ಅಕ್ಟೋಬರ್ ತಿಂಗಳು ಇನ್ನೇನು ಮುಗಿಯಕ್ಕೆ ಬರ್ತಾ ಇದೆ. ಮುಂದಿನ ತಿಂಗಳು ಅಂದರೆ ನವೆಂಬರ್ ತಿಂಗಳಲ್ಲಿ ಯಾವ ಯಾವ ರಾಶಿ ಅವರಿಗೆ ಒಳ್ಳೇದ್ ಆಗುತ್ತೆ ಗೊತ್ತ! ಯಾರ್ ಯಾರಿಗೆ ಅದೃಷ್ಟ ಲಕ್ಷ್ಮಿ ಒಲಿಯುತ್ತಾಳೆ ಗೊತ್ತ! ಈ ಕೆಳಗಿನ ಕಂಪ್ಲೀಟ್ ಡೀಟೇಲ್ಸ್ ವಿಡಿಯೋ ನೋಡಿ. (video)ನವೆಂಬರ್ ತಿಂಗಳಲ್ಲಿ ಯಾವ ರಾಶಿ ಅವರಿಗೆ ಅದೃಷ್ಟ ಗೊತ್ತ! ಇವರಿಗೆ ಬಹಳ ಒಳ್ಳೇದಾಗುತ್ತದೆ! ವಿಡಿಯೋ
ಈ ಕೆಳಗಿನ ವಿಡಿಯೋ ನೋಡಿ
https://youtu.be/-9djeoMqrW0?t=6
ವೃಷಭ ರಾಶಿ: ನಿಮಗೆ ತುಂಬಾನೇ ಅನುಕೂಲವಾದ ಸಾಮ್ಯ ಎಂದೇ ಹೇಳಬಹುದು. ನಿಮಗೆ ಕಾರ್ತೀಕ ಹುಣ್ಣಿಮೆ ಆಗುವ ವರೆಗೂ ನೀವು ಮಾಡುವ ಎಲ್ಲಾ ಕೆಲಸ ಗಳಲ್ಲಿಯೂ ಜಯವನ್ನು ಕಾಣುತ್ತೀರಾ. ಎಷ್ಟೋ ದಿನ ಗಳಿಂದ ನೀವು ಎದುರುಸುತ್ತಿರುವ ಕಷ್ಟ ಗಳು ದೂರ ಆಗುತ್ತವೆ.
ಮಿಥುನ ರಾಶಿ: ಪ್ರತಿ ವಿಷ್ಯದಲ್ಲಿ ಉತ್ತಮವಾದ ವ್ಯಕ್ತಿಯಾಗಿ ಸಾಬೀತು ಪಡಿಸುವುದಕ್ಕೆ ಅವಕಾಶ ಗಳನ್ನೂ ಹುಡುಕಿ ಕೊಳ್ಳುತ್ತೀರಾ. ಈ ಸಮಯ್ದಲ್ಲಿ ನೀವು ಆಲೋಚನೆ ಮಾಡುವ ವಿಧಾನ ತುಂಬಾ ಸರಿಯಾಗಿ ಇರುತ್ತದೆ. ನೀವು ಪ್ರಣಾಳಿಕೆ ಪ್ರಕಾರ ಕೆಲಸ ಗಳನ್ನೂ ಪೂರ್ತಿ ಗೊಳಿಸುತ್ತೀರಾ.
ಕನ್ಯಾ ರಾಶಿ: ಬಾಳ ಸಂಗಾತಿಯ ಜೊತೆ ಇರುವ ಅನುಮಾನ, ಮನಸ್ತಾಪಗಳು ದೂರ ವಾಗುವ ಸಮಯ. ನಿಮ್ಮ ಪ್ರತಿ ಯೊಂದು ವಿಷ್ಯ ಗಳಲ್ಲಿ ನಿಮ್ಮ ಫ್ಯಾಮಿಲಿ ಅವರು ಸಹಾಯ ಮಾಡುತ್ತಾರೆ.
ಕುಂಭ ರಾಶಿ: ಹಿಂದಿನ ವರ್ಷ ಗಿಂತ ಈ ಸಮಯ ದಲ್ಲಿ ನೀವು ಎರಡು ಪಟ್ಟು ಜಾಸ್ತಿ ಲಾಭ ಗಳನ್ನೂ ಮಾಡುತ್ತೀರಾ. ಆರ್ಥಿಕ ವ್ಯವಹಾರ ದಲ್ಲಿ ಬಹಳ ಮುಂದೆ ಹೋಗುತ್ತೀರಾ. ಈ ಸಮಯದಲ್ಲಿ ತುಂಬಾ ಬೇಗ ಆಲೋಚನೆಯನ್ನು ಮಾಡುವಿರಿ.
ಮೀನಾ ರಾಶಿ: ಉದ್ಯೋಗ ದಲ್ಲಿ ಇರುವವರು ಬಹಳ ಅಭಿವೃದ್ಧಿ ಪಡೆಯುತ್ತೀರಾ. ಹೊಸ ಕೆಲಸ ವನ್ನು ಹುಡುಕುತ್ತಿರುವರಿಗೆ ಬಹಳ ಒಳ್ಳೆಯ ಅವಕಾಶ ಬರುತ್ತದೆ. ವ್ಯಾಪಾರ ಮಾಡುವವರು ಅದ್ಭುತ ಭರ್ಜರಿ ಲಾಭವನ್ನು ಮಾಡುತ್ತೀರಾ.