ಬಿಕಿನಿಯಲ್ಲಿ ಐಟಂ ಗರ್ಲ್ನಂತೆ ಫ್ರಂಟ್ ಅಂಡ್ ಬ್ಯಾಕ್ ಸೌಂದರ್ಯ ಶೋ ಮಾಡಿದ ಹಂಸ ನಂದಿನಿ, ಮೈಂಡ್ ಬ್ಲಾಕ್ ಪೋಸ್ ವೈರಲ್…..!

Follow Us :

ದಕ್ಷಿಣದ ಸಿನಿರಂಗದಲ್ಲಿ ತನ್ನದೇ ಆದ ಪ್ರತ್ಯೇಕವಾದ ಕ್ರೇಜ್ ಪಡೆದುಕೊಂಡ ನಟಿ ಹಂಸ ನಂದಿನಿ ಅನೇಕ ಸಿನೆಮಾಗಳಲ್ಲಿ ರೊಮ್ಯಾಂಟಿಕ್ ಪಾತ್ರಗಳಲ್ಲಿ ನಟಿಸುವ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಆದರೆ ಆಕೆ ಕಳೆದ 2021 ರಲ್ಲಿ ಮಾರಕ ಕ್ಯಾನ್ಸರ್‍ ವ್ಯಾಧಿಗೆ ತುತ್ತಾಗಿದ್ದರು. ಆಕೆ ಇದೀಗ ಕ್ಯಾನ್ಸರ್‍ ವ್ಯಾಧಿಯಿಂದ ಹೊರಬಂದು ಮತ್ತೆ ಆರೋಗ್ಯಕರವಾಗಿದ್ದಾರೆ. ಜೊತೆಗೆ ಆಕೆ ಇದೀಗ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿದ್ದು, ಮತ್ತೆ ಹಾಟ್ ಶೋ ಮಾಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ. ಇದೀಗ ಬಿಕಿನಿಯಲ್ಲಿ ಆಕೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದು ಪೊಟೋಗಳು ಸಖತ್ ವೈರಲ್ ಆಗಿದೆ.

ಸೌತ್ ಸಿನಿರಂಗದಲ್ಲಿ ಅನೇಕ ಸ್ಪೇಷಲ್ ಹಾಡುಗಳ ಮೂಲಕ ಫೇಂ ಪಡೆದುಕೊಂಡಂತಹ ನಟಿ ಹಂಸ ನಂದಿನಿ ಕ್ಯಾನ್ಸರ್‍ ವ್ಯಾದಿಗೆ ಗುರಿಯಾಗಿದ್ದರು. ಚಿಕಿತ್ಸೆ ಪಡೆದುಕೊಂಡ ಬಳಿಕ ಆಕೆ ಇದೀಗ ಮತ್ತೆ ಮೊದಲಿನಂತಾಗುತ್ತಿದ್ದಾರೆ. ಸುಮಾರು ತಿಂಗಳುಗಳ ಕಾಲ ಆಕೆ ಗ್ಲಾಮರ್‍ ಲುಕ್ಸ್ ನಿಂದ ದೂರವೇ ಉಳಿದಿದ್ದರು. ಆದರೆ ಇದೀಗ ಆಕೆ ಪುಲ್ ಜೋಷ್ ಗೆ ಮರಳಿದ್ದಾರೆ. ಮೊದಲಿನಂತೆ ಗ್ಲಾಮರಸ್ ಆಗಿ ಬದಲಾಗಿದ್ದಾರೆ. ಜೊತೆಗೆ ತನ್ನ ಗ್ಲಾಮರ್‍ ಅನ್ನು ಮತಷ್ಟು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸಿನೆಮಾಗಳಲ್ಲೂ ಸಹ ಅವಕಾಶಗಳನ್ನು ಪಡೆದುಕೊಂಡು ಮತ್ತೆ ಬಣ್ಣದ ಲೋಕಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.

ಇನ್ನೂ ಹಂಸ ನಂದಿನಿ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿದ್ದು, ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಬಿಕಿನಿಯಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಬಿಕಿನಿಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಎದೆಯ ಸೌಂದರ್ಯದ ಜೊತೆಗೆ ಆಕೆ ತನ್ನ ಥಂಡರ್‍ ಥೈಸ್ ಶೋ ಮಾಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇನ್ನೂ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪೊಟೋಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ. ಇನ್ನೂ ಈ ಹಿಂದೆ ಆಕೆ ಎಮೋಷನಲ್ ಕಾಮೆಂಟ್ ಸಹ ಮಾಡಿದ್ದರು. ಕೆಲವು ತಿಂಗಳುಗಳಿಂದ ನನ್ನನ್ನು ನಾನು ನೋಡಿಕೋಳ್ಳುತ್ತಿದ್ದರೇ ತುಂಬಾ ಹೆಮ್ಮೆಯಾಗಿದೆ. ಮತ್ತೆ ಶೂಟಿಂಗ್ ಗಳಲ್ಲಿ ಭಾಗಿಯಾಗುತ್ತಿದ್ದೇನೆ. ಕಠಿಣ ಪರಿಸ್ಥಿತಿಯಲ್ಲಿ ಶಾಂತವಾಗಿಯೇ ಹೋರಾಟ ಮಾಡಿದ್ದೇನೆ. ಇದೀಗ ಮತ್ತು ಸಂಪೂರ್ಣ ಶಕ್ತಿ ಬಂದಿದೆ ಎಂದು ಹೇಳಿದ್ದರು.

ಇನ್ನೂ ಹಂಸ ನಂದಿನಿ ಮತ್ತೆ ಆರೋ‌ಗ್ಯಕರವಾಗಿ ಮತ್ತೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಿದ್ದು ಅವರ ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ. ಇನ್ನೂ ಆಕೆಯನ್ನು ರಿಯಲ್ ಫೈಟರ್‍ ಎಂದು ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸದ್ಯ ಆಕೆ ಮತ್ತೆ ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಹಂಟ್ ಶುರು ಮಾಡಿದ್ದಾರೆ ಎನ್ನಲಾಗಿದ್ದು, ಆಕೆಯನ್ನು ಮತ್ತೆ ತೆರೆಯ ಮೇಲೆ ಕಾಣಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.