ಗೋವಾ ಬೀಚ್ ನಲ್ಲಿ ಒಳ ಉಡುಪು ಕಾಣಿಸುವಂತೆ ಪೋಸ್ ಕೊಟ್ಟ ಮಿಲ್ಕಿ ಬ್ಯೂಟಿ, ಬಾಯ್ ಫ್ರೆಂಡ್ ಎಲ್ಲಿ ಎಂದ ನೆಟ್ಟಿಗರು…!

ಸೌತ್ ಸಿನಿರಂಗದಲ್ಲಿ ಬಹುಬೇಡಿಕೆ ನಟಿಯರಲ್ಲಿ ಒಬ್ಬರಾದ ಮಿಲ್ಕಿ ಬ್ಯೂಟಿ ತಮನ್ನಾ ಹೊಸ ವರ್ಷಕ್ಕೆ ಹೊಸ ರೂಮರ್‍ ನಿಂದ ಸುದ್ದಿಯಾಗುತ್ತಿದ್ದಾರೆ. ಹೊಸ ವರ್ಷ ಆಚರಣೆಗೆ ಗೋವಾಗೆ ಹಾರಿದ ಈಕೆ ಅಲ್ಲಿ ವಿಜಯ್ ವರ್ಮಾ ಜೊತೆಗೆ ಕ್ಲೋಜ್ ಆಗಿ ಕಾಣಿಸಿಕೊಂಡಿದ್ದು, ಅವರಿಬ್ಬರೂ ಪ್ರೀತಿಯಲ್ಲಿದ್ದಾರೆ ಎಂದು ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಇದೀಗ ಆಕೆ ತನ್ನ ಬಾಯ್ ಫ್ರೆಂಡ್ ಪೊಟೋ ಫ್ರೇಂ ಗೆ ಸಿಗದಂತೆ ಕೆಲವೊಂದು ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೊಟೋಗಳನ್ನು ಕಂಡ ನೆಟ್ಟಿಗರೂ ಸಹ ವಿಭಿನ್ನ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ನಟಿ ತಮನ್ನಾ ರವರ ಹೊಸ ವರ್ಷದ ಆಚರಣೆ ಹೊಸ ಚರ್ಚೆಗಳಿಗೆ ಕಾರಣವಾಗಿದೆ ಎನ್ನಬಹುದಾಗಿದೆ. ಆಕೆಯ ಈ ಸುದ್ದಿ ಹೊಸ ಚರ್ಚೆಗಳ ಜೊತೆಗೆ ನೆಟ್ಟಿಗರಿಗೆ ಟ್ರೋಲರ್‍ ಗಳಿಗೆ ಒಳ್ಳೆಯ ಆಹಾರವಾಗಿದೆ. ನ್ಯಾಚುರಲ್ ಸ್ಟಾರ್‍ ನಾನಿ ಅಭಿನಯದ ಎಂ.ಸಿ.ಎ ಸಿನೆಮಾದಲ್ಲಿ ವಿಲನ್ ಪಾತ್ರ ಪೋಷಿಸಿದ ವಿಜಯ್ ವರ್ಮಾ ಜೊತೆಗೆ ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಂತು. ಅದರಲ್ಲೂ ಆಕೆ ಆತನಿಗೆ ಮುತ್ತಿಡುವ ವಿಡಿಯೋ ಒಂದು ಮಾತ್ರ ತುಂಬಾನೆ ಸದ್ದು ಮಾಡಿತ್ತು. ಇನ್ನೂ ತಮನ್ನಾ ಹೊಸ ವರ್ಷ ಆಚರಣೆಗೆ ಸಂಬಂಧಿಸಿದ ಕೆಲವೊಂದು ಪೊಟೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಆದರೆ ಈ ಪೊಟೋಗಳಲ್ಲಿ ಎಲ್ಲೂ ಸಹ ಆಕೆಯ ಬಾಯ್ ಪ್ರೆಂಡ್ ಕಾಣಿಸಿಕೊಳ್ಳದ ರೀತಿಯಲ್ಲಿ ಜಾಗ್ರತೆ ವಹಿಸಿದ್ದಾರೆ. ಬೀಚ್ ನಲ್ಲಿ ಆಕೆ ಸಖತ್ ಎಂಜಾಯ್ ಮಾಡಿದ್ದಾರೆ. ಟ್ರಾನ್ಸಫರೆಂಟ್ ಶರ್ಟ್ ಧರಿಸಿ ಒಳ ಉಡುಪು ಕಾಣಿಸುವ ಪೊಟೋಗಳನ್ನು ಶೇರ್‍ ಮಾಡಿದ್ದಾರೆ.

ಇನ್ನೂ ತಮನ್ನಾ ಹಂಚಿಕೊಂಡ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ನೆಟ್ಟಿಗರು ವಿವಿಧ ಕಾಮೆಂಟ್ ಗಳನ್ನು ಸಹ ಹರಿಬಿಡುತ್ತಿದ್ದಾರೆ. ಈ ಪೊಟೋಗಳನ್ನು ಕಂಡ ಅನೇಕರು ನಿಮ್ಮ ಬಾಯ್ ಫ್ರೆಂಡ್ ಎಲ್ಲಿ ಎಂದು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಮತ್ತೆ ಕೆಲವರು ನಿಮಗೆ ಆ ವ್ಯಕ್ತಿ ಹೊಂದಾಣಿಕೆಯಲ್ಲಿ ಬೇರೆಯವರನ್ನು ಟ್ರೈ ಮಾಡಿ ಎಂತಲೂ ಸಜೆಷನ್ಸ್ ಕೊಡುತ್ತಿದ್ದಾರೆ. ಅದು ಒಂದುಕಡೆಯಾದರೇ ತಮನ್ನಾ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ವೈರಲ್ ಆಗುತ್ತಿವೆ. ಆಕೆಯ ಈ ಹಾಟ್ ಪೊಟೋಗಳು ಎಲ್ಲರನ್ನೂ ಆಕರ್ಷಣೆ ಮಾಡುತ್ತಿವೆ.

ಸದ್ಯ ತಮನ್ನಾ ಮೆಗಾಸ್ಟಾರ್‍ ಚಿರಂಜೀವಿ ಅಭಿನಯದ ಭೋಳಾಶಂಕರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ತಮನ್ನಾ ಮೆಗಾಸ್ಟಾರ್‍ ಚಿರು ಜೊತೆಗೆ ಸೈರಾ ನರಸಿಂಹರೆಡ್ಡಿ ಸಿನೆಮಾದಲ್ಲೂ ಸಹ ಒಂದು ಪಾತ್ರದಲ್ಲಿ ನಟಿಸಿದ್ದರು. ಇದೀಗ ಭೋಳಾ ಶಂಕರ್‍ ಸಿನೆಮಾದಲ್ಲಿ ಪೂರ್ಣ ಪ್ರಮಾಣದ ಪಾತ್ರವನ್ನು ತಮನ್ನಾ ಪೋಷಿಸಲಿದ್ದಾರೆ. ಸದ್ಯ ಈ ಸಿನೆಮಾದ ಮೇಲೆ ತಮನ್ನಾ ತುಂಬಾನೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.