Film News

ಗೋಲ್ಡನ್ ಕಲರ್ ಡ್ರೆಸ್ ನಲ್ಲಿ ವಿವಿಧ ಭಂಗಿಮಗಳಲ್ಲಿ ಶಿಲಾ ಬಾಲಕಿಯಂತೆ ಹಾಟ್ ಪೋಸ್ ಕೊಟ್ಟ ರೆಜಿನಾ…!

ಸೌತ್ ಸಿನಿರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಫೇಮ್ ಸಂಪಾದಿಸಿಕೊಂಡಿರುವ ನಟಿಯರಲ್ಲಿ ರೆಜಿನಾ ಕಾಸಂಡ್ರ ಸಹ ಒಬ್ಬರಾಗಿದ್ದಾರೆ. ಕೆಲವೊಂದು ಸಿನೆಮಾಗಳಲ್ಲಿ ನೆಗೆಟೀವ್ ರೋಲ್ಸ್ ನಲ್ಲೂ ಸಹ ಕಾಣಿಸಿಕೊಂಡಿದ್ದು, ಸಕ್ಸಸ್ ಕಂಡುಕೊಂಡಿದ್ದಾರೆ. ಗ್ಲಾಮರ್‍ ಮೂಲಕ ಅಪಾರ ಸಂಖ್ಯೆಯ ಯುವಕರ ಹೃದಯ ಗೆದ್ದ ರೆಜಿನಾ ಪಿಲ್ಲಾ ನುವ್ವು ಲೇನಿ ಜೀವಿತಂ, ಸುಬ್ರಮಣ್ಯಂ ಫಾರ್‍ ಸೇಲ್ ಮೊದಲಾದ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಜೋರನ್ನು ಏರಿಸಿದ್ದಾರೆ ಎನ್ನಬಹುದಾಗಿದೆ.

ನಟಿ ರೆಜಿನಾ ಅಡವಿ ಶೇಷ್ ನಾಯಕನಾಗಿ ಕಾಣಿಸಿಕೊಂಡ ಎವರು ಸಿನೆಮಾದಲ್ಲಿ ನೆಗಟೀವ್ ಪಾತ್ರದಲ್ಲೂ ಸಹ ನಟಿದ್ದರು. ಈ ಸಿನೆಮಾಗೂ ಮುಂಚೆ ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಂಡ ಈಕೆ ಈ ಸಿನೆಮಾದಲ್ಲಿ ಕಥೆಗೆ ತಕ್ಕಂತೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಕೊನೆಯದಾಗಿ ರೆಜಿನಾ ಶಾಕಿನಿ ಡಾಕಿನಿ ಎಂಬ ಸಿನೆಮಾದಲ್ಲಿ ನಿವೇತಾ ಥಾಮಸ್ ಜೊತೆಗೆ ನಟಿಸಿದ್ದರು. ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ ಎಂದೇ ಹೇಳಬಹುದಾಗಿದೆ. ಇನ್ನೂ ಸಿನೆಮಾಗಳಲ್ಲಿ ಅವಕಾಶಗಳು ದೊರೆತರೆ ಗ್ಲಾಮರಸ್ ಪಾತ್ರಗಳಲ್ಲೂ ಸಹ ನಟಿಸಲು ಹಿಂದೆ ಸರಿಯುವುದಿಲ್ಲ ಎನ್ನಲಾಗುತ್ತಿದೆ. ಜೊತೆಗೆ ವೈವಿದ್ಯಮಯ ಪಾತ್ರಗಳಲ್ಲೂ ಸಹ ನಟಿಸಲು ಸಿದ್ದವಾಗಿದ್ದಾರೆ ರೆಜಿನಾ.

ಇನ್ನೂ ರೆಜಿನಾ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಭಾನೆ ಆಕ್ಟೀವ್ ಆಗಿರುತ್ತಾರೆ. ಸದಾ ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ. ಇದೀಗ ಗೋಲ್ಡನ್ ಕಲರ್‍ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಆಕೆಯ ಪೊಟೋಗಳನ್ನು ನೋಡಿದರೇ ಯುವಕರ ಹಾರ್ಟ್ ಬೀಟ್ ಏರುತ್ತಿದೆ ಎನ್ನಲಾಗಿದೆ. ತನ್ನ ಮೈಮೇಲಿಂದ ಜಾರುತ್ತಿರುವಂತೆ ಆಕೆಯ ಡ್ರೆಸ್ ಡಿಸೈನ್ ಮಾಡಲಾಗಿದೆ. ಜೊತೆಗೆ ಎದೆಯ ಸೌಂದರ್ಯವನ್ನು, ಥೈಸ್ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ. ಅದರಲ್ಲೂ ಆಕೆ ಮಾದಕ ನೋಟ ಬೀರುತ್ತಾ ಪಡ್ಡೆಹುಡುಗರ ನಿದ್ದೆ ಗೆಡಿಸಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ನೆವರ್‍ ಬಿಪೋರ್‍ ಅನ್ನುವಂತಹ ಈ ಪೊಟೋಗಳಿಗೆ ಅಭಿಮಾನಿಗಳು ಸೇರಿದಂತೆ ಅನೇಕರು ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ರೆಜಿನಾ ರವರನ್ನು ಮ್ಯಾಗಿ ಹುಡುಗಿ ಎಂದು ಫನ್ನಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಶಾಕಿನಿ ಡಾಕಿನಿ ಸಿನೆಮಾದ ಪ್ರಮೋಷನ್ ಸಮಯದಲ್ಲಿ ಹುಡುಗರು ಹಾಗೂ ಮ್ಯಾಗಿ ಎರಡೂ ಸಹ 2 ನಿಮಿಷಗಳಲ್ಲಿ ಫಿನಿಷ್ ಆಗುತ್ತದೆ ಎಂದು ಬೋಲ್ಡ್ ಕಾಮೆಂಟ್ಸ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆಕೆಯನ್ನು ಮ್ಯಾಗಿ ಹುಡುಗಿ ಎಂದು ಫನ್ನಿಯಾಗಿ ರೇಗಿಸುತ್ತಿರುತ್ತಾರೆ.

Most Popular

To Top