Film News

ಸ್ಲೀವ್ ಲೆಸ್ ಜಾಕೆಟ್ ನಲ್ಲಿ ಗ್ಲಾಮರ್ ಶೋ ಮಾಡಿದ ಕೀರ್ತಿ ಸುರೇಶ್, ಎದೆಯ ಸೌಂದರ್ಯದ ಮೂಲಕ ಹಲ್ ಚಲ್ ಸೃಷ್ಟಿಸಿದ ನಟಿ…..!

ನಟನೆಯ ಜೊತೆಗೆ ಸೌಂದರ್ಯವನ್ನು ಸಹ ಹೊಂದಿರುವ ನಟಿ ಕೀರ್ತಿ ಸುರೇಶ್ ಸಿನಿರಂಗದಲ್ಲಿ ಬೇಡಿಕೆಯಿರುವಂತಹ ನಟಿಯಾಗಿದ್ದಾರೆ. ಆಕೆಯ ತಾಕತ್ತು ಏನು ಎಂಬುದನ್ನು ಮಹಾನಟಿ ಸಿನೆಮಾದ ಮೂಲಕ ಪ್ರದರ್ಶನ ಮಾಡಿದರು. ಈ ಸಿನೆಮಾದ ಬಳಿಕ ಕೀರ್ತಿಗೆ ಅನೇಕ ಅವಕಾಶಗಳು ದೊರೆತವು. ಈ ಸಿನೆಮಾದಲ್ಲಿ ಆಕೆಯ ಅಭಿನಯಕ್ಕಾಗಿ ಜಾತಿಯ ಉತ್ತಮ ನಟಿಯಾಗಿ ಅವಾರ್ಡ್ ಸಹ ಪಡೆದುಕೊಂಡರು. ಇದೀಗ ಆಕೆ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿದ್ದು, ತನ್ನಲ್ಲಿನ ಗ್ಲಾಮರ್‍ ಕೋಣವನ್ನು ಸಹ ಪ್ರದರ್ಶನ ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಆರಂಭದಲ್ಲಿ ಕೀರ್ತಿ ಸುರೇಶ್ ಕೊಂಚ ದಪ್ಪವಾಗಿದ್ದರು. ಮಹಾನಟಿ ಸಿನೆಮಾಗಾಗಿ ಆಕೆ ದಪ್ಪ ಆಗಿದ್ದರು. ಬಳಿಕ ಆಕೆ ತುಂಬಾ ಸಣ್ಣ ಆಗಿದ್ದಾರೆ. ಕರಿಯರ್‍ ಆರಂಭದಲ್ಲಿ ಆಕೆ ಹೋಮ್ಲಿ ಹಿರೋಯಿನ್ ಆಗಿಯೆ ಕಾಣಿಸಿಕೊಂಡರು. ಇದೀಗ ಆಕೆ ತುಂಬಾನೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸರ್ಕಾರು ವಾರಿ ಪಾಠ ಸಿನೆಮಾದ ಬಳಿಕ ಆಕೆ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಆಕೆಗೆ ಸರಿಯಾದ ಸಕ್ಸಸ್ ಸಿಗದ ಸಮಯದಲ್ಲೇ ಸರ್ಕಾರುವಾರಿ ಪಾಠ ಹಾಗೂ ದಸರಾ ಸಿನೆಮಾಗಳು ಆಕೆಗೆ ಬಿಗ್ ಬ್ರೇಕ್ ನೀಡಿತ್ತು. ಬಳಿಕ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್  ಗಳನ್ನು ಸಹ ಪಡೆದುಕೊಂಡರು. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಹಾಟ್ ಪೊಟೋಶೂಟ್ಸ್ ಮೂಲಕ ತಾನು ಗ್ಲಾಮರ್‍ ಪಾತ್ರಗಳಲ್ಲೂ ಸಹ ನಟಿಸಬಲ್ಲೇ ಎಂಬುದನ್ನು ಸಾರಿ ಹೇಳುತ್ತಿದ್ದಾರೆ.

ಎಲ್ಲಾ ನಟಿಯರಂತೆ ಕೀರ್ತಿ ಸುರೇಶ್ ಸಹ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಇದೀಗ ಆಕೆ ಸಿಲ್ವರ್‍ ಕಲರ್‍ ಸೀರೆಯಲ್ಲಿ ಹಾಟ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಸ್ಲೀವ್ ಲೆಸ್ ಜಾಕೆಟ್ ನಲ್ಲಿ ಮಾದಕ ನೋಟ ಬೀರಿದ್ದಾರೆ. ಸೆರಗು ಜಾರುತ್ತಿದ್ದರೇ ಎದೆಯ ಸೌಂದರ್ಯ ಪ್ರದರ್ಶನ ಆಗುತ್ತಿದೆ. ಆಕೆಯ ದೇಹದ ಮೈಮಾಟಕ್ಕೆ ಯುವಕರಿಗೆ ನಿದ್ದೆ ಕೆಟ್ಟಿದೆ ಎನ್ನಲಾಗುತ್ತಿದೆ. ಇನ್ನೂ ಆಕೆಯ ಈ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿವೆ. ಸೀರೆಯಲ್ಲೂ ಸಹ ಕೀರ್ತಿ ಸುರೇಶ್ ಅಷ್ಟೊಂದು ಹಾಟ್ ಆಗಿ ಕಾಣಿಸಿಕೊಳ್ಳುತ್ತಾರಾ ಎಂದು ಅಭಿಮಾನಿಗಳು ಶಾಕ್ ಆಗುತ್ತಿದ್ದಾರೆ. ಈ ಪೊಟೋಗಳಿಗೆ ವಿವಿಧ ರೀತಿಯ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳು ಹರಿದುಬರುತ್ತಿವೆ.

ಇ‌ನ್ನೂ ಕೀರ್ತಿ ಸುರೇಶ್ ಸಾಲು ಸಾಲು ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಸೌತ್ ನಲ್ಲಿ ಬೇಡಿಕೆಯುಳ್ಳ ನಟಿಯಾಗಿದ್ದಾರೆ. ಮೆಗಾಸ್ಟಾರ್‍ ಚಿರಂಜೀವಿ ಯವರ ಭೋಳಾಶಂಕರ್‍ ಸಿನೆಮಾದಲ್ಲಿ ಚಿರಂಜೀವಿಯವರ ತಂಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ರಿವಾಲ್ವಾರ್‍ ರಾಣಿ, ಮಾಮನ್ನನ್ ಸೇರಿದಂತೆ ಹಲವು ಸಿನೆಮಾಗಳಲ್ಲಿ ಆಕೆ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಆಕೆ ದಸರಾ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ.

Most Popular

To Top