಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕಳೆದ ವರ್ಷ ಪೂಜಾ ಹೆಗ್ಡೆ ನಟಿಸಿದ ಎಲ್ಲಾ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಸುಮಾರು ವರ್ಷಗಳ ಬಳಿಕ ಆಕೆ ಬಾಲಿವುಡ್ ನ ಕಿಸಿ ಕಾ ಭಾಯ್ ಕಿಸಿ ಕಾ ಜಾನ್ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದ ಸಹ ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ. ಕಳೆದ 2022 ರಲ್ಲಿ ಆಕೆ ರಾಧೆಶ್ಯಾಮ್, ಆಚಾರ್ಯ, ಸರ್ಕರ್‍ ಸೇರಿದಂತೆ ಕೆಲವೊಂದು ಸಿನೆಮಾಗಳು ಡಿಜಾಸ್ಟರ್‍ ಆಗಿ ಉಳಿದಿದೆ.  ಇನ್ನೂ ಈ ಕಾರಣದಿಂದ ಆಕೆಯನ್ನು ಐರನ್ ಲೆಗ್ ಎಂದು ಹೇಳಲು ಶುರು ಮಾಡಿದರು. ಆಕೆಗೆ ಮತ್ತೆ ಬಿಗ್ ಹಿಟ್ ಸಿನೆಮಾ ಸಿಗದಿದ್ದರೇ ಆಕೆ ಪಕ್ಕಾ ಫೇಡ್ ಔಟ್ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆಕೆಗೆ ಅವಕಾಶಗಳು ಮಾತ್ರ ಕಡಿಮೆಯಾಗಿಲ್ಲ ಎನ್ನಲಾಗುತ್ತಿದೆ.

ಇನ್ನೂ ಪೂಜಾ ಹೆಗ್ಡೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ಸಮಯ ಸಿಕ್ಕಾಗ ವೆಕೇಷನ್ ಗೆ ಹಾರುತ್ತಿರುತ್ತಾರೆ. ಇದೀಗ ಆಕೆ ವೆಕೇಷನ್ ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ವೆಕೇಷನ್ ನಲ್ಲಿ ಬ್ಯೂಟಿಪುಲ್ ಪೊಟೋಗಳ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿರುತ್ತಾರೆ. ಇದೀಗ ಆಕೆ ಕಡಲ ತೀರದಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಕಡಲ ತೀರದಲ್ಲಿ ಅಲೆಗಳ ಜೊತೆಗೆ ನಾಟ್ಯವಾಡುತ್ತಾ ಮಯ್ಯೂರಿಯಂತೆ ಪೋಸ್ ಕೊಟ್ಟಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಲಾಂಗ್ ಗೌನ್ ನಲ್ಲಿ ಕ್ಯೂಟ್ ಲುಕ್ಸ್ ಕೊಡುತ್ತಾ ಅಭಿಮಾನಿಗಳು ಸೇರಿದಂತೆ ನೆಟ್ಟಿಗರನ್ನು ಆಕರ್ಷಣೆ ಮಾಡಿದ್ದಾರೆ. ಅಭಿಮಾನಿಗಳು ಸೇರಿದಂತೆ ಅನೇಕರು ಹಾಟ್ ಕಾಮೆಂಟ್ ಗಳು ಹಾಗೂ ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಪೂಜಾ ಹೆಗ್ಡೆ 2021 ರವರೆಗೂ ಭಾರಿ ಸಕ್ಸಸ್ ಕಂಡುಕೊಂಡರು. ಮಹರ್ಷಿ, ಅಲಾ ವೈಕುಂಟಪುರಂಲೋ ಸಿನೆಮಾಗಳು ಆಕೆ ಒಳ್ಳೆಯ ಫೇಂ ತಂದುಕೊಟ್ಟಿತ್ತು. ಕೊನೆಯದಾಗಿ ಆಕೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಸಹ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಸದ್ಯ ಆಕೆ ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ ತೆರೆಕಾಣಲಿರುವಂತಹ SSMB28 ಸಿನೆಮಾದಲ್ಲಿ ಹಿರೋಯಿನ್ ಆಗಿ ನಟಿಸುತ್ತಿದ್ದಾರೆ.

Most Popular

To Top