Film News

ಚುಮು ಚುಮು ಚಳಿಯಲ್ಲೂ ಬೆವರು ತರಿಸುತ್ತಿರುವ ಜ್ಯೋತಿ ರಾಯ್, ಥಂಡರ್ ಥೈಸ್ ಮೂಲಕ ಫಿದಾ ಮಾಡಿದ ಸೀರಿಯಲ್ ನಟಿ….!

ತೆಲುಗಿನ ಗುಪ್ಪೆಡಂತ ಮನಸು ಎಂಬ ಸೀರಿಯಲ್ ಮೂಲಕ ಫೇಂ ಪಡೆದುಕೊಂಡ ಜ್ಯೋತಿ ರಾಯ್ ಸದ್ಯ ತುಂಬಾನೆ ಸುದ್ದಿಯಾಗುತ್ತಿದ್ದಾರೆ. ತೆಲುಗು ಹಾಗೂ ಕನ್ನಡದ ಸೀರಿಯಲ್ ಗಳ ಮೂಲಕ ಫೇಂ ಪಡೆದುಕೊಂಡ ಜ್ಯೋತಿ ರಾಯ್ ಸದ್ಯ ತೆಲುಗಿನಲ್ಲಿ ಗುಪ್ಪಡಂತ ಮನಸು ಎಂಬ ಸೀರಿಯಲ್ ನಲ್ಲಿ ಜಗತಿ ಎಂಬ ಪಾತ್ರದಲ್ಲಿ ಸೀರಿಯಲ್ ಹಿರೋ ತಾಯಿಯಾಗಿ ನಟಿಸುತ್ತಿದ್ದಾರೆ. 38 ವರ್ಷ ವಯಸ್ಸಿನ ಜ್ಯೋತಿರಾಯ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಶಾರ್ಟ್ ಡ್ರೆಸ್ ನಲ್ಲಿ ಥಂಡರ ಥೈಸ್ ಶೋ ಮಾಡುತ್ತಾ ಚಳಿಯಲ್ಲೂ ಸಹ ಬೆವರು ತರಿಸಿದ್ದಾರೆ ಎನ್ನಲಾಗಿದೆ.

ಸೀರಿಯಲ್ ಗಳ ಮೂಲಕ ಫೇಂ ಪಡೆದುಕೊಂಡ ಜ್ಯೋತಿ ರಾಯ್ ಸದ್ಯ ವೈಯುಕ್ತಿಕ ವಿಚಾರಗಳ ಕಾರಣದಿಂದ ಸುದ್ದಿಯಾಗುತ್ತಿದ್ದಾರೆ. ಜೊತೆಗೆ ಬೋಲ್ಡ್ ಪೊಟೊಶೂಟ್ಸ್ ಮೂಲಕ ಮತಷ್ಟು ಸುದ್ದಿಯಾಗುತ್ತಿದ್ದಾರೆ. ಸೀರಿಯಲ್ ನಲ್ಲಿ ಹಿರೋಗೆ ತಾಯಿಯಾಗಿ ನಟಿಸುತ್ತಿರುವ ಜ್ಯೋತಿ ರಾಯ್ ಆನ್ ಸ್ಕ್ರೀನ್ ಲುಕ್ಸ್ ಗೂ ಆಫ್ ಸ್ಕ್ರೀನ್ ಗೂ ಸಂಬಂಧವಿಲ್ಲ ಎಂಬಂತೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ಆಕೆಗೆ ಸಿನೆಮಾ ಅವಕಾಶಗಳು ಬಂದ ಕಾರಣದಿಂದ ಗುಪ್ಪೆಡಂತ ಮನಸು ಸೀರಿಯಲ್ ನಿಂದ ಹೊರಗೆ ಬಂದರು. ಕಿರುತೆರೆಯಿಂದ ಬೆಳ್ಳಿತೆರೆಯಲ್ಲಿ ಮಿಂಚಲು ಆಕೆ ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ.

ಮೇಕರ್ಸ್ ಗಮನ ಸೆಳೆಯುವ ನಿಟ್ಟಿನಲ್ಲಿ ಜ್ಯೋತಿ ರಾಯ್ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಹಾಟ್ ಪೊಟೋ ಅಂಡ್ ವಿಡಿಯೋ ಮೂಲಕ ಯುವಕರನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. ಶಾರ್ಟ್ ಗೌನ್ ಧರಿಸಿ ಥಂಡರ್‍ ಥೈಸ್ ಶೋ ಮಾಡುವ ಮೂಲಕ ಎಲ್ಲರನ್ನೂ ಫಿದಾ ಮಾಡಿದ್ದಾರೆ. ಆಕೆಯ ಹಂಚಿಕೊಂಡ ಈ ಲೇಟೆಸ್ಟ್ ಪೊಟೋ ಹಾಗೂ ವಿಡಿಯೋ ಕಡಿಮೆ ಸಮಯದಲ್ಲೇ ಭಾರಿ ಸದ್ದು ಮಾಡುತ್ತಿದೆ. ಆಕೆಯ ಹಾಟ್ ನೆಸ್ ಗೆ ಫಿದಾ ಆದ ನೆಟ್ಟಿಗರು ಹಾಗೂ ಅಭಿಮಾನಿಗಳು ಚಳಿಯಲ್ಲೂ ಸಹ ಬೆವರು ತರಿಸುವಂತಹ ಪೋಸ್ ಕೊಟ್ಟಿದ್ದಾಳೆ ಎಂದು, ಫೈರಿಂಗ್ ಎಂತಲೂ, ಹಾರ್ಟ್ ಎಮೋಜಿಗಳನ್ನು ಹಂಚಿಕೊಂಡು ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಸಿನೆಮಾಗಳು, ಸೋಷಿಯಲ್ ಮಿಡಿಯಾದ ಜೊತೆಗೆ ಆಕೆ ವೈಯುಕ್ತಿಕ ವಿಚಾರಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. ಆಕೆ ಯಂಗ್ ಡೈರೆಕ್ಟರ್‍ ಪೂರ್ವಜ್ ಜೊತೆಗೆ ರಿಲೇಷನ್ ಶಿಪ್ ನಲ್ಲಿದ್ದಾರೆ ಎನ್ನಲಾಗಿದೆ. ಸದ್ಯ ಆಕೆ ಪ್ರೆಟ್ಟಿ ಗರ್ಲ್ ಎಂಬ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿರೀಸ್ ನಲ್ಲಿ ಆಕೆ ಬೋಲ್ಡ್ ಆಗಿಯೇ ನಟಿಸಿದ್ದಾರೆ ಎನ್ನಲಾಗಿದ್ದು, ಶೀಘ್ರದಲ್ಲೇ ಆಕೆ ಸ್ಟ್ರೀಮಿಂಗ್ ಆಗಲಿದೆ.

Most Popular

To Top