ಬ್ಲೂ ಕಲರ್ ಬಿಕಿನಿಯಲ್ಲಿ ಟೆಂಪ್ಟಿಂಗ್ ಪೋಸ್ ಕೊಟ್ಟ ಮೃಣಾಲ್, ವೈರಲ್ ಆದ ಹಾಟ್ ಪೊಟೋಸ್….!

Follow Us :

ಸಿನಿರಂಗದಲ್ಲಿ ಒಂದೇ ಸಿನೆಮಾದ ಮೂಲಕ ಸ್ಟಾರ್‍ ಡಮ್ ಪಡೆದುಕೊಂಡವರಲ್ಲಿ ಕಡಿಮೆ ನಟಿಯಿರುತ್ತಾರೆ. ಈ ಸಾಲಿನಲ್ಲಿ ಸೀತಾರಾಮಂ ಬ್ಯೂಟಿ ಮೃಣಾಲ್ ಠಾಕೂರ್‍ ಸಹ ಮೊದಲನೇ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ನಟಿಯಾದರು. ಈ ಸಿನೆಮಾದಲ್ಲಿ ಮೃಣಾಲ್ ತುಂಬಾ ಸಂಪ್ರದಾಯಬದ್ದವಾಗಿ, ಟ್ರೆಡಿಷನಲ್ ಆಗಿ ಕಾಣಿಸಿಕೊಂಡಿದ್ದರು. ಆಕೆಯನ್ನು ಎಲ್ಲರೂ ಮುದ್ದಾಗಿ ಸೀತಾ ಎಂತಲೇ ಕರೆಯುತ್ತಾರೆ. ಇದೀಗ ಮೃಣಾಲ್ ಸ್ಕಿನ್ ಶೋಗೆ ಮುಂದಾಗಿದ್ದಾರೆ. ಹಾಟ್ ಪೊಟೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ಬಿಕಿನಿಯಲ್ಲೇ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೋಸ್ ಕೊಟ್ಟಿದ್ದು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ.

ಸ್ಟಾರ್‍ ನಟಿ ಮೃಣಾಲ್ ಠಾಕೂರ್‍ ಸದ್ಯ ವೆಕೇಷನ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ವೆಕೇಷನ್ ನಲ್ಲಿ ಎಂಜಾಯ್ ಮಾಡುತ್ತಾ ಕೆಲವೊಂದು ಪೊಟೋಗಳನ್ನು ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಡಲ ತೀರದಲ್ಲಿ ಬ್ಲೂ ಬಿಕಿನಿಯಲ್ಲಿ ನೆವರ್‍ ಬಿಪೋರ್‍ ಅನ್ನೋ ಹಾಗೆ ಹಾಟ್ ಪೋಸ್ ಕೊಟ್ಟಿದ್ದಾರೆ. ಸೌಂದರ್ಯ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಒಂದು ಕಡೆ ಎದೆಯ ಸೌಂದರ್ಯ ಹಾಗೂ ಥೈಸ್ ಶೋ ಮೂಲಕ ಎಲ್ಲರನ್ನು ತನ್ನತ್ತ ಆಕರ್ಷಣೆ ಮಾಡಿದ್ದಾರೆ. ಆಕೆಯ ದೇಹದ ಮೈಮಾಟ ನೋಡಲು ಎರಡು ಕಣ್ಣುಗಳು ಸಾಲದು ಎಂದೇ ಹೇಳಬಹುದಾಗಿದೆ.  ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಮೃಣಾಲ್ ರವರ ಈ ಹಾಟ್ ಪೊಟೋಶೂಟ್ಸ್ ಗೆ ನೆಟ್ಟಿಗರು ರಿಯಾಕ್ಟ್ ಆಗುತ್ತಿದ್ದಾರೆ. ಟ್ರೆಡಿಷನಲ್ ಲುಕ್ಸ್ ನಲ್ಲಿ ಕಾಣಿಸಿಕೊಂಡ ಮೃಣಾಲ್ ಇದೀಗ ಬಿಕಿನಿಯಲ್ಲಿ ದರ್ಶನ ಕೊಟ್ಟ ಹಿನ್ನೆಲೆಯಲ್ಲಿ ಎಲ್ಲರೂ ಶಾಕ್ ಆಗಿದ್ದಾರೆ. ಇಲ್ಲಿಯವರೆಗೂ ಅನೇಕ ನಟಿಯರನ್ನು ಕಂಡಿದ್ದೇವೆ. ಬಿಕಿನಿಯಲ್ಲಿ ಮೃಣಾಲ್ ರವರನ್ನು ಕಾಣಬೇಕಿತ್ತು. ಅದು ಕೂಡ ತೀರಿದೆ. ಈ ಹಿಂದೆ ನಾವು ಸಂಪ್ರದಾಯಬದ್ದವಾಗಿ ಸೀತೆ ಯಂತೆ ನೋಡಿದ್ದೇವೆ. ಇದೀಗ ಆಕೆಯನ್ನು ಬಿಕಿನಿಯಲ್ಲಿ ನೋಡಿ ಆಶ್ಚರ್ಯ ಪಡುತ್ತಿದ್ದೇವೆ ಎಂದೂ ಸಹ ಕೆಲವರು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸೀತಾರಾಮಂ ಸಿನೆಮಾದ ಮೂಲಕ ಓವರ್‍ ನೈಟ್ ಮೃಣಾಲ್ ಸ್ಟಾರ್‍ ಆದರು. ಈ ಸಿನೆಮಾದ ಬಳಿಕ ಆಕೆಗೆ ಮತಷ್ಟು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಇನ್ನೂ ನಟಿ ಮೃಣಾಲ್ ಠಾಕೂರ್‍ ಸೀತಾರಾಮಂ ಸಿನೆಮಾದ ಬಳಿಕ ಮತಷ್ಟು ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಆಕೆ ನ್ಯಾಚುರಲ್ ಸ್ಟಾರ್‍ ನಾನಿ ಜೊತೆಗೆ NANI30 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಮತಷ್ಟು ಸಿನೆಮಾಗಳು ಚರ್ಚೆಯ ಹಂತದಲ್ಲಿವೆ ಎಂದು ಹೇಳಲಾಗುತ್ತಿದೆ. ಸದ್ಯ ಮೃಣಾಲ್ ಬಿಕಿನಿ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ.