ಸಮ್ಮರ್ ಎಫೆಕ್ಟ್ ಪ್ಯಾಂಟ್ ಲೆಸ್ ಆಗಿ ಹಾಟ್ ಪೋಸ್ ಕೊಟ್ಟ ಮೆಹ್ರೀನ್, ಸ್ವಿಮ್ಮಿಂಗ್ ಪೂಲ್ ಬಳಿ ಥೈಸ್ ಶೋ ಮಾಡಿದ ಬ್ಯೂಟಿ…..!

ಟಾಲಿವುಡ್ ನಲ್ಲಿ ನಟಿಸಿದ್ದು ಕೆಲವೇ ಸಿನೆಮಾಗಳಲ್ಲಾದರೂ ಸಹ ದೊಡ್ಡ ಮಟ್ಟದಲ್ಲೇ ಕ್ರೇಜ್ ದಕ್ಕಿಸಿಕೊಂಡ ನಟಿಯರಲ್ಲಿ ಮೆಹರೀನ್ ಸಹ ಒಬ್ಬರಾಗಿದ್ದಾರೆ. ಪಂಜಾಬ್ ಮೂಲದ ಈಕೆ ಮೊದಲಿಗೆ ಮಾಡಲಿಂಗ್ ಮೂಲಕ ತನ್ನ ಕೆರಿಯರ್‍ ಪ್ರಾರಂಭಿಸಿದರು. ಬಳಿಕ ಸಿನೆಮಾಗಳಲ್ಲಿ…

ಟಾಲಿವುಡ್ ನಲ್ಲಿ ನಟಿಸಿದ್ದು ಕೆಲವೇ ಸಿನೆಮಾಗಳಲ್ಲಾದರೂ ಸಹ ದೊಡ್ಡ ಮಟ್ಟದಲ್ಲೇ ಕ್ರೇಜ್ ದಕ್ಕಿಸಿಕೊಂಡ ನಟಿಯರಲ್ಲಿ ಮೆಹರೀನ್ ಸಹ ಒಬ್ಬರಾಗಿದ್ದಾರೆ. ಪಂಜಾಬ್ ಮೂಲದ ಈಕೆ ಮೊದಲಿಗೆ ಮಾಡಲಿಂಗ್ ಮೂಲಕ ತನ್ನ ಕೆರಿಯರ್‍ ಪ್ರಾರಂಭಿಸಿದರು. ಬಳಿಕ ಸಿನೆಮಾಗಳಲ್ಲಿ ಅನೇಕ ಅವಕಾಶಗಳನ್ನು ಗಿಟ್ಟಿಸಿಕೊಂಡು 2016 ರಲ್ಲಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಸದ್ಯ ತೆಲುಗು ಹಾಗೂ ತಮಿಳಿನಲ್ಲಿ ಬೇಡಿಕೆಯುಳ್ಳ ನಟಿಯಾಗಿದ್ದಾರೆ. ಇತ್ತೀಚಿಗಷ್ಟೆ ಈಕೆ ಎಫ್-3 ಎಂಬ ತೆಲುಗು ಸಿನೆಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಈ ಸಿನೆಮಾದ ಬಳಿಕ ಆಕೆ ಯಾವುದೇ ಸಿನೆಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳಿಗೆ ಟಚ್ ನಲ್ಲೇ ಇದ್ದಾರೆ.

ನಟಿ ಮೆಹರೀನ್ ಗ್ಲಾಮರ್‍ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ಸಿನೆಮಾಗಳಲ್ಲಿ ನಟಿಸಿದ್ದಾರೆ. ಬಿಕಿನಿಯಲ್ಲೂ ಸಹ ಕೆಲವೊಂದು ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನೆಮಾದಲ್ಲಿನ ಪಾತ್ರಕ್ಕೆ ತಕ್ಕಂತೆ ಗ್ಲಾಮರ್‍ ಶೋ ಮಾಡುತ್ತಾ ಕ್ರೇಜ್ ಪಡೆದುಕೊಂಡಿದ್ದಾರೆ. ಕ್ಯೂಟ್ ಅಂಡ್ ಹಾಟ್ ಲುಕ್ಸ್ ನೊಂದಿಗೆ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಎಫ್-2,  ಎಫ್-3 ಎರಡೂ ಸಿನೆಮಾಗಳಲ್ಲಿ ತಮನ್ನಾ ಗೆ ಪೈಪೋಟಿಯಂತೆ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಆದರೆ ಎಫ್-2 ಸಿನೆಮಾ ಮಾತ್ರ ಒಳ್ಳೆಯ ಸಕ್ಸಸ್ ಕಂಡುಕೊಂಡರೇ, ಎಫ್-3 ಸಿನೆಮಾ ಮಾತ್ರ ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಈ ಸಿನೆಮಾದ ಬಳಿಕ ಆಕೆಗೆ ಯಾವುದೇ ಆಫರ್‍ ಗಳು ಬರಲಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನೂ ಮೆಹರೀನ್ ಸಿನೆಮಾಗಳಿಂದ ದೂರವುಳಿದರೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿಯೇ ಇದ್ದಾರೆ. ವೆಕೇಷನ್ ಗಳಿಗೆ ಹಾರುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ ವೆಕೇಷನ್ ನಲ್ಲಿ ತೆಗೆದಂತಹ ಹಾಟ್ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ಸಮ್ಮರ್‍ ವೆಕೇಷನ್ ನಲ್ಲಿರುವ ಮೆಹರೀನ್ ಕೆಲವೊಂದು ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ಶಾರ್ಟ್ ಡ್ರೆಸ್ ನಲ್ಲಿದ್ದಾರೆ. ಒಂದು ಪೊಟೋದಲ್ಲಿ ಪ್ಯಾಂಟ್ ಲೆಸ್ ಆಗಿಯೇ ಕಾಣಿಸಿಕೊಂಡಿದ್ದಾರೆ. ತನ್ನ ಮೈಂಡ್ ಬ್ಲೋಯಿಂಗ್ ಥೈಸ್ ಮೂಲಕ ಯುವಕರ ನಿದ್ದೆ ಕದ್ದಿದ್ದಾರೆ. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ಆಕೆಯ ಪೊಟೋಗಳಿಗೆ ಹನಿ ಈಸ್ ದಿ ಬೆಸ್ಟ್ ಎಂಬ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಆಕೆ ಕೊಂಚ ಸಣ್ಣ ಆಗಿದ್ದು ಜಿರೋ ಸೈಜ್ ಸೊಂಟದ ಮೂಲಕ ಮತಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಮೆಹರೀನ್ ಸಿನೆಮಾಗಳಲ್ಲಿ ಮತ್ತೆ ಅವಕಾಶಗಳಿಗಾಗಿ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಡೋಸ್ ಏರಿಸಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಇನ್ನು ಮುಂದೆ ಆಕೆಗೆ ಅವಕಾಶಗಳು ಬಂದು ಹಿಟ್ ಸಿನೆಮಾಗಳನ್ನು ಪಡೆದುಕೊಳ್ಳಲಿ ಎಂದು ಅಭಿಮಾನಿಗಳು ಕೋರುತ್ತಿದ್ದಾರೆ.