ಅವರು ಮತ್ತಾರೂ ಅಲ್ಲ ನಮ್ಮ ಕನ್ನಡದ ಸೀರಿಯಲ್ ಯಾರೇ ನೀ ಮೋಹಿನಿ ನಟ ಭೈರ. ಅವರ ನಿಜವಾದ ಹೆಸರು ಹೇಮಂತ್ ಅಂತ.
ಈ ನಟನ ಮಗಳ ಹೆಸರು ವಿಹಾರಿಕ ಮಾನ್ಯ. ಅವರ ಮಗಳ ನಾಮಕರಣ ವನ್ನು ಎಷ್ಟು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಆ ಮಗು ನೋಡಲು ಎಷ್ಟು ಸುಂದರವಾಗಿದೆ ಗೊತ್ತಾ, ಒಮ್ಮೆ ನೀವೇ ವಿಡಿಯೋ ನೋಡಿ ತಿಳಿದುಕೊಳ್ಳಿ.ಸೀರಿಯಲ್ ನಟನ ಮಗಳ ನಾಮಕರಣ ಎಷ್ಟು ಅದ್ದೂರಿಯಾಗಿತ್ತು ನೋಡಿ, ಮಗಳ ಹೆಸರೇನು ಗೊತ್ತೇ?
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/PT1CVCskUps?t=14
ಬರಿ ದೊಡ್ಡ ದೊಡ್ಡ ನಟರೇ ಆಚರಣೆ ಸಂಬ್ರಮಗಳನ್ನು ಮಾಡಿ ಕೊಳ್ಳಬೇಕೆ ಹೌದು ಎಲ್ಲರಲ್ಲೂ ಅಂತದೊಂದೂ ಆಸೆ ಇರುತ್ತದೆ ಅಲ್ಲವೇ ಹಾಗಾಗಿ ಇವರು ಕೂಡ ತಮ್ಮ ಮಗಳ ನಾಮಕರಣವನ್ನು ಬಹಳ ವಿಜೃಂಭಣಯಿಂದ ಆಚರಿಸಿದ್ದಾರೆ ನೋಡಿ..
ಧಾರಾವಾಹಿಯಲ್ಲಿ ಕಂಡ ನಟರ ಬಗ್ಗೆ ನಮಗೆ ಹೆಚ್ಚಿಗೆ ತಿಳಿದಿರುವು ದಿಲ್ಲ ಹಾಗಾಗಿ ವಿಡಿಯೋ ದಲ್ಲಿ ಅವರ ಮಗು ಮತ್ತು ಅವರ ಪತ್ನಿ ಮತ್ತು ಅವರ ಕುಟುಂಬದ ಎಲ್ಲ ಸದಸ್ಯರನ್ನು ಕಾಣಬಹುದು ಒಮ್ಮೆ ವಿಡಿಯೋ ನೋಡಿ.
ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ.
