ಸ್ಕಿನ್ ಗೆ ಅಂಟಿಕೊಂಡಂತಹ ಟೈಟ್ ಡ್ರೆಸ್ ನಲ್ಲಿ ಮತ್ತೇರಿಸುವಂತಹ ಪೋಸ್ ಕೊಟ್ಟ ಮೃಣಾಲ್, ಸ್ಟನ್ನಿಂಗ್ ಸ್ಟಿಲ್ಸ್ ಗೆ ಫಿದಾ ಆದ ಫ್ಯಾನ್ಸ್….!

Follow Us :

ಸೀತಾರಾಮಂ ಎಂಬ ಸಿನೆಮಾದ ಮೂಲಕ ಕ್ರೇಜಿ ನಟಿಯಾಗಿರುವ ಮೃಣಾಲ್ ಠಾಕೂರ್‍ ಸೋಷಿಯಲ್ ಮಿಡಿಯಾದಲ್ಲಂತೂ ಭಾರಿ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಸೀತಾರಾಮಂ ಸಿನೆಮಾದಲ್ಲಿ ಆಕೆ ತುಂಬಾ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡಿದ್ದರು. ಈ ಸಿನೆಮಾದಲ್ಲಿ ಆಕೆ ಸೀತಾ ಮಹಾಲಕ್ಷ್ಮೀ ಎಂಬ ಪಾತ್ರದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ತುಂಬಾನೆ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡ ಮೃಣಾಲ್ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡುತ್ತಿರುತ್ತಾರೆ. ಇದೀಗ ಟೈಟ್ ಫಿಟ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ.

ಮರಾಠಿ ಮೂಲದ ಯಂಗ್ ಬ್ಯೂಟಿ ಮೃಣಾಲ್ ಠಾಕೂರ್‍ ಸೀತಾರಾಮಂ ಸಿನೆಮಾದ ಮೂಲಕ ಸೌತ್ ಪ್ರೇಕ್ಷಕರಿಗೆ ಪರಿಚಯವಾದರು. ಮೊದಲನೇ ಸಿನೆಮಾದ ಮೂಲಕವೇ ತೆಲುಗು ಪ್ರೇಕ್ಷರನ್ನು ಫಿದಾ ಮಾಡಿದರು. ನಟನೆ ಹಾಗೂ ಸೌಂದರ್ಯದ ಮೂಲಕ ಅನೇಕ ಯುವಕರ ಕನಸಿನ ರಾಣಿಯಾದರು. ಮೊದಲನೇ ಸಿನೆಮಾದ ಮೂಲಕವೇ ಕ್ರೇಜಿ ಹಿರೋಯಿನ್ ಆದ ಮೃಣಾಲ್ ಬಾಲಿವುಡ್ ಜೊತೆಗೆ ಟಾಲಿವುಡ್ ನಲ್ಲೂ ಸಹ ಒಳ್ಳೆಯ ಆಫರ್‍ ಗಳನ್ನು ಪಡೆದುಕೊಂಡು ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಆಕೆ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಡುತ್ತಲೇ ಇದ್ದಾರೆ. ಸೀತಾರಾಮಂ ಸಿನೆಮಾದಲ್ಲಿ ಪದ್ದತಿಯಾಗಿ ಕಾಣಿಸಿಕೊಂಡ ಮೃಣಾಲ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಬ್ಯೂಟಿಯಾಗಿದ್ದಾರೆ.

ಹಾಟ್ ಬ್ಯೂಟಿ ಮೃಣಾಲ್ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿಯೇ ದರ್ಶನ ಕೊಡುತ್ತಿರುತ್ತಾರೆ. ಈ ಹಾದಿಯಲ್ಲೇ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಟೈಟ್ ಫಿಟ್ ಔಟ್ ಫಿಟ್ ನಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಮತ್ತೇರಿಸುವಂತಹ ಪೋಸ್ ಗಳ ಮೂಲಕ ಯುವಕರ ನಿದ್ದೆ ಗೆಡಿಸಿದ್ದಾರೆ. ಮತ್ತೇರಿಸುವಂತಹ ನೋಟ, ಟಾಪ್ ಗ್ಲಾಮರ್‍ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಒಂದೊಂದು ಸ್ಟಿಲ್ಸ್ ಯುವಕರ ಎದೆಯಲ್ಲಿ ಬಾಣಗಳನ್ನು ನಾಟುತ್ತಿವೆ ಎನ್ನಲಾಗಿದೆ. ಇನ್ನೂ ಆಕೆ ಹಂಚಿಕೊಂಡ ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಮೃಣಾಲ್ ಕೊನೆಯದಾಗಿ ಲಸ್ಟ್ ಸ್ಟೋರಿಸ್-2, ಆಂಖ್ ಮಿಚೋಲಿ ಎಂಬ ಸಿರೀಸ್ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಸದಯ್ ಆಕೆ ಹಿಂದಿಯಲ್ಲಿ ಫಿಪ್ಪಾ, ಪೂಜಾ ಮೆರಿಜಾನ್, ತೆಲುಗಿನಲ್ಲಿ ಹಾಯ್ ನಾನ್ನ ಹಾಗೂ ಫ್ಯಾಮಿಲಿ ಸ್ಟಾರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.