ಬ್ಲಾಸ್ಟ್ ಆಗುವಂತಹ ಹಾಟ್ ಪೋಸ್ ಕೊಟ್ಟ ಮಲ್ಲು ಬ್ಯೂಟಿ ಮಾಳವಿಕಾ, ಟೆಂಪ್ಟಿಂಗ್ ಪೋಸ್ ಕೊಟ್ಟ ಬ್ಯೂಟಿ…!

ಮಲ್ಲು ಬ್ಯೂಟಿ ಮಾಳವಿಕಾ ಮೋಹನನ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಅನ್ನೋ ತರಹ ಸದಾ ಹಾಟ್ ಪೊಟೋಗಳ ಮೂಲಕ ಸೆನ್ಷೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಮಾರ್ಡನ್, ಟ್ರೆಂಡಿ, ಶಾರ್ಟ್ ಯಾವುದೇ ರೀತಿಯ ಡ್ರೆಸ್ ಧರಿಸಿದರೂ…

ಮಲ್ಲು ಬ್ಯೂಟಿ ಮಾಳವಿಕಾ ಮೋಹನನ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಅನ್ನೋ ತರಹ ಸದಾ ಹಾಟ್ ಪೊಟೋಗಳ ಮೂಲಕ ಸೆನ್ಷೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಮಾರ್ಡನ್, ಟ್ರೆಂಡಿ, ಶಾರ್ಟ್ ಯಾವುದೇ ರೀತಿಯ ಡ್ರೆಸ್ ಧರಿಸಿದರೂ ಸಹ ಸಖತ್ ಹಾಟ್ ಆಗಿಯೇ ಪೋಸ್ ಕೊಡುತ್ತಾ ಫೇಂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಯುವಕರು ಮಾಳವಿಕ ಜಪ ಮಾಡುವಂತೆ ಮೈಂಡ್ ಬ್ಲೋಯಿಂಗ್ ಪೋಸ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಯಂಗ್ ಅಂಡ್ ಟ್ಯಾಲೆಂಟೆಡ್ ಹಿರೋಯಿನ್ ಮಾಳವಿಕಾ ಮೋಹನನ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸದಾ ತಮ್ಮ ವೈಯುಕ್ತಿಕ ವಿಚಾರಗಳ ಜೊತೆಗೆ ಕ್ರೇಜಿ ಪೋಸ್ಟ್ ಗಳು, ಹಾಟ್ ಪೊಟೋಶೂಟ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಸಿನೆಮಾಗಳ ಜೊತೆಗೆ ಆಕೆ ಸೊಷಿಯಲ್ ಮಿಡಿಯಾ ಮೂಲಕವೂ ಭಾರಿ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಈಗಾಗಲೇ ಕೆಲವೊಂದು ಸಿನೆಮಾಗಳ ಮೂಲಕ ಸೌತ್ ಸಿನಿರಸಿಕರನ್ನು ರಂಜಸಿದ ಈಕೆ ಇದೀಗ ಮತಷ್ಟು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಮಾರನ್, ಮಾಸ್ಟರ್‍ ಮೊದಲಾದ ಸಿನೆಮಾಗಳ ಮೂಲಕ ಭಾರಿ ಫೇಂ ಪಡೆದುಕೊಂಡರು. ಸದ್ಯ ಕನ್ನಡ, ಹಿಂದಿ, ತಮಿಳಿನಲ್ಲಿ ಬ್ಯುಸಿಯಾಗಿರುವ ಮಾಳವಿಕಾ ಟಾಲಿವುಡ್ ಗೆ ಎಂಟ್ರಿ ಕೊಡಲು ಭಾರಿ ಪ್ರಯತ್ನಗಳನ್ನು ಸಹ ಮಾಡುತ್ತಿದ್ದಾರೆ.

ಇನ್ನೂ ಮಾಳವಿಕ ಸೋಷಿಯಲ್ ಮಿಡಿಯಾದಲ್ಲಿ ತುಂಭಾನೆ ಆಕ್ಟೀವ್ ಆಗಿರುತ್ತಾರೆ. ಈ ಹಾದಿಯಲ್ಲೇ ಆಕೆ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ಮಾಳವಿಕಾ ಹಂಚಿಕೊಂಡ ಕೆಲವೊಂದು ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿವೆ. ಟೈಟ್ ಫಿಟ್ ಡ್ರೆಸ್ ನಲ್ಲಿ ಮಾದಕ ನೋಟ ಬೀರಿದ್ದಾರೆ. ಸ್ಲೀವ್ ಲೆಸ್ ಡ್ರೆಸ್ ನಲ್ಲಿ ಎದೆ, ಕ್ಲೀವೇಜ್ ಶೋ ಮಾಡುತ್ತಾ ಎಲ್ಲರನ್ನೂ ಸೆಳೆದುಕೊಂಡಿದ್ದಾರೆ. ಆಕೆಯ ಟೆಂಪ್ಟಿಂಗ್ ಲುಕ್ಸ್ ಗೆ ಪಡ್ಡೆ ಹುಡುಗರು ನಿದ್ದೆ ಗೆಡಿಸಿಕೊಂಡಿದ್ದಾರೆ. ಆಕೆಯ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿವೆ. ಆಕೆಯ ಸೌಂದರ್ಯವನ್ನು ಹೊಗಳುತ್ತಾ ಹಾಟ್ ಕಾಮೆಂಟ್ ಗಳನ್ನು ಮಾಡುತ್ತಾ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಮಾಳವಿಕಾ ತಂಗಲಾನ್ ಎಂಬ ಸಿನೆಮಾದಲ್ಲಿ  ಚಿಯಾನ್ ವಿಕ್ರಂ ಜೊತೆಗೆ ನಟಿಸಿದ್ದು, ಈ ಪಾತ್ರ ತುಂಬಾನೆ ವಿಭಿನ್ನ ಎನ್ನಬಹುದಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಸಿನೆಮಾದ ಟೀಸರ್‍ ಸಹ ಬಿಡುಗಡೆಯಾಗಿದ್ದು, ಆಕೆಯ ಪಾತ್ರ ತುಂಬಾನೆ ಢಿಪರೆಂಟ್ ಆಗಿದೆ ಎಂದು ಹೇಳಬಹುದಾಗಿದೆ. ಹಿಂದಿಯಲ್ಲಿ ಯುದ್ರ ಎಂಬ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ರವರ ಜೊತೆಗೆ ರಾಜ್ ಡಿಲಕ್ಸ್ ಸಿನೆಮಾದಲ್ಲೂ ಸಹ ಮಾಳವಿಕ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.