ಗ್ಲಾಮರ್ ಗೇಟ್ ತೆರೆದ ಐಶ್ವರ್ಯ ಲಕ್ಷ್ಮೀ, ಫ್ರಂಟ್ ಅಂಡ್ ಬ್ಯಾಕ್ ಬೋಲ್ಡ್ ಶೋ ಮಾಡಿದ ನಟಿ, ನೆವರ್ ಬಿಪೋರ್ ಪೋಸ್ ಗಳು ವೈರಲ್…..!

Follow Us :

ತಮಿಳು ಹಾಗೂ ಮಲಯಾಳಂ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡ ನಟಿ ಐಶ್ವರ್ಯ ಲಕ್ಷ್ಮೀ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ಮಟ್ಟಿ ಕುಸ್ತಿ, ಪೊನ್ನಿಯನ್ ಸೆಲ್ವನ್, ಅಮ್ಮು ಸಿನೆಮಾಗಳ ಮೂಲಕ ಸೌತ್ ಪ್ರೇಕ್ಷಕರನ್ನು ರಂಜಿಸಿದ್ದರು. ಈ ಸಿನೆಮಾಗಳು ಆಕೆಗೆ ತುಂಬಾನೆ ಕ್ರೇಜ್ ತಂದುಕೊಟ್ಟಿದ್ದು, ಮತಷ್ಟು ಸಿನೆಮಾಗಳ ಅವಕಾಶಗಳು ಹರಸಿ ಬರುತ್ತಿವೆ. ಇದೀಗ ಸೌತ್ ನಲ್ಲಿ ಬಹುಬೇಡಿಕೆ ಹೆಚ್ಚಿಸಿಕೊಂಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರಸ್ ಪೋಸ್ ಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೊಟೋಶೂಟ್ಸ್ ಹಂಚಿಕೊಂಡಿದ್ದು, ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಯಂಗ್ ಬ್ಯೂಟಿ ಐಶ್ವರ್ಯ ಲಕ್ಷ್ಮೀ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಮೊದಲಿನಿಂದಲೂ ಕೊಂಚ ಸಂಪ್ರದಾಯಬದ್ದವಾಗಿಯೇ ಕಾಣಿಸಿಕೊಂಡಿದ್ದರು. ಮಟ್ಟಿಕುಸ್ತಿ, ಪೊನ್ನಿಯನ್ ಸೆಲ್ವನ್, ಕಿಂಗ್ ಆಫ್ ಕೋತಾ ಮೊದಲಾದ ಸಿನೆಮಾಗಳ ಮೂಲಕ ಮತಷ್ಟು ಫೇಂ ಪಡೆದುಕೊಂಡರು. ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡ ಈಕೆ ಇದೀಗ ತನ್ನ ಗ್ಲಾಮರ್‍ ಮೂಲಕ ಮತಷ್ಟು ಖ್ಯಾತಿ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಇತ್ತೀಚಿಗೆ ಆಕೆ ಬ್ಯಾಕ್ ಟು ಬ್ಯಾಕ್ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡುತ್ತಿದ್ದಾರೆ. ಟ್ರೆಂಡಿ ವೇರ್‍, ಮಾಡ್ರನ್, ಟ್ರೆಡಿಷನಲ್ ಡ್ರೆಸ್ ಗಳನ್ನು ಧರಿಸಿ ಆಕೆ ಎಲ್ಲರನ್ನೂ ಮಂತ್ರಮುಗ್ದರನ್ನಾಗಿ ಮಾಡುತ್ತಿದ್ದಾರೆ.

ಇತ್ತಿಚಿಗೆ ನಟಿ ಐಶ್ವರ್ಯ ಲಕ್ಷ್ಮೀ ಸೋಷಿಯಲ್ ಮಿಡಿಯಾದಲ್ಲಿ ತನ್ನ ಜೋರನ್ನು ಏರಿಸಿದ್ದಾರೆ. ಇದೀಗ ಆಕೆ ವೈಟ್ ಕಲರ್‍ ಟ್ರೆಂಡಿ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಟಾಪ್ ಗ್ಲಾಮರ್‍ ಮೂಲಕ ಆಕೆ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೋಸ್ ಕೊಟ್ಟಿದ್ದಾರೆ. ಮೊದಲಿಗೆ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡ ಐಶ್ವರ್ಯ ಲಕ್ಷ್ಮೀ ಇದೀಗ ತನ್ನಲ್ಲಿನ ಗ್ಲಾಮರ್‍ ಕೋಣವನ್ನು ಹೊರಹಾಕುತ್ತಿದ್ದಾರೆ. ಇದೀಗ ಆಕೆ ದಿನೇ ದಿನೇ ಮತಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿರಂಗದಲ್ಲಿ ಸಕ್ಸಸ್ ಕಾಣಬೇಕಾದರೇ ತುಂಬಾ ದಿನಗಳ ಕಾಲ ಸಿನಿರಂಗದಲ್ಲಿ ಉಳಿಯಬೇಕಾದರೇ ಸ್ಕಿನ್ ಶೋ ಮಾಡಲೇಬೇಕೆಂಬುದನ್ನು ಅರಿತುಕೊಂಡ ಐಶ್ವರ್ಯ ಅದನ್ನು ಫಾಲೋ ಮಾಡುತ್ತಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಇನ್ನೂ ಐಶ್ವರ್ಯ ಲಕ್ಷ್ಮೀ ಲೇಟೆಸ್ಟ್ ಹಾಟ್ ಪೊಟೋಶೂಟ್ಸ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ. ಈ ಕಾಮೆಂಟ್ ಗಳಿಗೆ ಆಕೆ ಸಹ ರಿಯಾಕ್ಟ್ ಆಗುತ್ತಿದ್ದಾರೆ. ಸಿನೆಮಾರಂಗದಲ್ಲಿ ಗ್ಲಾಮರಸ್ ಆಗಿ ಬದಲಾಗುವುದು ಕಡ್ಡಾಯವಾಗಿರುತ್ತದೆ. ಇಲ್ಲವಾದಲ್ಲಿ ಈ ರಂಗದಲ್ಲಿ ಮುಂದುವರೆಯುವುದು ಕಷ್ಟ ಎಂದು ಆಕೆ ರಿಯಾಕ್ಟ್ ಆಗಿದ್ದಾರೆ. ಡಾಕ್ಟರ್‍ ಆಗಬೇಕು ಎಂದುಕೊಂಡ ಐಶ್ವರ್ಯ ಮೊದಲಿಗೆ ಮಾಡಲಿಂಗ್ ಮೂಲಕ ಅನೇಕ ಬ್ರಾಂಡ್ ಗಳನ್ನು ಪ್ರಮೋಟ್ ಮಾಡಿದರು. ಇದೀಗ ಸಿನೆಮಾಗಳಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.