Film News

ಸ್ಲೀವ್ ಲೆಸ್ ಟಿ ಶರ್ಟ್ ನಲ್ಲಿ ಹಾಟ್ ಪೋಸ್ ಕೊಟ್ಟ ಶಿವಾತ್ಮಿಕಾ ರಾಜಶೇಖರ್, ಮತ್ತೇರಿಸುವ ಲುಕ್ಸ್ ಕೊಟ್ಟ ನಟಿ…!

ತೆಲುಗು ಸ್ಟಾರ್‍ ನಟ ಡಾ.ರಾಜಶೇಖರ್‍ ಪುತ್ರಿ ಶಿವಾತ್ಮಿಕಾ ರಾಜಶೇಖರ್‍ ಸಿನೆಮಾಗಳಲ್ಲಿ ಸಕ್ಸಸ್ ಕಂಡುಕೊಳ್ಳಲು ಶ್ರಮಿಸುತ್ತಿದ್ದಾರೆ. ಎಲ್ಲರಂತೆ ಆಕೆ ಸಹ ಸೋಷಿಯಲ್ ಮಿಡಿಯಾದಲ್ಲಿ ಬ್ಯುಸಿಯಾಗಿದ್ದರು. ಆದರೆ ಕೆಲವು ದಿನಗಳ ಕಾಲ ಆಕೆ ಸೋಷಿಯಲ್ ಮಿಡಿಯಾದಿಂದ ದುರವೇ ಉಳಿದಿದ್ದರು. ಇದೀಗ ಮತ್ತೆ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡಲು ಶುರು ಮಾಡಿದ್ದಾರೆ. ಆಕೆ ಇದೀಗ ಶರ್ಟ್ ಇಲ್ಲದೇ ಹಾಟ್ ಪೋಸ್ ಗಳನ್ನು ಕೊಟ್ಟಿದ್ದು, ಪೊಟೋಗಳು ವೈರಲ್ ಆಗುತ್ತಿವೆ.

ನಟಿ ಶಿವಾತ್ಮಿಕಾ ಅಪ್ಡೇಟ್ಸ್ ಗಾಗಿ ಆಕೆಯ ಅಭಿಮಾನಿಗಳು ಸದಾ ಕಾಯುತ್ತಿರುತ್ತಾರೆ. ಆಕೆ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡರೇ ಸಾಕು ಅಭಿಮಾನಿಗಳು ಪುಲ್ ಖುಷಿಯಾಗುತ್ತಿರುತ್ತಾರೆ. ಇದೀಗ ಆಕೆ ತುಂಬಾ ಗ್ಯಾಪ್ ಬಳಿಕ ಸೋಷಿಯಲ್ ಮಿಡಿಯಾದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಪೊಟೋಗಳಲ್ಲಿ ಆಕೆ ವೈಟ್ ಸ್ಲೀವ್ ಲೆಸ್ ಟಿ ಶರ್ಟ್, ಬ್ಲೂ ಜೀನ್ಸ್ ಧರಿಸಿ, ಸೋಫಾದಲ್ಲಿ ಕುಳಿತು ಹಾಟ್ ಪೋಸ್ ಗಳನ್ನು ಕೊಟ್ಟಿದ್ದಾರೆ. ವಿರಹವೇದನೆಯಿಂದ ಕೂಡಿದ  ಶಿವಾತ್ಮಿಕಾ ಕಿಲ್ಲಿಂಗ್ ಲುಕ್ಸ್ ಸಹ ಕೊಟ್ಟಿದ್ದಾರೆ. ಆಕೆಯನ್ನು ದೇಹದ ಮೈಮಾಟಕ್ಕೆ ಫಿದಾ ಆದ ಪಡ್ಡೆ ಹುಡುಗರ ನಿದ್ದೆಗೆಟ್ಟಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳೂ ಸೇರಿದಂತೆ ಅನೇಕರು ಹಾಟ್ ಕಾಮೆಂಟ್ ಗಳೂ ಹಾಗೂ ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಶಿವಾತ್ಮಿಕಾ ಹಂಚಿಕೊಂಡ ಪೊಟೋಗಳಿಗೆ ಹಾಟ್ ಕಾಮೆಂಟ್ ಗಳು ಹರಿದು ಬರುತ್ತಿವೆ. ಇನ್ನೂ ಈ ಪೊಟೋಗಳಿಗೆ ಶಿವಾತ್ಮಿಕಾ ಸ್ನೇಹಿತೆ ಈಶಾ ರೆಬ್ಬಾ ಸಹ ಕಾಮೆಂಟ್ ಮಾಡಿದ್ದಾರೆ. ತುಂಬಾ ಹಾಟ್ ಆಗಿದ್ದೀಯಾ ಎಂದು ಫೈರಿಂಗ್ ಎಮೋಜಿಗಳನ್ನು ಶೇರ್‍ ಮಾಡಿದ್ದಾರೆ. ಇದಕ್ಕೆ ಶಿವಾತ್ಮಿಕಾ ಸಹ ಹಾಟ್ ಕಿಸ್ ಎಮೋಜಿ ಮೂಲಕ ರಿಪ್ಲೆ ಕೊಟ್ಟಿದ್ದಾರೆ. ಇನ್ನೂ ಇತ್ತೀಚಿಗಷ್ಟೆ ಶಿವಾತ್ಮಿಕಾ ಪಂಚತಂತ್ರ ಎಂಬ ಸಿನೆಮಾದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು. ಈ ಸಿನೆಮಾ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿತ್ತು. ಈ ಸಿನೆಮಾದಲ್ಲಿ ತುಂಬಾ ಎಮೋಷನಲ್ ಆಗಿ ನಡೆಯುವ ಅನೇಕ ದೃಶ್ಯಗಳು ಎಲ್ಲರನ್ನೂ ಆಕರ್ಷಣೆ ಮಾಡಿದೆ.

ಇನ್ನೂ ಶಿವಾತ್ಮಿಕಾ ಕೃಷ್ಣವಂಶಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರಂಗಮಾರ್ತಾಂಡ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ಶಿವಾತ್ಮಿಕ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನೆಮಾಗಳಲ್ಲಿ ಅಷ್ಟೊಂದು ಗ್ಲಾಮರ್‍ ಶೋ ಮಾಡದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇನ್ನೂ ನ್ಯಾಚುರಲ್ ಗ್ಲಾಮರ್‍ ಮೂಲಕ ಸಖತ್ ಸದ್ದು ಮಾಡುತ್ತಾ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ.

Most Popular

To Top