Film News

ಹಾಟ್ ಸ್ಪಾಟ್ ನಲ್ಲಿರುವ ಟ್ಯಾಟೂ ಶೋ ಮಾಡುತ್ತಾ ಹಾಟ್ ಮಿರರ್ ಸೆಲ್ಫಿ ಹಂಚಿಕೊಂಡ ಅನುಪಮಾ ಪರಮೇಶ್ವರನ್…..!

ಸದ್ಯ ಯಂಗ್ ಬ್ಯೂಟಿ ಅನುಪಮಾ ಕ್ರೇಜ್ ಜೋರಾಗಿಯೇ ಇದೆ ಎನ್ನಬಹುದಾಗಿದೆ. ಸೌತ್ ಸಿನಿರಂಗದಲ್ಲಿ ಸಕ್ಸಸ್ ಪುಲ್ ನಟಿಯಾಗಿದ್ದಾರೆ. ಈ ಹಿಂದೆ ಹ್ಯಾಟ್ರಿಕ್ ಹಿಟ್ಸ್ ಕೊಟ್ಟ ಈಕೆ ಇದೀಗ ಮತ್ತೊಮ್ಮೆ ಅದೇ ಹಾದಿಯಲ್ಲೇ ಸಾಗುತ್ತಿದ್ದಾರೆ. ಅನುಪಮಾ ಸಿನೆಮಾಗಳ ಪರವಾಗಿ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಹೊಸ ಪ್ರಾಜೆಕ್ಟ್ ಗಳನ್ನು ಪಡೆದುಕೊಳ್ಳಲು ಪ್ರಯತ್ನಗಳನ್ನು ಸಹ ಮಾಡುತ್ತಿದ್ದಾರೆ. ಇದೀಗ ಆಕೆ ಮಿರರ್‍ ಮುಂದೆ ನಿಂತು ಕ್ಯೂಟ್ ಅಂಡ್ ಹಾಟ್ ಪೋಸ್ ಕೊಟ್ಟಿದ್ದಾರೆ. ಹಾಟ್ ಸ್ಪಾಟ್ ನಲ್ಲಿರುವ ಟ್ಯಾಟೂ ತೋರಿಸಿದ್ದು ಎಲ್ಲರ ನಿದ್ದೆ ಕದ್ದಿದ್ದಾರೆ.

ಕ್ರೇಜಿ ಬ್ಯೂಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ದಿನೇ ದಿನೇ ಗ್ಲಾಮರ್‍ ಡೋಸ್ ಏರಿಸುತ್ತಾ ಬರುತ್ತಿದ್ದಾರೆ. ಮೊದಲಿಗೆ ಅಷ್ಟೊಂದು ಸ್ಕಿನ್ ಶೋ ಮಾಡದೇ ಕಾಣಿಸಿಕೊಂಡ ಈಕೆ ಇದೀಗ ಓವರ್‍ ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಟ್ರೆಡಿಷನಲ್ ಬ್ಯೂಟಿಯಾಗಿ ಫೇಂ ಪಡೆದುಕೊಂಡ ಈಕೆ ಇದೀಗ ಹಾಟ್ ಬ್ಯೂಟಿಯಾಗುತ್ತಿದ್ದಾರೆ. ಸದ್ಯ ಆಕೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಲೇಟೆಸ್ಟ್ ಸೆಲ್ಫಿಗಳ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ. ಆಕೆಯ ಪೊಟೋಗಳ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಯಂಗ್ ಬ್ಯೂಟಿ ಅನುಪಮಾ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಇಂಟರ್‍ ನೆಟ್ ನಲ್ಲಿ ಕ್ಯೂಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಪೋಸ್ಟ್ ಗಳ ಮೂಲಕ ಅಭಿಮಾನಿಗಳು ಸೇರಿದಂತೆ ನೆಟ್ಟಿಗರನ್ನೂ ಸಹ ಸೆಳೆಯುತ್ತಿದ್ದಾರೆ. ಇದೀಗ ಆಕೆ ಮಿರರ್‍ ಮುಂದೆ ನಿಂತು ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ಸೆಲ್ಫಿಗಳಲ್ಲಿ ಫ್ಲೈಯಿಂಗ್ ಕಿಸ್ ಗಳನ್ನು ಸಹ ಕೊಟ್ಟಿದ್ದಾರೆ. ಕರ್ಲಿ ಹೇರ್‍ ನೊಂದಿಗೆ ಆಕೆ ಫನ್ನಿಯಾಗಿ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಆಕೆ ಸ್ಲೀವ್ ಲೆಸ್ ಟಾಪ್ ನಲ್ಲಿ ಮತ್ತೇರಿಸುವ ಲುಕ್ಸ್ ಕೊಡುತ್ತಾ ಮಸ್ಮರೈಜ್ ಮಾಡಿದ್ದಾರೆ. ಜೊತೆಗೆ ಕ್ಲೀವೇಜ್ ಶೋ ಮಾಡುತ್ತಾ ಅಲ್ಲಿನ ಟ್ಯಾಟೂ ಸಹ ಶೋ ಮಾಡಿದ್ದಾರೆ. ಸದ್ಯ ಆಕೆಯ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಕಾಮೆಂಟ್ ಗಳ ಜೊತೆಗೆ ಲೈಕ್ ಗಳ ಸುರಿಮಳೆಗೈದಿದ್ದಾರೆ.

ನಟಿ ಅನುಪಮಾಗೆ ಕಾರ್ತಿಕೇಯ-2 ಸಿನೆಮಾ ಒಳ್ಳೆಯ ಕ್ರೇಜ್ ತಂದುಕೊಟ್ಟಿತ್ತು. ಈ ಸಿನೆಮಾದ ಬಳಿಕ ಆಕೆ 18 ಪೇಜಸ್, ಬಟರ್‍ ಫ್ಲೈ ಸಿನೆಮಾಗಳ ಮೂಲಕ ಹ್ಯಾಟ್ರಿಕ್ ಸಕ್ಸಸ್ ಕಂಡುಕೊಂಡರು. ಸದ್ಯ ಆಕೆ ಟಿಲ್ಲು ಸ್ಕ್ವೇರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಮಾಸ್ ಮಹಾರಾಜ ರವಿತೇಜ ಜೊತೆಗೆ ಈಗಲ್ ಎಂಬ ಸಿನೆಮಾದಲ್ಲೂ ಸಹ ಆಕೆ ನಟಿಸುತ್ತಿದ್ದು, ಬ್ಯುಸಿ ಕರಿಯರ್‍ ಸಾಗಿಸುತ್ತಿದ್ದಾರೆ.

Most Popular

To Top