ಮದುವೆಯಾದರೂ ತಗ್ಗೇದೆ ಲೇ ಎಂದ ಕನ್ನಡ ನಟಿ ಪ್ರಣಿತಾ, ಶಾರ್ಟ್ ಗೌನ್ ನಲ್ಲಿ ನೆವರ್ ಬಿಪೋರ್ ಎಂಬಂತೆ ಬೋಲ್ಡ್ ಪೋಸ್……!

ಸಿನಿರಂಗದಲ್ಲಿ ಕೆಲ ನಟಿಯರು ಮದುವೆಯಾದ ಬಳಿಕ ಸಿನೆಮಾಗಳಿಂದ ದೂರ ಉಳಿಯುತ್ತಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಓವರ್‍ ಗ್ಲಾಮರ್‍ ಶೋ ಮಾಡುವುದಿಲ್ಲ. ಆದರೆ ಕೆಲವರಂತೂ ಮದುವೆಯಾದ ಬಳಿಕ ಮತಷ್ಟು ಬೋಲ್ಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಈ ಸಾಲಿಗೆ ಇದೀಗ ಕನ್ನಡದ ನಟಿ ಪ್ರಣಿತಾ ಸುಭಾಷ್ ಸಹ ಸೇರುತ್ತಾರೆ. ಎಲ್.ಕೆ.ಜಿ ಮಗು ಧರಿಸುವಂತಹ ಫ್ರಾಕ್ ಧರಿಸಿ ನೆವರ್‍ ಬಿಪೋರ ಎಂಬಂತೆ ಬೋಲ್ಡ್ ಪೋಸ್ ಗಳನ್ನು ಕೊಟ್ಟಿದ್ದು, ಆಕೆಯ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಂಚಲನ ಮೂಡಿಸಿದೆ. ಮದುವೆಯಾದರೂ ತಗ್ಗೇದೆ ಲೇ ಎಂಬಂತೆ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿರಂಗದ ನಟಿ ಪ್ರಣಿತಾ ಸುಭಾಷ್ ತೆಲುಗಿನಲ್ಲೂ ಸಹ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಿ‌ಟ್ಟಿಸಿಕೊಂಡಿದ್ದಾರೆ. ಸೌಂದರ್ಯ, ನಟನೆಯ ಮೂಲಕ ಅನೇಕ ನಟರೊಂದಿಗೆ ನಟಿಸಿ ಅನೇಕ ಹಿಟ್ ಸಿನೆಮಾಗಳನ್ನು ತನ್ನ ಖಾತೆಗೆ ಹಾಕಿಕೊಂಡಿದ್ದಾರೆ. ಇನ್ನೂ ಸಿನೆಮಾಗಳಲ್ಲಿ ಆಕೆ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ ನಿತಿನ್ ರಾಜು ಎಂಬ ಉದ್ಯಮಿಯನ್ನು ಮದುವೆಯಾದರು. 2021ರಲ್ಲಿ ಮದುವೆಯಾದ ಈಕೆ 2022 ಜೂನ್ 10 ರಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಮಗು ಆದ ಬಳಿಕ ಆಕೆ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ತನ್ನ ಅಭಿಮಾನಿಗಳಿಗಾಗಿ ತನ್ನ ಮಗಳೊಂದಿಗೆ ಅನೇಕ ವಿಡಿಯೋಗಳು, ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿದ್ದರು. ಇನ್ನೂ ಮದುವೆಯಾದರೂ ಸಹ ಆಕೆ ಹಾಟ್ ನೆಸ್ ಮಾತ್ರ ಏನು ಕಡಿಮೆಯಾಗಿಲ್ಲ ಎಂಬುದನ್ನು ಆಕೆಯ ಪೊಟೋಗಳನ್ನು ನೋಡಿದರೇ ತಿಳಿಯಬಹುದಾಗಿದೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಪ್ರಣಿತಾ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಮದುವೆಯಾಗಿ ಮಗುವಾದರೂ ಸಹ ಯಂಗ್ ಬ್ಯೂಟಿಯಂತೆ ಹಾಟ್ ಪೋಸ್ ಕೊಡುತ್ತಾ ಎಲ್ಲರನ್ನೂ ಆಕರ್ಷಣೆ ಮಾಡುತ್ತಿದ್ದಾರೆ. ಇದೀಗ ಆಕೆ ಮತ್ತೊಂದು ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಇದೀಗ ಆಕೆ ಶಾರ್ಟ್ ಗೌನ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಶಾರ್ಟ್ ಗೌನ್ ನಲ್ಲಿ ಥೈಸ್ ಹಾಗೂ ಎದೆಯ ಸೌಂದರ್ಯದ ಮೂಲಕ  ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಯುವಕರನ್ನು ಕೆರಳಿಸುವಂತೆ ಮೈಂಡ್ ಬ್ಲಾಕ್ ಪೋಸ್ ಗಳನ್ನು ಕೊಟ್ಟಿದ್ದು, ಪೊಟೋಗಳು ವೈರಲ್ ಆಗುತ್ತಿವೆ. ಇನ್ನೂ ಆಕೆಯ ಪೊಟೋಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಕ್ರೇಜಿ ಕಾಮೆಂಟ್ ಗಳ ಮೂಲಕ ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.

ಮದುವೆಯಾದ ಬಳಿಕ ಪ್ರಣಿತಾ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಸದ್ಯ ಆಕೆ ರಾಮನ ಅವತಾರ ಎಂಬ ಕನ್ನಡ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಮಲಯಾಳಂ ನಲ್ಲಿ ಸ್ಟಾರ್‍ ನಟ ದಿಲೀಪ್ ಕುಮಾರ್‍ ಜೊತೆಗೆ ಸಿನೆಮಾ ಮಾಡುತ್ತಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಪ್ರಣಿತಾ ಮತಷ್ಟು ಆಫರ್‍ ಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಬೋಲ್ಡ್ ಆಗಿ ಪೊಟೋಶೂಟ್ಸ್ ಮಾಡುತ್ತಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.