ಥಂಡರ್ ಥೈಸ್ ನೊಂದಿಗೆ ಬ್ಲಾಸ್ಟಿಂಗ್ ಪೋಸ್ ಮೂಲಕ ಇಂಟರ್ ನೆಟ್ ನಲ್ಲಿ ಬಿಸಿಯನ್ನೇರಿಸಿದ ಬುಟ್ಟಬೊಮ್ಮ ಪೂಜಾ ಹೆಗ್ಡೆ…!

Follow Us :

ಸೌತ್ ಸಿನಿರಂಗದ ಸ್ಟಾರ್‍ ನಟಿ ಪೂಜಾ ಹೆಗ್ಡೆ ಸೋಲು ಗೆಲುವು ಎಂಬುದಿಲ್ಲದೇ ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಆದರೆ ಆಕೆಗೆ ಕಳೆದ ವರ್ಷ ಮಾತ್ರ ಭಾರಿ ಕೆಟ್ಟದ್ದು ಎಂದೇ ಹೇಳಬಹುದಾಗಿದೆ. ಕಳೆದ ವರ್ಷ ಆಕೆ ಅಭಿನಯದ ಎಲ್ಲಾ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದವು. ಭಾರಿ ಬಜೆಟ್ ಸಿನೆಮಾಗಳೂ ಸಹ ಫ್ಲಾಪ್ ಆದವು. ಆದರೂ ಸಹ ಪೂಜಾ ಹೆಗ್ಡೆ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಮತಷ್ಟು ಸಿನೆಮಾಗಳ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ.

ನಟಿ ಪೂಜಾಹೆಗ್ಡೆ ಉದ್ದನೆಯ ಕಾಲಿನ ಸುಂದರಿ ಎಂತಲೂ ಕರೆಸಿಕೊಳ್ಳುತ್ತಾರೆ. ಇತ್ತೀಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಆಗಾಗ ಕೆಲವೊಂದು ಪೊಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಖುಷಿ ನೀಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಇದೀಗ ಸೊಷಿಯಲ್ ಮಿಡಿಯಾದಲ್ಲಿ ಪ್ರತ್ಯಕ್ಷರಾಗಿದ್ದಾರೆ. ನಟಿ ಪೂಜಾ ಹೆಗ್ಡೆಗೆ ಭಾರಿ ಫ್ಯಾನ್ ಫಾಲೋಯಿಂಗ್ ಇದೆ. ಸೌತ್ ಅಂಡ್ ನಾರ್ತ್ ನಲ್ಲೂ ಸಹ ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ನಟಿಯಾಗಿದ್ದಾರೆ. ಸಿನೆಮಾಗಳು ಹಾಗೂ ಸೋಷಿಯಲ್ ಮಿಡಿಯಾದ ಮೂಲಕವೂ ಸಹ ಭಾರಿ ಫ್ಯಾನ್ ಫಾಲೋಯಿಂಗ್ ಹೊಂದಿರುವ ಈಕೆ ಏನೇ ಪೋಸ್ಟ್ ಹಂಚಿಕೊಂಡರೂ ಸಹ ಕ್ಷಣ ಮಾತ್ರದಲ್ಲೇ ವೈರಲ್ ಆಗುತ್ತಿರುತ್ತದೆ. ಅದರಲ್ಲೂ ಆಕೆಯ ಹಾಟ್ ಪೊಟೋಶೂಟ್ಸ್ ಮಾತ್ರ ಕಡಿಮೆ ಸಮಯದಲ್ಲೇ ವೈರಲ್ ಆಗುತ್ತವೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಪೂಜಾ ಹೆಗ್ಡೆ ಅಭಿನಯದ ಅಲಾ ವೈಕುಂಠಪುರಂಲೋ ಸಿನೆಮಾದಲ್ಲಿ ಆಕೆಯ ಕಾಲುಗಳನ್ನು ಹೊಗಳುವ ಹಾಡೊಂದಿದೆ. ಈ ಹಾಡು ತುಂಬಾನೆ ಫೇಂ ಸಹ ಪಡೆದುಕೊಂಡಿದೆ. ಆಕೆ ಕಾಲಿನ ಸೌಂದರ್ಯಕ್ಕೆ ತಕ್ಕಂತೆ ಆ ಹಾಡು ರಚನೆಯಾಗಿದೆ ಎನ್ನಬಹುದಾಗಿದೆ. ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಸೋಫಾ ಮೇಲೆ ಕುಳಿತ ಹಾಟ್ ಪೋಸ್ ಕೊಟ್ಟಿದ್ದಾರೆ. ಉದ್ದನೆಯ ಕಾಲುಗಳ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾರೆ. ಆಕೆಯ ಥಂಡರ್‍ ಥೈಸ್ ಗೆ ಆಕೆಯ ಅಭಿಮಾನಿಗಳು ಸಹ ಫಿದಾ ಆಗುತ್ತಿದ್ದಾರೆ. ಆಕೆ ಕಾಲಿನ ಸೌಂದರ್ಯವನ್ನು ಕಂಡು ಅಲಾ ವೈಕುಂಠಪುರಂಲೋ ಸಿನೆಮಾದ ಹಾಡನ್ನು ನೆನಪಿಸಿಕೊಂಡಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳಿಗೆ ಹಾಟ್ ಕಾಮೆಂಟ್ ಗಳು, ಲೈಕ್ ಗಳನ್ನು ಮಾಡುತ್ತಾ, ಸೋಷಿಯಲ್ ಮಿಡಿಯಾದಲ್ಲಿ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಗಳನ್ನು ಕಂಡರೂ ಸಹ ಪೂಜಾ ಹೆಗ್ಡೆ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಬಾಲಿವುಡ್‌ ಹಾಗೂ ಟಾಲಿವುಡ್ ನಲ್ಲೂ ಸಹ ಸ್ಟಾರ್‍ ಗಳ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಜೊತೆಗೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಎಂಬ ಸಿನೆಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನೂ ಟಾಲಿವುಡ್ ನಲ್ಲೂ ಸಹ ಮಹೇಶ್ ಬಾಬು ಜೊತೆಗೆ SSMB28 ಸಿನೆಮಾದಲ್ಲಿ ನಟಿಸುತ್ತಿದ್ದು, ಈಗಾಗಲೇ ಎರಡು ಶೆಡ್ಯೂಲ್ ಸಹ ಪೂರ್ಣಗೊಳಿಸಿದ್ದಾರೆ. ಇನ್ನೂ ಆಕೆ ಜಿ ಸಿನೆಮಾ ಅವಾರ್ಡ್ 2023 ಕಾರ್ಯಕ್ರಮದಲ್ಲೂ ಸಹ ಭಾಗಿಯಾಗಿದದ್ದರು. ಈ ಕಾರ್ಯಕ್ರಮದಲ್ಲಿ ವಿಭಿನ್ನ ಡ್ರೆಸ್ ನಲ್ಲಿ ಅದ್ಬುತವಾದ ಡ್ಯಾನ್ಸ್ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡಿದ್ದರು.