ಐಫಾ ಈವೆಂಟ್ ನಲ್ಲಿ ನೆವರ್ ಬಿಪೋರ್ ಎಂಬಂತೆ ಪೋಸ್ ಕೊಟ್ಟ ಮಂಚು ಲಕ್ಷ್ಮೀ, ವೈರಲ್ ಆದ ಹಾಟ್ ಪೊಟೋಸ್…..!

Follow Us :

ಮಂಚು ಕುಟುಂಬದ ನಟಿ ಮಂಚು ಲಕ್ಷ್ಮೀ ನಲವತ್ತರ ವಯಸ್ಸಿನಲ್ಲೂ ಸಹ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತನ್ನಲ್ಲಿನ ಗ್ಲಾಮರ್‍ ಎಂಬ ಅಂಗವನ್ನು ಇದೀಗ ಶೋ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿಸಿಕೊಂಡು ಆಕೆ ನೆವರ್‍ ಬಿಪೋರ್‍ ಅನ್ನೋ ಹಾಗೆ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಯಂಗ್ ನಟಿಯರಂತೆ ಆಕೆ ಮಾದಕ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದು, ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ. ಇದೀಗ ಆಕೆ ಐಫಾ ಈವೆಂಟ್ ನಿಮಿತ್ತ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು ವೈರಲ್ ಆಗುತ್ತಿವೆ.

ದುಬೈನಲ್ಲಿ ಐಫಾ-2023 ಉತ್ಸವ ಅದ್ದೂರಿಯಾಗಿ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಮಂಚು ಲಕ್ಷ್ಮೀ ಸಹ ಹೋಗಿದ್ದಾರೆ. ಅಲ್ಲಿ ವಿಭಿನ್ನವಾದ ಡ್ರೆಸ್ ನಲ್ಲಿ ಹಾಟ್ ಪೊಟೋಶೂಟ್ಸ್ ಮಾಡಿಸಿದ್ದಾರೆ. ವಿಭಿನ್ನವಾಗಿಯೇ ಪೋಸ್ ಗಳನ್ನು ಕೊಟ್ಟು ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಹಾಟ್ ಹಾಟ್ ಸೌಂದರ್ಯದೊಂದಿಗೆ ಮಂಚು ಲಕ್ಷ್ಮೀ ದುಬೈನಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.  ಟೈಟ್ ಫಿಟ್ ಡ್ರೆಸ್ ದೇಹಕ್ಕೆ ಅಂಟಿಕೊಂಡಿದ್ದು, ದೇಹದ ಮೈಮಾಟ ಚೆನ್ನಾಗಿಯೇ ಪ್ರದರ್ಶನ ಮಾಡಿದ್ದಾರೆ. ಇನ್ನೂ ಆಕೆಯ ಮತ್ತೇರಿಸುವ ಲುಕ್ಸ್ ಮಾತ್ರ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದೆ. ಎದೆಯ ಸೌಂದರ್ಯದೊಂದಿಗೆ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳೂ ಸೇರಿದಂತೆ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ತೆಲುಗು ಸಿನಿರಂಗದ ದಿಗ್ಗಜ ನಟ ಮೋಹನ್ ಬಾಬು ವಾರಸುದಾರಳಾಗಿ ಆಕೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಮಲ್ಟಿ ಟ್ಯಾಲೆಂಟ್ ಹೊಂದಿರುವ ಈಕೆ ನಟಿಯಾಗಿ, ನಿರ್ಮಾಪಕಿಯಾಗಿ, ಕಿರುತೆರೆ ಶೋಗಳ ಹೋಸ್ಟ್ ಆಗಿ, ನಿರ್ದೇಶಕಳಾಗಿ, ಸಮಾಜ ಸೇವಕಿಯಾಗಿ ಫೇಂ ಪಡೆದುಕೊಂಡಿದ್ದಾರೆ. ಇನ್ನೂ ತೆಲುಗು ಸಿನಿರಂಗದಲ್ಲಿ ಹೆಚ್ಚು ಟ್ರೋಲ್ ಆಗುವುದು ಮಂಚು ಕುಟುಂಬ ಎಂದರೇ ತಪ್ಪಾಗಲಾರದು. ಮಂಚು ಲಕ್ಷ್ಮೀ ಟ್ರೋಲ್ ಗಳನ್ನು ಕವಿಗೆ ಸಹ ಹಾಕಿಕೊಳ್ಳುವುದಿಲ್ಲ. ತನ್ನ ಕೆಲಸ ತಾನು ನೋಡಿಕೊಳ್ಳುತ್ತಾ ಟ್ರೋಲರ್‍ ಗಳಿಗೆ ಪರೋಕ್ಷ ಟಾಂಗ್ ಸಹ ಕೊಡುತ್ತಿರುತ್ತಾರೆ. ಸಾಮಾಜಿಕ ಕಳಕಳಿ ಹೊಂದಿರುವ ಈಕೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಿರುತ್ತಾರೆ.

ಇನ್ನೂ ಮಂಚು ಲಕ್ಷ್ಮೀ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಆದರೆ ಆಕೆಗೆ ಅಂದುಕೊಂಡಷ್ಟು ಸಕ್ಸಸ್ ದೊರೆಯಲಿಲ್ಲ ಎಂದೇ ಹೇಳಬಹುದು. ದೊಂಗಾಟ, ಲಕ್ಷ್ಮೀ ಬಾಆಂಬ್, ವೈಫ್ ಆಫ್ ರಾಮ್ ಸೇರಿಂದತೆ ಸುಮಾರು 20 ಕ್ಕೂ ಹೆಚ್ಚು ಸಿನೆಮಾಗಳ್ಲಿ ನಟಿಸಿದ್ದಾರೆ. ಸದ್ಯ ಆಕೆ ಅಗ್ನಿ ನಕ್ಷತ್ರಂ ಎಂ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಮೇಲೆ ಆಕೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.