Film News

ಮತ್ತೊಮ್ಮೆ ಬೋಲ್ಡ್ ಲುಕ್ಸ್ ಕೊಟ್ಟ ಜ್ಯೋತಿ ರಾಯ್, ಒಳ ಉಡುಪು ಕಾಣಿಸುವಂತೆ ಮಿರರ್ ಸೆಲ್ಫಿಗೆ ಪೋಸ್ ಕೊಟ್ಟ ಸೀರಿಯಲ್ ನಟಿ….!

ಕಿರುತೆರೆಯ ಮೂಲಕ  ಫೇಂ ಪಡೆದುಕೊಂಡ ನಟಿ ಜ್ಯೋತಿ ರಾಯ್ ಸಿನೆಮಾ ನಟಿಯರಂತೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ಆಕೆ ತೆಲುಗಿನಲ್ಲಿ ಗುಪ್ಪೆಡಂತ ಮನಸ್ಸು ಎಂಬ ಸಿರೀಯಲ್ ನಲ್ಲಿ ನಟಿಸುತ್ತಿದ್ದು, ಇದರಲ್ಲಿ ಆಕೆ ಹಿರೋಗೆ ತಾಯಿಯ ಪಾತ್ರ ಪೋಷಿಸುತ್ತಿದ್ದಾರೆ. ಆದರೆ ಇತ್ತೀಚಿಗೆ ಆಕೆ ವೈಯುಕ್ತಿಕ ವಿಚಾರಗಳಿಂದಲೂ ಸಹ ಸುದ್ದಿಯಾಗುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬೋಲ್ಡ್ ಪೊಟೋ, ವಿಡಿಯೋಗಳ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ.

ಕಿರುತೆರೆ ನಟಿ ಜ್ಯೋತಿ ರಾಯ್ ಸದ್ಯ ತೆಲುಗಿನ ಗುಪ್ಪೆಡಂತ ಮನಸ್ಸು ಎಂಬ ಸೀರಿಯಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್ ನಲ್ಲಿ ಆಕೆ ಹಿರೋಗೆ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿರೀಯಲ್ ಗಳ ಜೊತೆಗೆ ಆಕೆ ತನ್ನ ವೈಯುಕ್ತಿಕ ವ್ಯವಹಾರಗಳ ಮೂಲಕ ಸುದ್ದಿಯಾಗಿದ್ದಾರೆ. ಸೀರಿಯಲ್ ಗಳ ಜೊತೆಗೆ ಕೆಲವೊಂದು ವೆಬ್ ಸಿರೀಸ್ ಗಳಲ್ಲಿ ಸಹ ನಟಿಸುತ್ತಿದ್ದಾರೆ. ಆದರೆ ಆಕೆ ಆನ್ ಸ್ಕ್ರೀನ್ ಗೂ ಆಫ್ ಸ್ಕ್ರೀನ್ ಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಹಾಟ್ ಪೊಟೋಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಸೀರಿಯಲ್ ಗಳಲ್ಲಿ ತಾಯಿಯ ಪಾತ್ರ ಪೋಷಣೆ ಮಾಡುವಂತಹ ಜ್ಯೋತಿರಾಯ್ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಬ್ಲಾಕ್ ಡ್ರೆಸ್ ನಲ್ಲಿ ತನ್ನ ಒಳ ಉಡುಪು ಕಾಣಿಸುವಂತೆ ಬೋಲ್ಡ್ ಆಗಿ ಲುಕ್ಸ್ ಕೊಟ್ಟಿದ್ದಾರೆ.

ಸದ್ಯ ಜ್ಯೋತಿ ರಾಯ್ ಪ್ರೆಟ್ಟಿ ಗರ್ಲ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಈ ಸಿರೀಸ್ ಗೆ ಸಂಬಂಧಿಸಿದ ಅಪ್ಡೇಟ್ ಗಳನ್ನು ಆಗಿದ್ದಾಂಗೆ ನೀಡುತ್ತಿರುತ್ತಾರೆ. ಈ ಹಾದಿಯಲ್ಲೇ ಈ ವೆಬ್ ಸಿರೀಸ್ ಗೆ ಸಂಬಂಧಿಸಿದಂತಹ ಅಸಭ್ಯಕರವಾದ ಒಂದು ಸ್ಟಿಲ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ಪೊಟೋದಲ್ಲಿ ಜ್ಯೋತಿ ರಾಯ್ ಬ್ಲಾಕ್ ಡ್ರೆಸ್ ಧರಿಸಿದ್ದಾರೆ. ಒಳ ಉಡುಪು ಕಾಣಿಸಿಕೊಳ್ಳುವಂತೆ ಆಕೆ ಮಿರರ್‍ ಮುಂದೆ ನಿಂತುಕೊಂಡು ಪೋಸ್ ಕೊಟ್ಟಿದ್ದಾರೆ. ಶೀಘ್ರದಲ್ಲೇ ಈ ವೆಬ್ ಸಿರೀಸ್ ಟೀಸರ್‍ ಬಿಡುಗಡೆಯಾಗುವುದಾಗಿ ಆಕೆ ತಿಳಿಸಿದ್ದಾರೆ. ಇನ್ನೂ ಜ್ಯೋತಿ ರಾಯ್ ಈ ರೇಂಜ್ ನಲ್ಲಿ ಬೋಲ್ಡ್ ಅವತಾರ ತಾಳಿರುವುದು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ.

ಇನ್ನೂ ಈ ಪೊಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಬ್ಯಾಡ್ ಕಾಮೆಂಟ್ಸ್ ಯಾರೂ ಮಾಡಬಾರದೆಂದು ಆಕೆ ಕಾಮೆಂಟ್ಸ್ ಸೆಕ್ಷನ್ ಆಫ್ ಮಾಡಿದ್ದಾರೆ. ಜ್ಯೋತಿ ರಾಯ್ 20 ವರ್ಷದ ಯಂಗ್ ನಿರ್ದೇಶಕ ಸುಕು ಪೂರ್ವಾಜ್ ಜೊತೆಗೆ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಜೊತೆಗೆ ಅವರಿಬ್ಬರೂ ಈಗಾಗಲೇ ಮದುವೆಯಾದ್ರಾ ಎಂಬ ಅನುಮಾನಗಳೂ ಸಹ ಮೂಡುವಂತೆ ಮಾಡಿದ್ದಾರೆ.

Most Popular

To Top