Film News

ಸೋಫಾ ಮೇಲೆ ಕುಳಿತು ಹಾಟ್ ಪೋಸ್ ಕೊಟ್ಟ ಕ್ಯಾಥರಿನ್ ಥೆರೆಸಾ, ಟಾಪ್ ಸೌಂದರ್ಯದ ಮೂಲಕ ಇಂಟರ್ ನೆಟ್ ಶೇಕ್ ಮಾಡಿದ ಬ್ಯೂಟಿ….!

ಸಿನಿರಂಗದಲ್ಲಿ ಅನೇಕ ನಟಿಯರು ಸೌಂದರ್ಯ ಹಾಗೂ ಅಭಿನಯ ಎರಡನ್ನೂ ಹೊಂದಿದ್ದರೂ ಸಹ ಸ್ಟಾರ್‍ ನಟಿಯಾಗಲು ವಿಫಲರಾಗುತ್ತಿರುತ್ತಾರೆ. ಕೆಲ ನಟಿಯರು ಸಿನಿರಂಗದಿಂದ ದೂರ ಉಳಿದರೇ, ಮತ್ತೆ ಕೆಲವರು ಸೋಲು ಗೆಲುವನ್ನು ಲೆಕ್ಕಿಸದೇ ಸಿನಿರಂಗದಲ್ಲೇ ಸಾಗುತ್ತಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ನಿರಂತರ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಈ ಸಾಲಿಗೆ ನಟಿ ಕ್ಯಾಥರಿನ್ ಥೆರೆಸಾ ಸಹ ಒಬ್ಬರಾಗಿದ್ದಾರೆ. ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಹಾಟ್ ಬ್ಯೂಟಿ ಕ್ಯಾಥರಿನ್ ಥೆರೆಸಾ 2013 ರಲ್ಲಿ ತೆರೆ ಕಂಡ ಚಮ್ಮಕ್ ಚಲ್ಲೋ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಅದೇ ವರ್ಷ ಆಕೆ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಜೊತೆಗೆ ಇದ್ದರು ಅಮ್ಮಾಯಿಲತೋ ಎಂಬ ಸಿನೆಮಾದಲ್ಲಿ ನಟಿಸಿದರು. ಆದರೆ ಈ ಸಿನೆಮಾ ಆಕೆಯ ನಿರೀಕ್ಷೆ ಹುಸಿ ಮಾಡಿತ್ತು. ಆದರೆ ಈ ಸಿನೆಮಾದಲ್ಲಿ ಆಕೆಯ ಲುಕ್ಸ್, ಡ್ಯಾನ್ಸ್ ಹಾಗೂ ಅಭಿನಯ ಕಂಡ ಅನೇಕರು ಆಕೆ ಸ್ಟಾರ್‍ ನಟಿಯಾಗುತ್ತಾರೆ ಎಂದು ಭಾವಿಸಿದರು. ಅದರಂತೆ ಅವಕಾಶಗಳೂ ಸಹ ಬಂದವು. ಆದರೆ ಆಕೆಯ ಅನೇಕ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದವು. ಈ ಕಾರಣದಿಂದ ಆಕೆಗೆ ಆಫರ್‍ ಗಳೂ ಸಹ ಕಡಿಮೆಯಾದವು. ಬಳಿಕ ಅಲ್ಲು ಅರ್ಜುನ್ ಜೊತೆಗೆ ಸರೈನೋಡ್ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಆಕೆಗೆ ಬಿಗ್ ಬ್ರೇಕ್ ನೀಡಿತ್ತು. ಈ ಸಿನೆಮಾದಲ್ಲಿ ಆಕೆ ಲೇಡಿ ಎಂ.ಎಲ್.ಎ ಪಾತ್ರದಲ್ಲಿ ನಟಿಸಿದ್ದರು. ಅಲ್ಲಿಂದ ಆಕೆಯನ್ನು ಎಂ.ಎಲ್.ಎ ಮೇಡಂ ಎಂತಲೇ ಕರೆಯಲು ಶುರು ಮಾಡಿದರು.

ಇನ್ನೂ ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಗಾಗ ಹಾಟ್ ಪೊಟೋಶೂಟ್ಸ್ ಶೇರ್‍ ಮಾಡುತ್ತಿರುತ್ತಾರೆ. ಕೊಂಚ ದಪ್ಪವಾಗಿದ್ದರೂ ಸಹ ಆಕೆ ತುಂಬಾ ಮುದ್ದಾಗಿ ಕಾಣಿಸಿಕೊಳ್ಳುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆಕೆ ಹಂಚಿಕೊಂಡ ಪೊಟೋಗಳು ಮೈಂಡ್ ಬ್ಲೋಯಿಂಗ್ ಎನ್ನಲಾಗಿದೆ. ಓಪನ್ ಶೋಲ್ಡರ್‍ ಇರುವ ಟೈಟ್ ಟಾಪ್ ಹಾಗೂ ಶಾರ್ಟ್ ನಿಕ್ಕರ್‍ ಧರಿಸಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ. ಟಾಪ್ ಆಂಗಲ್ ನಲ್ಲಿ ಎದೆಯ ಸೌಂದರ್ಯದ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇನ್ನೂ ಆಕೆಯ ಪೊಟೋಗಳಿಗೆ ಅಭಿಮಾನಿಗಳು ಹಾಟ್ ಹಾಟ್ ಕಾಂಮೆಂಟ್ ಗಳ ಮೂಲಕ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಸಿನೆಮಾಗಳಲ್ಲಿ ಕ್ಯಾಥರಿನ್ ಅಷ್ಟೊಂದು ಓವರ್‍ ಆಗಿ ಸ್ಕಿನ್ ಶೋ ಮಾಡುವುದಿಲ್ಲ. ಆದರೂ ಸಹ ಆಕೆ ಭಾರಿ ಕ್ರೇಜ್ ಪಡೆದುಕೊಂಡಿದಾರೆ. ಇನ್ನೂ ಆಕೆ ಕೊನೆಯದಾಗಿ ಮಾಚರ್ಲ ನಿಯೋಜಕವರ್ಗಂ ಹಾಗೂ ಬಿಂಬಿಸಾರಾ ಸಿನೆಮಾದಲ್ಲಿ ನಟಿಸಿದ್ದರು. ಬಿಂಬಿಸಾರ ಭಾರಿ ಹಿಟ್ ಪಡೆದುಕೊಂಡಿದೆ. ಆದರೆ ಮಾಚರ್ಲ ನಿಯೋಜಕವರ್ಗಂ ಭಾರಿ ನಿರಾಸೆ ಮೂಡಿಸಿತ್ತು. ಈ ವರ್ಷದ ಆರಂಭದಲ್ಲೇ ಭಾರಿ ಸಕ್ಸಸ್ ಕಂಡ ಮೆಗಾಸ್ಟಾರ್‍ ಅಭಿನಯದ ವಾಲ್ತೇರು ವೀರಯ್ಯ ಸಿನೆಮಾದಲ್ಲೂ ಸಹ ಕ್ಯಾಥರಿನ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು.

Most Popular

To Top