Film News

ಸಿಪಾಯಿ ಸಿನೆಮಾದ ಹಾಡಿಗೆ ರೀಲ್ಸ್ ಮಾಡಿದ ರಾಧಿಕಾ, ಯಾರೆಲೇ ನಿನ್ನ ಮೆಚ್ಚಿದವನು ಎಂದ ನೆಟ್ಟಿಗರು…..!

ಸ್ಯಾಂಡಲ್ ವುಡ್ ಪಾಪ್ಯುಲರ್‍ ನಟಿ ರಾಧಿಕಾ ಕುಮಾರಸ್ವಾಮಿ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಭಾರಿ ಸಕ್ಸಸ್ ಕಂಡುಕೊಂಡಿದ್ದಾರೆ. ಆಕೆ ಒಂದು ಮಗುವಿನ ತಾಯಿಯಾದರೂ ಸಹ ಗ್ಲಾಮರ್‍ ಮಾತ್ರ ಹಾಗೆಯೇ ಇದೆ. ಗ್ಲಾಮರಸ್ ಆಗಿ ಅನೇಕ ಯಂಗ್ ನಟಿಯರನ್ನು ಮೀರಿಸುವಂತೆ ಕಾಣಿಸಿಕೊಳ್ಳುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲೂ ಆಕೆ ಬೋಲ್ಡ್ ಪೊಟೋಶೂಟ್ಸ್, ವಿಡಿಯೋಗಳ ಮೂಲಕ ಭಾರಿ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಸಿಪಾಯಿ ಸಿನೆಮಾದ ಹಾಡಿಗೆ ರೀಲ್ಸ್ ಮಾಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಇತ್ತೀಚಿಗೆ ನಟಿ ರಾಧಿಕಾ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ ಎಂದೇ ಹೇಳಬಹುದು ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ವಿವಿಧ ರೀತಿಯ ಡ್ರೆಸ್ ಗಳಲ್ಲಿ ಹಾಟ್ ಪೊಟೋಶೂಟ್ಸ್, ರೀಲ್ಸ್, ವಿಡಿಯೋ ಗಳನ್ನು ಹಂಚಿಕೊಳ್ಳುತ್ತಾ ಎಲ್ಲರನ್ನೂ ರಂಜಿಸುತ್ತಿರುತ್ತಾರೆ. ಸೂಪರ್‍ ಹಿಟ್ ಹಾಡುಗಳಿಗೆ ಆಕೆ ತನ್ನ ಮೈ ಬಳಕಿಸುತ್ತಾ ಯುವಕರನ್ನು ನಿದ್ದೆಗೆಡಿಸುವಂತಹ ಕೆಲಸ ಮಾಡುತ್ತಿರುತ್ತಾರೆ. ಇದೀಗ ಆಕೆ ಸಿಪಾಯಿ ಸಿನೆಮಾದ ಹಾಡಿಗೆ ಮೈ ಬಳಕಿಸಿದ್ದಾರೆ. ಯಾರೆಲೇ ನಿನ್ನ ಮೆಚ್ಚಿದವನು ಎಂಬ ಹಾಡಿಗೆ ಸೀರೆಯಲ್ಲಿ ಸೊಂಟ ಬಳುಕಿಸಿದ್ದಾರೆ. ಈ ಹಾಡಿನಲ್ಲಿ ಆಕೆ ತುಂಬಾನೆ ಸೆಕ್ಸಿಯಾಗಿ ಕುಣಿದಿದ್ದಾರೆ ಎನ್ನಲಾಗಿದೆ.

ಇನ್ನೂ ಈ ಲೇಟೆಸ್ಟ್ ವಿಡಿಯೋದಲ್ಲಿ ರಾಧಿಕಾ ಕುಮಾರಸ್ವಾಮಿ ತನ್ನ ಸೊಂಟ ಬಳುಕಿಸುವುದು ಅನೇಕರ ಹೃದಯ ಕದ್ದಿದೆ. ಈ ರೀಲ್ಸ್ ಹಂಚಿಕೊಂಡ ರಾಧಿಕಾ ಹ್ಯಾಪಿ ವೀಕೆಂಡ್ ಎಂಬ ಟೈಟಲ್ ಕೊಟ್ಟಿದ್ದಾರೆ. ಈ ವಿಡಿಯೋದಲ್ಲಿ ರಾಧಿಕಾ ಕುಮಾರಸ್ವಾಮಿ ತುಂಬಾ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ಲಿಮ್ ಲುಕ್ಸ್ ನಲ್ಲಿ ನೋಡಿದ ಅನೇಕರು ಸ್ವೀಟಿ ಸ್ಲಿಮ್ ಲುಕ್ ಸೂಪರ್‍, ನೈಸ್ ಡಿಯರ್‍, ಸೋ ಸೆಕ್ಸಿ ಎಂಬೆಲ್ಲಾ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ಆಕೆ ಮಹಾರಾಷ್ಟ್ರ ಸಂಪ್ರದಾಯದಂತೆ ಮೂಗೂತಿಯನ್ನು ಹಾಕಿಕೊಂಡಿದ್ದಾರೆ. ಅದಕ್ಕೆ ಸ್ಯೂಟ್ ಆಗುವಂತ ಹೇರ್‍ ಸ್ಟೈಲ್, ವಿಶೇಷವಾಗಿ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದೆ.

Most Popular

To Top