ಫಾರಿನ್ ಬೀದಿಯಲ್ಲಿ ಶಾರ್ಟ್ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟ ಡಸ್ಕಿ ಬ್ಯೂಟಿ ಐಶ್ವರ್ಯ, ಲಾಸ್ ವೇಗಾಸ್ ನಲ್ಲಿ ಸ್ಟನ್ನಿಂಗ್ ಪೋಸ್…..!

ಸಿನೆಮಾಗಳಲ್ಲಿ ಕೆರಿಯರ್‍ ಆರಂಭದಿಂದಲೂ ಪದ್ದತಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದ ಡಸ್ಕಿ ಬ್ಯೂಟಿ ಐಶ್ವರ್ಯ ರಾಜೇಶ್ ಇತ್ತಿಚಿಗೆ ಸ್ಕಿನ್ ಶೋ ಹೆಚ್ಚಾಗಿಯೇ ಮಾಡುತ್ತಿದ್ದಾರೆ.  ಸದ್ಯ ವಿದೇಶಿ ಪ್ರವಾಸದಲ್ಲಿರುವ ಐಶ್ವರ್ಯ ಅಲ್ಲಿನ ಸುಂದರ ತಾಣಗಳಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಈ…

ಸಿನೆಮಾಗಳಲ್ಲಿ ಕೆರಿಯರ್‍ ಆರಂಭದಿಂದಲೂ ಪದ್ದತಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದ ಡಸ್ಕಿ ಬ್ಯೂಟಿ ಐಶ್ವರ್ಯ ರಾಜೇಶ್ ಇತ್ತಿಚಿಗೆ ಸ್ಕಿನ್ ಶೋ ಹೆಚ್ಚಾಗಿಯೇ ಮಾಡುತ್ತಿದ್ದಾರೆ.  ಸದ್ಯ ವಿದೇಶಿ ಪ್ರವಾಸದಲ್ಲಿರುವ ಐಶ್ವರ್ಯ ಅಲ್ಲಿನ ಸುಂದರ ತಾಣಗಳಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಈ ವೇಳೆ ಆಕೆ ಮೊದಲ ಬಾರಿಗೆ ತುಂಬಾ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಕೆಯನ್ನು ನೋಡಿದ ಅನೇಕರು ಶಾಕ್ ಆಗಿದ್ದಾರೆ. ಶಾರ್ಟ್ ಡ್ರೆಸ್ ಧರಿಸಿ ಆಕೆ ಥೈಸ್ ಶೋ ಮಾಡಿದ್ದು, ಈ ಪೊಟೋಗಳು ವೈರಲ್ ಆಗುತ್ತಿವೆ.

ಯಂಗ್ ಬ್ಯೂಟಿ ಐಶ್ವರ್ಯ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಾಗಿನಿಂದ ಗ್ಲಾಮರ ಶೋ ಮಾಡದೇ ಸಿನೆಮಾಗಳಲ್ಲಿ ನಟಿಸುತ್ತಾ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಡಸ್ಕಿ ಬ್ಯೂಟಿ ಐಶ್ವರ್ಯ ರಾಜೇಶ್ ತೆಲುಗು ಮೂಲದ ನಟಿಯಾದರೂ ಸಹ ಆಕೆ ಹೆಚ್ಚಾಗಿ ತಮಿಳು ಸಿನೆಮಾಗಳಲ್ಲಿ ನಟಿಸಿದ್ದಾರೆ. ಕಾಲಿವುಡ್ ನಲ್ಲಿಯೇ ಸ್ಟಾರ್‍ ಇಮೇಜ್ ಅನ್ನು ಸ್ವಂತ ಮಾಡಿಕೊಂಡಿದ್ದಾರೆ ಇನ್ನೂ ಆಕೆ ಮೊದಲಿಗಿಂತಲೂ ಕೊಂಚ ಗ್ಲಾಮರ್‍ ಡೋಸ್ ಹೆಚ್ಚಿಸಿದ್ದಾರೆ. ಹೊಸ ಲುಕ್ಸ್ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿದ್ದಾರೆ. ಕೈ ತುಂಬಾ ಸಿನೆಮಾಗಳಿರುವ ಐಶ್ವರ್ಯ ಇದೀಗ ಶೂಟೀಂಗ್ ಗಳಿಂದ ಬಿಡುವು ಸಿಕ್ಕ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಪೊಟೋಗಳು ವೈರಲ್ ಆಗಿದೆ.

ವಿದೇಶಿ ಪ್ರವಾಸದಲ್ಲಿರುವ ಐಶ್ವರ್ಯ ರಾಜೇಶ್ ಲಾಸ್ ವೇಗಾಸ್ ಇಂಟರ್‍ ನ್ಯಾಷನಲ್ ಮೇಜರ್‍ ರೆಸಾರ್ಟ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಟ್ರೆಂಡಿ ಔಟ್ ಫಿಟ್ ಗಳಲ್ಲಿ ಶಾರ್ಟ್ ಡ್ರೆಸ್ ನಲ್ಲಿ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಶಾರ್ಟ್ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಥೈಸ್ ಶೋ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ಹೊಸ ಲುಕ್ಸ್ ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನು ಫಿದಾ ಮಾಡಿದೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಐಶ್ವರ್ಯ ಒಳ್ಳೆಯ ಫ್ಯಾನ್ ಫಾಲೋಯಿಂಗ್ ಹೊಂದಿದ್ದು, ಆಕೆಯ ಪೊಟೋಗಳು ಸಖತ್ ವೈರಲ್ ಆಗುತ್ತಿವೆ. ಟ್ರೆಡಿಷನಲ್ ಲುಕ್ಸ್ ಮಾತ್ರವಲ್ಲದೇ ಟ್ರೆಂಡಿ ಲುಕ್ಸ್ ನಲ್ಲೂ ಸಹ ಫಿದಾ ಮಾಡಬಲ್ಲೆ ಎಂಬಂತೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಇನ್ನೂ ಆಕೆಯ ಈ ಲೇಟೆಸ್ಟ್ ಪೊಟೋಗಳಿಗೆ ಅಭಿಮಾನಿಗಳು ಹಾಟ್ ಕಾಮೆಂಟ್ ಗಳು, ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಕೆರಿಯರ್‍ ಪರವಾಗಿ ಸಹ ಐಶ್ವರ್ಯ ಒಳ್ಳೆಯ ಸಕ್ಸಸ್ ಕಂಡುಕೊಳ್ಳುತ್ತಿದ್ದಾರೆ. ಸದ್ಯ ಆಕೆಯ ಕೈಯಲ್ಲಿ ಐದಾರು ಸಿನೆಮಾಗಳಿವೆ. ವಿಕ್ರಂ ಚಿಯಾನ್ ಜೊತೆಗೆ ಧೃವ ನಕ್ಷತ್ರಂ ಎಂಬ ಸಿನೆಮಾದಲ್ಲಿ ನಟಿಸಿದ್ದು, ಶೀಘ್ರದಲ್ಲೇ ಈ ಸಿನೆಮಾ ತೆರೆಕಾಣಲಿದೆ.