Film News

ವಿಭಿನ್ನವಾದ ಡ್ರೆಸ್ ನಲ್ಲಿ ಕ್ಲೀವೇಜ್ ಶೋ ಮೂಲಕ ಇಂಟರ್ ನೆಟ್ ನಲ್ಲಿ ಬಿಸಿಯನ್ನೇರಿಸಿದ ಹಾಟ್ ಆಂಕರ್ ರಶ್ಮಿ ಗೌತಮ್…..!

ಜಬರ್ದಸ್ತ್ ಶೋ ಮೂಲಕ ಫೇಂ ಪಡೆದುಕೊಂಡ ಹಾಟ್ ಆಂಕರ್‍ ರಶ್ಮಿ ಕಿರುತೆರೆ, ಬೆಳ್ಳಿತೆರೆ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿರುತ್ತಾರೆ. ಮಾಡ್ರನ್, ಟ್ರೆಡಿಷನಲ್ ಸೇರಿದಂತೆ ವಿವಿಧ ರೀತಿಯ ಡ್ರೆಸ್ ಗಳಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಡುತ್ತಾ ಎಲ್ಲರನ್ನೂ ಆಕರ್ಷಣೆ ಮಾಡುತ್ತಿರುತ್ತಾರೆ. ಇದೀಗ ವಿಭಿನ್ನವಾದ ಡ್ರೆಸ್ ನಲ್ಲಿ ಆಕೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಆಕೆಯ ಈ ಹಾಟ್ ಪೋಸ್ ಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ.

ಆಂಕರ್‍ ಕಂ ನಟಿ ರಶ್ಮಿ ಕಿರುತೆರೆ ಶೋ ಗಳು ಹಾಗೂ ಸಿನೆಮಾಗಳ ಮೂಲಕವೂ ಬ್ಯುಸಿಯಾಗಿದ್ದಾರೆ. ಇನ್ನೂ ರಶ್ಮಿಗೆ ತುಂಬಾ ಕ್ರೇಜ್ ತಂದುಕೊಟ್ಟಿದ್ದು ಮಾತ್ರ ಜಬರ್ದಸ್ತ್ ಶೋ ಎಂದೇ ಹೇಳಬಹುದಾಗಿದೆ. ಆಕೆ ಕೊನೆಯದಾಗಿ ಬೊಮ್ಮ ಬ್ಲಾಕ್ ಬ್ಲಸ್ಟರ್‍ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಒಳ್ಳೆಯ ಸ್ಪಂದನೆ ಪಡೆದುಕೊಂಡರೂ ಸಹ ಕಮರ್ಷಿಯಲ್ ಆಗಿ ಸಕ್ಸಸ್ ಕಂಡುಕೊಳ್ಳಲಿಲ್ಲ. ಸಿನೆಮಾಗಳಲ್ಲಿ ಅಷ್ಟೊಂದು ಸಕ್ಸಸ್ ಕಂಡು ಕೊಳ್ಳದ ರಶ್ಮಿ ಆಂಕರಿಂಗ್ ನಲ್ಲಿ ಮಾತ್ರ ತುಂಭಾ ಫೇಮಸ್ ಆಗುತ್ತಿದ್ದಾರೆ. ಜಬರ್ದಸ್ತ್, ಶ್ರೀದೇವಿ ಡ್ರಾಮಾ ಕಂಪನಿ ಸೇರಿದಂತೆ ಅನೇಕ ಸ್ಪೇಷಲ್ ಈವೆಂಟ್ ಗಳಿಗೂ ಸಹ ರಶ್ಮಿ ಹೋಸ್ಟ್ ಮಾಡುತ್ತಿರುತ್ತಾರೆ. ಜಬರ್ದಸ್ತ್ ಗೆ ಅನಸೂಯ ಇಲ್ಲದ ಕೊರತೆಯನ್ನು ನೀಗಿಸುತ್ತಿದ್ದಾರೆ ಎಂದೇ ಹೇಳಬಹುದಾಗಿದೆ.

ಇದೀಗ ನಟಿ ಕಂ ಆಂಕರ್‍ ರಶ್ಮಿ ಗ್ರೀನ್ ಕಲರ್‍ ವಿಭಿನ್ನವಾದ ಡ್ರೆಸ್ ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವೆರೈಟಿ ಟಾಪ್, ಪ್ಯಾಂಟ್ ಧರಿಸಿ ಕ್ಯೂಟ್ ಅಂಡ್ ಫನ್ನಿಯಾಗಿ ಪೋಸ್ ಕೊಟ್ಟಿದ್ದಾರೆ. ಸ್ಲೀವ್ಸ್ ಲೆಸ್ ಟಾಪ್ ನಲ್ಲಿ ಆಕೆ ತನ್ನ ಹಾಟ್ ಸ್ಪಾಟ್ ಪ್ರದರ್ಶನ ಮಾಡುತ್ತಿದ್ದಾರೆ. ಸೋಫಾದಲ್ಲಿ ಕುಳಿತು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ಲೀವೇಜ್ ಶೋ ಮೂಲಕ ಹುಡುಗರ ನಿದ್ದೆಕದ್ದಿದ್ದಾರೆ. ಒಟ್ಟಾರೆಯಾಗಿ ಆಕೆಯ ಈ ಹಾಟ್ ಪೋಸ್ ಗಳು ಸಮ್ಮರ್‍ ಸ್ಪೇಷಲ್ ಎಂಬಂತೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆಕೆಯ ಸ್ಮೈಲ್ ಗೆ ಫಿದಾ ಆದಂತಹ ನೆಟ್ಟಿಗರು ಹಾಗೂ ಅಭಿಮಾನಿಗಳು ಹಾಟ್ ಕಾಮೆಂಟ್ ಗಳ ಮೂಲಕ ಪೋಟೋಗಳನ್ನು ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.

ಸದ್ಯ ರಶ್ಮಿ ಗೌತಮ್ ಎಕ್ಸ್ಟ್ರಾ ಜಬರ್ದಸ್ತ್ ಹಾಗೂ ಶ್ರೀದೇವಿ ಡ್ರಾಮಾ ಕಂಪನಿ ಎಂಬ ಎರಡು ಖ್ಯಾತ ಶೋಗಳನ್ನು ಹೋಸ್ಟ್ ಮಾಡುತ್ತಿದ್ದಾರೆ. ವಾರಕ್ಕೆರಡು ಬಾರಿ ಆಕೆ ಗ್ಲಾಮರಸ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ. ಇನ್ನೂ ಅನೇಕ ವರ್ಷಗಳಿಂದ ರಶ್ಮಿ ಹಾಗೂ ಸುಡಿಗಾಲಿ ಸುಧೀರ್‍ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಗಳು ಕೇಳಿಬರುತ್ತಲೇ ಇದೆ. ಇದೀಗ ಅವರಿಬ್ಬರೂ ಸಿನೆಮಾ ಮಾಡಬೇಕೆಂದು ಇಬ್ಬರ ಅಭಿಮಾನಿಗಳೂ ಸಹ ಕೋರುತ್ತಿದ್ದಾರೆ. ಜೊತೆಗೆ ಇಬ್ಬರೂ ಜೊತೆಯಾಗಿ ಶೋಗಳನ್ನು ಸಹ ಮಾಡಬೇಕೆಂದು ಡಿಮ್ಯಾಂಡ್ ಮಾಡುತ್ತಿದ್ದಾರೆ.

Most Popular

To Top