Film News

ಒಳ ಉಡುಪು ಇಲ್ಲದೇ ಬೋಲ್ಡ್ ಆಗಿ ಕಾಣಿಸಿಕೊಂಡ ಸಾಕ್ಷಿ ಅಗರ್ವಾಲ್, ನೆವರ್ ಬಿಪೋರ್ ಎಂಬಂತೆ ಹಾಟ್ ಬಾಂಬ್ ಸಿಡಿಸಿದ ನಟಿ….!

ಸೋಷಿಯಲ್  ಮಿಡಿಯಾವನ್ನು ಬಳಸುವುದು ಹೆಚ್ಚಾದ ಬಳಿಕ ಸಾಮಾನ್ಯರಿಂದ ಸ್ಟಾರ್‍ ಸೆಲೆಬ್ರೆಟಿಗಳ ವರೆಗೂ ಅದರ ಮೂಲಕ ಹೆಚ್ಚು ಪಾಪ್ಯುಲರ್‍ ಆಗುತ್ತಿದ್ದಾರೆ. ಅದರಲ್ಲೂ ಸೆಲಬ್ರೆಟಿಗಳು ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾ ಮೂಲಕ ಮತಷ್ಟು ಕ್ರೇಜ್ ಪಡೆದುಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಸೌತ್ ಸಿನಿರಂಗದ ನಟಿ ಸಾಕ್ಷಿ ಅಗರ್ವಾಲ್ ಸಹ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆಯನ್ನು ಕೆಣಕಿದ ನೆಟ್ಟಿಗನೊಬ್ಬನಿಗೆ ಕೌಂಟರ್‍ ಕೊಡುವಂತೆ ಒಳ ಉಡುಪು ಇಲ್ಲದೇ ಬೋಲ್ಡ್ ಪೊಟೋಸ್ ಹಂಚಿಕೊಂಡಿದ್ದಾರೆ. ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಸಿನಿರಂಗದ ನಟಿಯರಿಗೆ ಆಗಾಗ ಟ್ರೋಲ್ ಗಳು ಬರುತ್ತಿರುತ್ತವೆ. ಅದರಲ್ಲೂ ನಟಿಯರು ಹಂಚಿಕೊಳ್ಳುವ ಪೊಟೋಶೂಟ್ಸ್ ಗೆ ಎಷ್ಟರ ಮಟ್ಟಿಗೆ ಮೆಚ್ಚುಗೆ ಬರುತ್ತದೆಯೋ ಅದೇ ರೀತಿ ವಿಮರ್ಶೆಗಳೂ ಸಹ ಎದುರಾಗುತ್ತಿರುತ್ತವೆ. ಕೆಲವು ನಟಿಯರು ಆ ಟ್ರೋಲ್ ಗಳಿಗೆ ಸರಿಯಾಗಿಯೇ ಕೌಂಟರ್‍ ಸಹ ನೀಡುತ್ತಿರುತ್ತಾರೆ. ಈ ಹಾದಿಯಲ್ಲೇ ಸೌತ್ ಸಿನಿರಂಗದ ನಟಿ ಸಾಕ್ಷಿ ಅಗರ್ವಾಲ್ ಗೆ ನೆಟ್ಟಿಗನೊಬ್ಬ ಕಾಮೆಂಟ್ ಹಾಕಿದ್ದ. ಅದಕ್ಕೆ ಆಕೆ ಬೋಲ್ಡ್ ಪೊಟೋ ಮೂಲಕ ಕೌಂಟರ್‍ ಕೊಟ್ಟಿದ್ದಾರೆ. ನೆಟ್ಟಿಗನೊಬ್ಬ ಸಾಕ್ಷಿ ಅಗರ್ವಾಲ್ ಪೊಟೋ ಗೆ ಸೌತ್ ನಟಿಯರಿಗೆ ಒಳ ಉಡುಪು ಹಾಕದೇ ಪೊಟೋಶೂಟ್ಸ್ ಮಾಡಿಸುವ ಧೈರ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದ. ಅದಕ್ಕೆ ಸಾಕ್ಷಿ ಸರಿಯಾಗಿಯೇ ಕೌಂಟರ್‍ ಕೊಟ್ಟಿದ್ದಾರೆ.

ನೆಟ್ಟಿಗನೋರ್ವ ಉಳ ಉಡುಪು ಇಲ್ಲದೇ ಪೊಟೋಶೂಟ್ಸ್ ಮಾಡಿಸಿಕೊಳ್ಳುವ ಧೈರ್ಯ ಸೌತ್ ನಟಿಯರಿಗೆ ಇಲ್ಲ ಎಂದು ಕಾಮೆಂಟ್ ಮಾಡಿದ್ದ. ಆ ಕಾಮೆಂಟ್ ಅನ್ನು ಗಂಭೀರವಾಗಿ ತೆಗೆದುಕೊಂಡ ಸಾಕ್ಷಿ ಅಗರ್ವಾಲ್ ಆತನಿಗೆ ತಕ್ಕ ಪಾಠ ಕಲಿಸಿದ್ದಾರೆ. ಉಳ ಉಡುಪು ಧರಿಸಿದೇ ಹಾಟ್ ಪೊಟೋಶೂಟ್ಸ್ ಮಾಡಿಸಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಪೊಟೋಗಳ ಜೊತೆಗೆ ಆಕೆ ಮತ್ತೊಂದು ಕೌಂಟರ್‍ ಸಹ ನೀಡಿದ್ದಾರೆ. ಸೌತ್ ನಟಿಯರಿಗೆ ಆ ರೀತಿಯ ಉಡುಪು ಧರಿಸಿ ಪೊಟೋಶೂಟ್ಸ್ ಮಾಡಿಸುವ ಅಗತ್ಯತೆಯಿಲ್ಲ. ಟ್ಯಾಲೆಂಟ್ ನಿಂದ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ ಎಂದು ಸ್ಟ್ರಾಂಗ್ ಕೌಂಟರ್‍ ಕೊಟ್ಟಿದ್ದಾರೆ. ಇನ್ನೂ ಈ ಪೊಟೋಗಳಿಗೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಕಾಮೆಂಟ್ ಗಳ ಜೊತೆಗೆ ಕೆಲವರು ಮೆಚ್ಚುಗೆ ಸಹ ಸೂಚಿಸುತ್ತಿದ್ದಾರೆ.

ಇನ್ನೂ ಸಾಕ್ಷಿ ಅಗರ್ವಾಲ್ ಸೌತ್ ಸಿನಿರಂಗದಲ್ಲಿ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದಾರೆ. ತಮಿಳು, ತೆಲುಗು ಹಾಗೂ ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಆಕೆ ಸಾಫ್ಟ್‌ ವೇರ್‍ ಗಂಡ ಎಂಬ ಸಿನೆಮಾದಲ್ಲಿ ಸಹ ನಟಿಸಿದ್ದರು. ತಮಿಳಿನ ಬಿಗ್ ಬಾಸ್ ಶೋ ಮೂಲಕ ಆಕೆ ಮತಷ್ಟು ಮನೆ ಮಾತಾದರು. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ಸಾಕ್ಷಿ ಸದಾ ಆಕ್ಟೀವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್  ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ.

Most Popular

To Top