Film News

ಟ್ರಾನ್ಸಫರೆಂಟ್ ಸೀರೆಯಲ್ಲಿ ಟೆಂಪ್ಟ್ ಆಗುವಂತಹ ಲುಕ್ಸ್ ಕೊಟ್ಟ ಕನ್ನಡ ಬ್ಯೂಟಿ ನೇಹಾ ಶೆಟ್ಟಿ, ವೈರಲ್ ಆದ ಹಾಟ್ ಪೊಟೋಸ್….!

ಕನ್ನಡ ಮೂಲದ ನಟಿ ನೇಹಾ ಶೆಟ್ಟಿ ಸದ್ಯ ತೆಲುಗು ಸಿನಿಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಆಕೆ ಬಿಗ್ ಬ್ರೇಕ್ ನೀಡುವ ಸಿನೆಮಾಗಾಗಿ ಕಾಯುತ್ತಿದ್ದ ಸಮಯದಲ್ಲಿ ಅದೃಷ್ಟ ತಂದುಕೊಟ್ಟಿದ್ದು ಡಿ.ಜೆ. ಟಿಲ್ಲು ಸಿನೆಮಾ ಎನ್ನಲಾಗುತ್ತಿದೆ. ಮೆಹಬೂಬ, ಗಲ್ಲಿ ರೌಡಿ, ಡಿಜೆ ಟಿಲ್ಲು ಮೊದಲಾದ ಸಿನೆಮಾಗಳ ಮೂಲಕ ತಮ್ಮ ಪ್ರತಿಭೆಯನ್ನು ‌ಪ್ರದರ್ಶನ ಮಾಡಿ ಯುವಜನತೆಯ ಮನದಲ್ಲಿ ಸ್ಥಾನ ಸಂಪಾದಿಸಿಕೊಂಡಿದ್ದಾರೆ. ಇದೀಗ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ರಂಜಿಸುತ್ತಿರುತ್ತಾರೆ.

ಯಂಗ್ ಬ್ಯೂಟಿ ನೇಹಾ ಶೆಟ್ಟಿ ಸಿದ್ದು ಜೊನ್ನಲಗಡ್ಡ ನಾಯಕನಾಗಿ ನಟಿಸಿರುವ ಡಿಜೆ ಟಿಲ್ಲು ಎಂಬ ಸಿನೆಮಾದ ಮೂಲಕ ದೊಡ್ಡ ಸಕ್ಸಸ್ ಕಂಡುಕೊಂಡರು. ಈ ಸಿನೆಮಾ ಮತಷ್ಟು ಯುವಜನತೆಯನ್ನು ಆಕರ್ಷಿಸಿದ್ದಾರೆ.  ಈ ಸಿನೆಮಾದಲ್ಲಿ ನೆಹಾ ಶೆಟ್ಟಿ ಅನೇಕ ಸನ್ನಿವೇಶಗಳ ಮೂಲಕ ಪ್ರತಿಯೊಬ್ಬರನ್ನೂ ರಂಜಿಸಿದ್ದಾರೆ. ಡಿಜೆ ಟಿಲ್ಲು ಸಿನೆಮಾದಲ್ಲಿ ಆಕೆ ರಾಧಿಕಾ ಎಂಬ ಪಾತ್ರ ಪೋಷಣೆ ಮಾಡಿದ್ದು, ಆಕೆಗೆ ತೆಲುಗು ಸಿನಿ ರಸಿಕರು ರಾಧಿಕಾ ಎಂದೇ ಕರೆಯುತ್ತಾರೆ. ನೆಗೆಟೀವ್ ಪಾತ್ರದೊಂದಿಗೆ ಕಾಣಿಸಿಕೊಂಡ ನೇಹಾ ಶೆಟ್ಟಿ ಒಳ್ಳೆಯ ಸಕ್ಸಸ್ ಗಳಿಸಿಕೊಂಡರು.  ಸದ್ಯ ತೆಲುಗು ಸಿನಿರಂಗದಲ್ಲಿ ನೇಹಾ ಶೆಟ್ಟಿ ತೆಲುಗು ಸಿನಿರಂಗದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಇತ್ತೀಚಿಗೆ ಗ್ಲಾಮರಸ್ ಪೋಸ್ ಗಳ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಾರೆ.

ಇನ್ನೂ ನೇಹಾ ಶೆಟ್ಟಿ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಬ್ಯುಸಿಯಾಗಿದ್ದಾರೆ. ತಮ್ಮ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳನ್ನು ಹಾಗೂ ಪೊಟೋಶೂಟ್ಸ್ ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಟಚ್ ನಲ್ಲೇ ಇರುತ್ತಾರೆ. ಈ ಹಾದಿಯಲ್ಲೇ ಇದೀಗ ಆಕೆ ಸೀರೆಯಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಟ್ರಾನ್ಸ್ ಫರೆಂಟ್ ಸೀರೆಯಲ್ಲಿ ನೇಹಾ ಶೆಟ್ಟಿ ಬ್ಯೂಟಿಪುಲ್ ಆಗಿ ದರ್ಶನ ಕೊಟ್ಟಿದ್ದಾರೆ. ಟ್ರಾನ್ಸ್‌ ಫರೆಂಟ್ ಸೀರೆಯಲ್ಲಿ ಸೊಂಟ, ನಾವೆಲ್ ಶೋ ಮಾಡಿದ್ದಾರೆ. ಜೊತೆಗೆ ಕ್ಲೀವೇಜ್ ಶೋ ಮಾಡುತ್ತಾ ಯುವಕರ ನಿದ್ದೆ ಕದ್ದಿದ್ದಾರೆ. ಮತ್ತೇರಿಸುವ ಪೋಸ್ ಗಳ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇನ್ನೂ ಆಕೆ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳ ಜೊತೆಗೆ ನೆಟ್ಟಿಗರು ಸಹ ಲೈಕ್ಸ್, ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ನೇಹಾ ಶೆಟ್ಟಿ ಬೆದುರುಲಂಕ 2012 ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದರು. ಈ ಸಿನೆಮಾ ಒಳ್ಳೆಯ ಪಾಸಿಟೀವ್ ಟಾಕ್ ಪಡೆದುಕೊಂಡಿದೆ. ಇನ್ನೂ ಆಕೆಯ ಕೈಯಲ್ಲಿ ರೂಲ್ಸ್ ರಂಜನ್, ಗ್ಯಾಂಗ್ಸ್ ಆಫ್ ಗೋದಾವರಿ ಸಿನೆಮಾಗಳಿವೆ. ಈಗಾಗಲೇ ಈ ಸಿನೆಮಾಗಳಿಂದ ಬಿಡುಗಡೆಯಾದ ಸಮ್ಮೋಹನುಡಾ< ಸುಟ್ಟಂಲಾ ಸೂಸಿ ಪೋಕಲಾ ಎಂಬ ಹಾಡುಗಳ ಬಿಡುಗಡೆಯಾಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿದೆ. ಶೀಘ್ರದಲ್ಲೇ ನೇಹಾ ಶೆಟ್ಟಿ ಸಹ ಸ್ಟಾರ್‍ ನಟಿಯರ ಸಾಲಿಗೆ ಸೇರಬಹುದು ಎಂದು ಹೇಳಲಾಗುತ್ತಿದೆ.

Most Popular

To Top