ಅದೊಂದು ಕೊಟ್ರೆ ಸಾಕು ನಾನು ನಿಮ್ಮ ಸ್ವಂತ ಎಂದು ಯುವಕರಿಗೆ ಒಪೆನ್ ಆಫರ್ ಕೊಟ್ಟ ಅನುಪಮಾ ಪರಮೇಶ್ವರನ್……!

Follow Us :

ಮಲಯಾಳಂ ಮೂಲದ ನಟಿ ಅನುಪಮ ಪರಮೇಶ್ವರನ್ ಕೆರಿಯರ್‍ ಆರಂಭದಿಂದಲೂ ಸಂಪ್ರದಾಯಬದ್ದವಾಗಿಯೇ ಕಾಣಿಸಿಕೊಂಡು ಬರುತ್ತಿದ್ದರು. ಆದರೆ ಇತ್ತೀಚಿಗೆ ಆಕೆ ತನ್ನ ವರಸೆಯನ್ನು ಬದಲಿಸಿದ್ದಾರೆ. ಸಿನೆಮಾಗಳಲ್ಲಿ ಬೋಲ್ಡ್ ದೃಶ್ಯಗಳಲ್ಲಿ ನಟಿಸುತ್ತಿದ್ದಾರೆ. ಗ್ಲಾಮರ್‍ ಪಾತ್ರಗಳಿಂದ ದೂರವಿದ್ದ ನಟಿ ಅನುಪಮಾ ಇದೀಗ ಗ್ಲಾಮರ್‍ ರೋಲ್ ನಲ್ಲಿ ನಟಿಸೋಕು ಸೈ ಎಂದು ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ರೌಡಿ ಬಾಯ್ಸ್ ಎಂಬ ಸಿನೆಮಾದಲ್ಲಿ ಲಿಪ್ ಕಿಸ್ ದೃಶ್ಯದಲ್ಲಿ ನಟಿಸಿ ಶಾಕ್ ಕೊಟ್ಟಿದ್ದರು. ಇದೀಗ ಟಿಲ್ಲು ಸ್ಕ್ವೇರ್‍ ಎಂಬ ಸಿನೆಮಾದಲ್ಲಿ ಮತಷ್ಟು ಬೋಲ್ಡ್ ಆಗಿದ್ದಾರೆ ಎನ್ನಲಾಗುತ್ತಿದೆ.

ಮಲ್ಲು ಬ್ಯೂಟಿ ಅನುಪಮಾ ಪ್ರೇಮಂ ಎಂಬ ಮಲಯಾಳಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು, ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬಹುಬೇಡಿಕೆ ನಟಿಯಾದರು. ಶತಮಾನಂ ಭವತಿ, ಹಲೋ ಗುರು ಪ್ರೇಮ ಕೋಸಮೇ, ಉನ್ನದಿ ಒಕ್ಕಟೆ ಜೀವಿತಂ ಸಿನೆಮಾದಲ್ಲಿ ನಟಿಸಿ ಖ್ಯಾತಿ ಪಡೆದುಕೊಂಡರು. ಇನ್ನೂ ಇತ್ತಿಚಿಗೆ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಮುಡಿಗೇರಿಸಿಕೊಂಡರು. ಕಾರ್ತಿಕೇಯ-2, 18 ಪೇಜಸ್, ಬಟರ್‍ ಪ್ಲೈ ಸಿನೆಮಾದಲ್ಲಿ ನಟಿಸಿದ್ದರು. ಈ ಮೂರು ಸಿನೆಮಾಗಳು ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಅದರಲ್ಲೂ ಕಾರ್ತಿಕೇಯ-2 ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಆಕೆ ಈ ಸಿನೆಮಾದ ಮೂಲಕ ತುಂಬಾನೆ ಖ್ಯಾತಿ ಪಡೆದುಕೊಂಡರು. ಇದೀಗ ಆಕೆ ಟಿಲ್ಲು ಸ್ಕ್ವೇರ್‍ ಸಿನೆಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈ ಸಿನೆಮಾ ಮಾ.29 ರಂದು ಗ್ರಾಂಡ್ ಆಗಿ ರಿಲೀಸ್ ಆಗಲಿದೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಅನುಪಮಾ ಬ್ಯಾಕ್ ಟು ಬ್ಯಾಪ್ ಪೋಸ್ಟ್ ಗಳ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇರುತ್ತಾರೆ. ಅನುಪಮಾ ವಯಸ್ಸು 28 ಆಗಿದ್ದು ಇನ್ನೂ ಆಕೆ ಮದುವೆಯಾಗಿಲ್ಲ. ಇದೀಗ ಆಕೆ ಯುವಕರಿಗೆ ಒಪೆನ್ ಆಫರ್‍ ಕೊಟ್ಟಿದ್ದಾರೆ. ಆಕೆ ಕೋರಿದ ಬಹುಮಾನ ಯಾರು ಕೊಡುತ್ತಾರೆಯೋ ಅವರಿಗೆ ನಾನು ಸ್ವಂತ ಆಗುತ್ತೇನೆ ಎಂದು ಹೇಳಿದ್ದಾರೆ. ಬೇಬಿ ಹಿಪ್ಪೋ ಯಾರು ಕೊಡುತ್ತಾರೋ ಅವರಿಗೆ ನಾನು ಹತ್ತಿರವಾಗುತ್ತೇವೆ ಎಂದು ಹೇಳಿದ್ದಾರೆ. ಇನ್ನೂ ಅನುಪಮಾ ಆಫರ್‍ ಕೇಳೊಕೆ ಚೆನ್ನಾಗಿಯೇ ಇದ್ದರೂ ಕಾಡು ಪ್ರಾಣಿಗಳನ್ನು ಸಾಯಿಸುವುದಾಗಲಿ ಅಥವಾ ಸಾಕುವುದಾಗಲಿ ನಮ್ಮ ದೇಶದಲ್ಲಿ ಕಾನೂನು ರೀತ್ಯ ಅಪರಾಧ. ಒಂದು ವೇಳೆ ಸಾಕಬೇಕಾದರೂ ಸಹ ಕೆಲವೊಂದು ಬಹುಮತ ಪಡೆದುಕೊಳ್ಳಬೇಕು. ಇದೀಗ ಅನುಮಪ ಕೋರಿದ ಬೇಡಿಕೆಯನ್ನು ಯಾರು ರಿಸ್ಕ್ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.