ಸೀರೆಯಲ್ಲೂ ಸಹ ಹಾಟ್ ಆಗಿ ಕಾಣಿಸಿಕೊಂಡ ಸಂಯುಕ್ತಾ, ವಿರಹವೇದನೆ ತಾಳಲಾರೆನು ಎಂಬಂತೆ ಹಾಟ್ ಲಿಪ್ಸ್ ಮೂಲಕ ನಿದ್ದೆಕದ್ದ ಬ್ಯೂಟಿ…..!

Follow Us :

ಸೌತ್ ಸಿನಿರಂಗದಲ್ಲಿ ಹ್ಯಾಟ್ರಿಕ್ ಗೆಲುವಿನ ಮೂಲಕ ಕ್ರೇಜ್ ಪಡೆದುಕೊಂಡ ಸಂಯುಕ್ತಾ ಮಿನನ್ ಇದೀಗ ಕ್ರೇಜಿ ನಟಿಯಾಗಿದ್ದಾರೆ. ಇತ್ತಿಚಿಗಷ್ಟೆ ಆಕೆ ಹ್ಯಾಟ್ರಿಕ್ ಗೆಲುವು ಪಡೆದುಕೊಂಡ ಸಂಯುಕ್ತಾ ಮಿನನ್ ರವರನ್ನು ಗೋಲ್ಡನ್ ಲೆಗ್ ಎಂತಲೂ ಕರೆಯಲಾಗುತ್ತಿದೆ. ಕೊನೆಯದಾಗಿ ಆಕೆ ವಿರೂಪಾಕ್ಷ ಎಂಬ ಹಾರರ್‍ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿದ್ದಾರೆ. ಸಾಲು ಸಾಲು ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಸೀರೆಯಲ್ಲಿ ಮಾದಕ ನೋಟ ಬೀರುತ್ತಾ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ.

ಮಲ್ಲು ಬ್ಯೂಟಿ ಸಂಯುಕ್ತಾ ಮಿನನ್ ಟಾಲಿವುಡ್ ನಲ್ಲಿ ಭೀಮ್ಲಾ ನಾಯಕ್ ಸಿನೆಮಾದ ಮೂಲಕ ಒಳ್ಳೆಯ ಓಪೆನಿಂಗ್ ಪಡೆದುಕೊಂಡರು. ಆಕೆಯ ಅಭಿನಯ, ಸೌಂದರ್ಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಿಟ್ಟಿಸಿಕೊಂಡರು. ಬಳಿಕ ಕಳೆದ ವರ್ಷ ಬಿಂಬಿಸಾರ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾದ ಮೂಲಕವೂ ಸಹ ಸಂಯುಕ್ತ ಮಿನನ್ ಒಳ್ಳೆಯ ಸಕ್ಸಸ್ ಕಂಡುಕೊಂಡರು. ತೆಲುಗುನಲ್ಲಿ ಬ್ಯಾಕ್ ಟು ಬ್ಯಾಕ್ ಅಫರ್‍ ಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಾಗಿದ್ದ ನಟಿ ಸಂಯುಕ್ತಾ ಮಿನನ್ ಇತ್ತಿಚಿಗೆ ತೆರೆಕಂಡ ಧನುಷ್ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಸಹ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವ ಮೂಲಕ ಹಿಟ್ ಪಡೆದುಕೊಂಡಿದೆ. ಇನ್ನೂ ಹ್ಯಾಟ್ರಿಕ್ ಹಿಟ್ ಹೊಡೆದ ಸಂಯುಕ್ತಾ ಮಿನನ್ ಕ್ರೇಜ್ ತುಂಬಾನೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಸಂಯುಕ್ತಾ ಕೊಂಚ ಗ್ಲಾಮರ್‍ ಶೋ ಏರಿಸಿದ್ದಾರೆ ಎಂದೇ ಹೇಳಲಾಗುತ್ತಿದೆ.

ಇನ್ನೂ ನಟಿ ಸಂಯುಕ್ತಾ ಮಿನನ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಕೊಂಚ ಗ್ಲಾಮರ್‍ ಶೋ ಏರಿಸುತ್ತಿದ್ದಾರೆ. ಇದೀಗ ಆಕೆ ಪಿಂಕ್ ಕಲರ್‍ ಸೀರೆಯಲ್ಲಿ ಹೊಳೆಯುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಟ್ರೆಡಿಷನಲ್ ವೇರ್‍ ನಲ್ಲೂ ಸಹ ಆಕೆ ಮೈಂಡ್ ಬ್ಲಾಕ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಸೀರೆಯಲ್ಲಿ ವಿರಹ ವೇದನೆಯನ್ನು ಅನುಭವಿಸುತ್ತಿರುವಂತೆ ಮಾದಕ ನೋಟ ಬೀರಿದ್ದಾರೆ. ಇನ್ನೂ ಆಕೆಯ ತುಟಿಯ ಸೌಂದರ್ಯದ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಇನ್ನೂ ಆಕೆಯ ದೇಹದ ಮೈಮಾಟಕ್ಕೆ ಫಿದಾ ಆದ ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಸಂಯುಕ್ತಾ ಇದೀಗ ಸ್ಟಾರ್‍ ಹಿರೋಗಳ ಸಿನೆಮಾಗಳಿಗೆ ಮೊದಲ ಆಯ್ಕೆ ಆಗಿದ್ದಾರೆ ಎಂದೇ ಹೇಳಬಹುದಾಗಿದೆ. ಭೀಮ್ಲಾನಾಯಕ್, ಬಿಂಬಿಸಾರ, ಸಾರ್‍ ಸಿನೆಮಾಗಳ ಜೊತೆಗೆ ವಿರೂಪಾಕ್ಷ ಸಿನೆಮಾದ ಮೂಲಕ ಗೋಲ್ಡನ್ ಲೆಗ್ ಎಂಬ ಮುದ್ರೆಯನ್ನು ಹಾಕಿಕೊಂಡರು. ಸದ್ಯ ಸಂಯುಕ್ತಾ ಮಿನನ್ ರವರಿಗೆ ಆಫರ್‍ ಗಳು ಹರಿದುಬರುತ್ತಿವೆ ಎನ್ನಲಾಗುತ್ತಿದೆ.